ಆರ್ಎಸ್ಎಸ್ ರಾಮನ ಹೆಸರನ್ನು ಬಳಸಿ ಜನರ ಭಾವನೆಗಳನ್ನು ಕೆರಳಿಸಿರಬಹುದು. ಆದರೆ ರಾಮನ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅದರ ಅಸಲಿ ಉದ್ದೇಶ ಈಗ ಬಹಿರಂಗವಾಗಿದೆ. ಸ್ವತಃ ರಾಮಮಂದಿರದ ದೇಣಿಗೆಯಲ್ಲೇ ಆರ್ಥಿಕ ಲೂಟಿ ನಡೆದಿರುವ ಕಟು...
ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಅಯೋಧ್ಯೆ ಪೊಲೀಸರು ಮತ್ತು ಎಸ್ಐಟಿ ತಂಡವು ಬುಧವಾರ ಆರೋಪಿಗಳ ನಿವಾಸಗಳ ಮೇಲೆ ಮತ್ತೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ...
ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ, ಬೆಳ್ಳಿ, ಬಂಗಾರ ಹಾಗೂ ವಜ್ರದ ಲೂಟಿಯ ಕುರಿತು ಹಲವು ಮಾಹಿತಿಗಳನ್ನು ಬಹಿರಂಗಪಡಿಸಲು ಮುಂದಾಗಿದ್ದ ಸುಮಾರು 77 ವರ್ಷಗಳ ಹಳೆಯ ಇತಿಹಾಸವಿರುವ ಶ್ರೀರಾಮ ಜನ್ಮಭೂಮಿ ಸೇವಾ ಸಮಿತಿಯ ಧ್ವನಿಯನ್ನು...
ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ 'ದುರುಪಯೋಗ' ಆರೋಪದ ಮೇಲೆ ಬಂಧಿಸಲಾದ ಎಂಟು ಆರೋಪಿಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೆಲವು ಆರೋಪಿಗಳ ನಿವಾಸಗಳಲ್ಲಿ ದಾಖಲೆಗಳು ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಮಶಂಕರ್ ಯಾದವ್...