ತನ್ನ ಮಗುವನ್ನು ರಕ್ಷಿಸಿಕೊಳ್ಳಲಾಗದ ಅಸಹಾಯಕತೆಗಿಂತ ದೊಡ್ಡ ಶಿಕ್ಷೆ ಹೆತ್ತವರಿಗೆ ಮತ್ತೊಂದಿಲ್ಲ. ಆದರೆ, ಆ ಅಸಹಾಯಕತೆ ಉಂಟಾಗಿದ್ದು ಸುರಕ್ಷತೆಯನ್ನು ಗಾಳಿಗೆ ತೂರಿ, ಲಾಭದ ದುರಾಸೆಗೆ ಬಿದ್ದವರ ಕ್ರೌರ್ಯದಿಂದ. ಅಲ್ಲಿ ಅಸುನೀಗಿದವರ ಕೊನೆಯ ಕರೆ, ಇನ್ನು...
ಲಖನೌದ ಅಲಿಗಂಜ್ ಪ್ರದೇಶದಲ್ಲಿ ನಿನ್ನೆ (ಜೂ.22) ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಪೈಕಿ, ಮುಂದಿನ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವ ಜೋಡಿ ಕೂಡ ಸೇರಿದ್ದಾರೆ. ನೀಲೇಶ್ ಕುಮಾರ್ (28) ಮತ್ತು...