ಈ ದಿನ ಸಂಪಾದಕೀಯ | ಜನಾಂಗೀಯ ನಿಂದನೆ ಎಂಬ ರೋಗ ಮತ್ತು ಫಿಫಾ ಫುಟ್‌ಬಾಲ್

ಕ್ರೀಡೆಯ ನಿಜವಾದ ಗೆಲುವು ಟ್ರೋಫಿಗಳನ್ನು ಗೆಲ್ಲುವುದಲ್ಲ; ಪ್ರತಿಯೊಬ್ಬ ಆಟಗಾರನೂ ಗೌರವ, ಸಮಾನತೆ ಮತ್ತು ಮಾನವೀಯತೆಯೊಂದಿಗೆ ಆಟವಾಡುವ ವಾತಾವರಣವನ್ನು ನಿರ್ಮಿಸುವುದಾಗಿದೆ. ಇಲ್ಲಿ ಗೆಲ್ಲಬೇಕಾಗಿರುವುದು ಯಾವುದೇ ದೇಶವಲ್ಲ, ತಂಡವಲ್ಲ, ಆಟಗಾರನೂ ಅಲ್ಲ, ಕ್ರೀಡೆ ಮಾತ್ರ. ಈ ಬಾರಿಯ...

ಅಮೆರಿಕಕ್ಕೆ ವಾಪಸಾಗುತ್ತಿರುವ ಭಾರತೀಯರ ವಿರುದ್ದ ‘Clog The Toilet’ ವರ್ಣಭೇದ ಅಭಿಯಾನ; ಏನಿದು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್‌-1ಬಿ(H-1B) ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ ನಂತರ, ಬಲಪಂಥೀಯ ಆನ್‌ಲೈನ್ ಗುಂಪುಗಳು ಆಪರೇಷನ್ 'Clog The Toilet' ಎಂಬ ಅಭಿಯಾನವನ್ನು ಆರಂಭಿಸಿವೆ. Clog The Toilet ಅಂದರೆ...

ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದ ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಆತ್ಮಹತ್ಯೆ

ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದ, ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ರೆಚಲ್ ಜುಲೈ 5ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮೊದಲು ಸರ್ಕಾರಿ...

ನೀವು ಇತರೆ ಭಾರತೀಯರಂತೆ ಕಾಣಲ್ಲ: ಕೆನಡಾದಲ್ಲಾದ ವರ್ಣಭೇದ ಅನುಭವ ಹಂಚಿಕೊಂಡ ಮಹಿಳೆ

ಕೆನಡಾದ ಟೊರೊಂಟೊದಲ್ಲಿ ವಾಸವಿರುವ ಭಾರತೀಯ ಮಹಿಳೆಯೊಬ್ಬರು ತಮಗಾದ ವರ್ಣಭೇದ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಗಾದ ಈ ಅನುಭವವನ್ನು ಎನ್‌ಆರ್‌ಐ ಮಹಿಳೆಯೊಬ್ಬರು ವಿವರಿಸಿದ್ದಾರೆ. ಈ ಬಗ್ಗೆ ರೆಡ್ಡೀಟ್‌ನಲ್ಲಿ ಮಹಿಳೆ...

ವೇಡನ್ ಎಂಬ ದಲಿತಪ್ರಜ್ಞೆಯ ಪ್ರಖರ ಕಾವ್ಯ ಜ್ವಾಲೆ

ಒಂದು ಸಂದರ್ಶನದಲ್ಲಿ ವೇಡನ್ ತನ್ನ ಕಾಲೊನಿಯನ್ನು ಪರಿಚಯ ಮಾಡಿದ ರೀತಿ ಎಂಥವರನ್ನೂ ತಟ್ಟಬಹುದು. 'ಮಾಧ್ಯಮಗಳು ಎಂದಿಗೂ ತೋರಿಸಲು ಇಚ್ಛೆಪಡದ, ಶೇಕಡಾ ಎಪ್ಪತ್ತರಷ್ಟು ಕೆಳಜಾತಿಯವರು ವಾಸಿಸುವ ಕಾಲೊನಿಯಿಂದ ಬಂದವನು ನಾನು‌. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ...

ಜನಪ್ರಿಯ

‘ದಾಖಲೆ ತೋರಿಸಿ, ಜಮೀನನ್ನು ನಿಮ್ಮ ಕುಟುಂಬಕ್ಕೇ ಬರೆದುಕೊಡ್ತೀನಿ!’: ಹೆಚ್‌ಡಿಕೆಗೆ ಬಾಲಕೃಷ್ಣ ಸವಾಲು

"ನನ್ನ ಹೆಸರಿನಲ್ಲಿ ನೈಸ್ ರಸ್ತೆ ಯೋಜನಾ ವ್ಯಾಪ್ತಿಯಲ್ಲಿ ಜಮೀನಿದ್ದರೆ ದಾಖಲೆ ಬಿಡುಗಡೆ...

ಬೀದರ್‌ | ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮನ್ನಣೆ

ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರದ...

ದೇಹದ ಅಪಹಾಸ್ಯ, ನಿಂದನೆ ಮಾತ್ರವೇ ಮಹಿಳೆಯ ಮರ್ಯಾದೆ ಭಂಗದ ಅಪರಾಧವಲ್ಲ: ಹೈಕೋರ್ಟ್

ಕೇವಲ ದೇಹದ ಅಪಹಾಸ್ಯ (ಬಾಡಿ ಶೇಮಿಂಗ್‌) ಮತ್ತು ಅವಾಚ್ಯವಾಗಿ ನಿಂದಿಸುವುದು ಐಪಿಸಿ...

ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Tag: ವರ್ಣಭೇದ