ಡಾ. ಭೋಜರಾಜ ಪಾಟೀಲ ಅವರು ಶಾಸನಗಳ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದರು. ʼನಾಗರ ಕಂಡ ಎಪ್ಪತ್ತುʼ ಸಂಶೋಧನಾ ಕೃತಿಯಲ್ಲಿ ಅನೇಕ ಸತ್ಯಗಳನ್ನು ವಿವರಿಸಿದ್ದಾರೆ. ಇದು ಒಂದು ಪ್ರಾಂತ್ಯದ ಸಂಶೋಧನಾ ಮಾದರಿ ಕೃತಿಯಾಗಿದೆ ಎಂದು...
ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿಯವರಿಗೆ ಕೇಳಿದ ಪ್ರಶ್ನೆಗಳು:
1.ನಿಮಗೆ ಇಷ್ಟವಾದ ವಿಷಯಗಳನ್ನು ಪಟ್ಟಿ ಮಾಡ್ತಾ-ಮಾಡ್ತಾ ನಿಜವಾಗಿಯೂ ಅಚ್ಚರಿಯೂ, ಖುಷಿಯೂ ಆಯ್ತು. ನಿಮಗೆ ಶಾಸನ ಅಧ್ಯಯನ ಇಷ್ಟ. ಲಿಪಿಗಳ ಅಧ್ಯಯನ, ಸಂಶೋಧನೆ ಇಷ್ಟ. ಮೂರ್ತಿಶಿಲ್ಪ ಮತ್ತು...