`ಒಂದಿಲ್ಲ ಒಂದು ದಿವಸ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗತೇನಿ. ವಿಧಾನ ಸೌಧದ ಮೆಟ್ಟಿಲಿನ ತನಕ ಜೆಸಿಬಿಯಲ್ಲಿ ಹೋಗತೇನಿ', ಅಂತ ನಮ್ಮ ಆತ್ಮೀಯ ಸ್ನೇಹಿತರಾದ ಗೌಡರು ಜೋರಾಗಿ ಅಪ್ಪಣೆ ಕೊಡಿಸಿದ್ದಾರೆ. ಅದನ್ನು ಕಲ್ಪಿಸಿ...
ಬೀದಿಬದಿ ವ್ಯಾಪಾರಿಗಳು ಫುಟ್‌ಪಾತ್‌ನ ಒಂದು ಸಣ್ಣ ಮೂಲೆಯಲ್ಲಿ ಕುಳಿತು, ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಾರ ಮಾಡುತ್ತಾರೆಯೇ ಹೊರತು, ಶಾಶ್ವತವಾಗಿ ಸಾರ್ವಜನಿಕ ಜಾಗವನ್ನು ಕಬಳಿಸುವ ಹುನ್ನಾರ ಅವರದ್ದಾಗಿರುವುದಿಲ್ಲ. ಬೃಹತ್ ಒತ್ತುವರಿದಾರರನ್ನು ಮಟ್ಟಹಾಕುವ...
ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಶಾಸಕರು ಕ್ರಾಸ್ ವೋಟಿಂಗ್ (ಅಡ್ಡ ಮತದಾನ) ಮಾಡುವುದನ್ನು ತಡೆಯಲು ವಿಫಲವಾದ ಕರ್ನಾಟಕ ರಾಜ್ಯ BJP ನಾಯಕರ ವಿರುದ್ಧ ಪಕ್ಷದ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ...
17 ಜನ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದರಲ್ಲ, ಅವರು ಬಿಜೆಪಿಗೆ ಸೇರಿದ ಮೇಲೆ ತಾಯಿಯ ಮಕ್ಕಳಾದರೋ, ಮಲತಾಯಿಯ ಮಕ್ಕಳಾದರೋ?
“ಪಕ್ಷಕ್ಕೆ ದ್ರೋಹ ಬಗೆಯುವುದೆಂದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತೆ”- ಇದು ಬಿಜೆಪಿಯ ಶಾಸಕರು ಮತ್ತು...
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಆಘಾತಕಾರಿ ಬೆಳವಣಿಗೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ರಾಜ್ಯ ಘಟಕ ಸಜ್ಜಾಗಿದೆ. ಅಡ್ಡ ಮತದಾನದ ಸತ್ಯಾಸತ್ಯತೆಯನ್ನು ಹೊರತರಲು ಅತಿ ಶೀಘ್ರದಲ್ಲೇ...