ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಗಳು 'ನರಮೇಧ'ಕ್ಕೆ (Genocide) ಸಮಾನವಾಗಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಗಂಭೀರ ಆರೋಪ ಮಾಡಿದೆ....
ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಇಸ್ರೇಲ್ ರಾಯಭಾರಿ ಹಾಗೂ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, "ಬಾಯಿ ಮುಚ್ಚಿ, ಇಲ್ಲ ತೊಲಗಿ" ಎಂದು ಇಸ್ರೇಲ್ ಪ್ರತಿನಿಧಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಸಂಘರ್ಷದ ವೇಳೆ ನಡೆಯುವ...
ಇರಾನ್‌ಗೆ ನರಕ ತೋರಿಸುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ, ವಿಶ್ವಸಂಸ್ಥೆಯ ಅಣುಶಕ್ತಿ ಕಾವಲು ಪಡೆಯ ಮಾಜಿ ಮುಖ್ಯಸ್ಥ ಮೊಹಮ್ಮದ್ ಎಲ್-ಬರಾದೆಯಿ ಅವರು ಟ್ರಂಪ್...
ಇರಾನಿನ ಶಾಲೆಯ ಮೇಲೆ ನಡೆದ ದಾಳಿಯ ಕುರಿತ ತನಿಖಾ ವರದಿಯನ್ನು ಒಪ್ಪಿಸುವಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗ ಅಮೆರಿಕಗೆ ಆದೇಶ ನೀಡಿದೆ.
ತಿಂಗಳ ಹಿಂದೆ ಗಲ್ಫ್ ಸಂಘರ್ಷದ ಮೊದಲ ದಿನ ಇರಾನಿನ ಶಾಲೆಯ...
ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು 'ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ'. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ.
1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್...