ರೈತರು ಆರ್ಥಿಕ, ಸಾಮಾಜಿಕ ಮತ್ತು ಹವಾಮಾನದ ಸವಾಲುಗಳನ್ನು ಎದುರಿಸಿ ತಮ್ಮ ಜೀವನೋಪಾಯವನ್ನು ಕಾಪಾಡಿಕೊಳ್ಳುವುದು ದುಸ್ತರವಾಗಿದೆ. ಆದರೆ ಸರ್ಕಾರದ ತುರ್ತು ಕ್ರಮಗಳು ಮತ್ತು ರೈತರ ಸಕಾಲಿಕ ಕ್ರಿಯಾಶೀಲತೆಯಿಂದ ನಷ್ಟವನ್ನು ಕಡಿಮೆಗೊಳಿಸಬಹುದು. ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ...
ಬರಗಾಲವು ಕೇವಲ ಒಂದು ಋತುವಿನ ಸಮಸ್ಯೆಯಲ್ಲ. ಹಾಗಾಗಿ ಜಲ ಸಂರಕ್ಷಣೆ, ಕೆರೆ ಪುನರುಜ್ಜೀವನ, ಮಳೆ ನೀರು ಸಂಗ್ರಹಣೆ ಮತ್ತು ಸಮರ್ಪಕ ನೀರಾವರಿ ಯೋಜನೆಗಳನ್ನು ದೀರ್ಘಕಾಲಿಕ ಯೋಜನೆ ಕೈಗೊಳ್ಳುವಂತಹ ಅಗತ್ಯವನ್ನು ಎತ್ತಿ ತೋರಿಸುತ್ತಿದೆ. ಈ...
ಮಳೆ ಕೊರತೆಯಿಂದ ಬರಗಾಲ ಉಂಟಾಗಿದ್ದು, ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಕೊಪ್ಪಳ ಮತ್ತು ಇರಕಲ್‌ಗಡ ಹೋಬಳಿ...
ತಂಬಾಕು ಎಂದಾಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುವ ವಸ್ತುವಿನ ಮೂಲ ಬೆಳೆ ಎಂಬ ಕಾರಣಕ್ಕೆ ತಂಬಾಕು ಮತ್ತು ಅದನ್ನು ಬೆಳೆಯುವ...
ಮಳೆಯ ನಿಖರ ದತ್ತಾಂಶ ಒದಗಿಸುವ ವ್ಯವಸ್ಥೆಯೇ ದುರ್ಬಲವಾಗಿದ್ದರೆ, ಬರ ನಿರ್ವಹಣೆ, ಪರಿಹಾರ ವಿತರಣೆ ಹಾಗೂ ರೈತರ ರಕ್ಷಣಾ ಕ್ರಮಗಳೆಲ್ಲವೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಮಳೆಮಾಪನ ಕೇಂದ್ರಗಳು ಕೇವಲ ಉಪಕರಣಗಳಲ್ಲ; ಅವು ಸರ್ಕಾರದ ಹವಾಮಾನ...