ಸ್ವಂತ ಸೂರಿಗಾಗಿ ಕಾಯುತ್ತಿರುವ ಅಂಗನವಾಡಿಗಳು: ಇನ್ನೆಷ್ಟು ದಿನ ಬಾಡಿಗೆ ಕಟ್ಟಡದಲ್ಲಿರಬೇಕು?

ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಾದ ಅಂಗನವಾಡಿ ಕೇಂದ್ರಗಳೇ ಸ್ವಂತ ಸೂರಿಲ್ಲದೆ ಪರದಾಡುತ್ತಿರುವುದು ಅಭಿವೃದ್ಧಿಯ ಮುಖವಾಡದ ಹಿಂದಿನ ವಾಸ್ತವವನ್ನು ಬಯಲು ಮಾಡುತ್ತಿದೆ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೂರಾರು ಅಂಗನವಾಡಿ ಕೇಂದ್ರಗಳು...

ಕಳಪೆ ಆಹಾರ, ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿನಿಯರು: 8 ಕಿ.ಮೀ ನಡೆದು ಬ್ಲಾಕ್ ಕಚೇರಿಗೆ ಮುತ್ತಿಗೆ

ಶಾಲೆಯೊಂದರ ಕಳಪೆ ಮೂಲಸೌಕರ್ಯದಿಂದ ಬೇಸತ್ತ 300 ವಿದ್ಯಾರ್ಥಿನಿಯರು ಸುಮಾರು 8 ಕಿ.ಮೀ ಜಾಥಾ ನಡೆಸಿ ಬ್ಲಾಕ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ. ಕೊಡೆರ್ಮಾದ ಕಸ್ತೂರ್ಬಾ ಗಾಂಧಿ ವಸತಿ ಬಾಲಕಿಯರ ವಸತಿ...

ಪ್ರೀಮಿಯಂ ಲೇಖನ | ಜೆನ್-ಝಿಗಳಿಂದ ಕಲಿಯಬೇಕಾದ ಪಾಠಗಳೇನು?

ಭ್ರಷ್ಟಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರೋಸಿ‌ ಹೋದ ಮತ್ತು ಭವಿಷ್ಯದ ಭರವಸೆಯನ್ನೇ ಕಳೆದುಕೊಂಡ ಯುವ ಸಮುದಾಯ ಆಡಳಿತ ವರ್ಗದ ದಬ್ಬಾಳಿಕೆ, ಪೊಲೀಸ್ ದೌರ್ಜನ್ಯ ಹಾಗೂ ಬ್ಲ್ಯಾಕ್ ಮೇಲ್ ಗಳ ಹೊರತಾಗಿಯೂ ಆಶ್ಚರ್ಯಕರವಾದ ಸಂಯಮದಿಂದ...

ಈ ದಿನ ಸಂಪಾದಕೀಯ | ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನೇ ಅರಿಯದ, ಕಳೆದ 12 ವರ್ಷಗಳಿಂದ ದೇಶ ಕಂಡ ಹಲವಾರು ಗಂಭೀರ ಸಮಸ್ಯೆಗಳಿಗೆ ಮೌನವನ್ನೇ ಉತ್ತರವಾಗಿಸಿದ, ಪ್ರಧಾನಿ ಮೋದಿಯವರ ಮೌನ ಈಗ ಜಗತ್ಪ್ರಸಿದ್ಧ. ಆದರೆ ನಮ್ಮ ಮಕ್ಕಳ ಭವಿಷ್ಯ ಉರಿದು ಬೂದಿಯಾಗುತ್ತಿದ್ದರೂ,...

ದೇಶದ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಒತ್ತಡ ಹೇರಿ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ: ರಾಹುಲ್ ಗಾಂಧಿ

ದೇಶದ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಅಪಾರ ಒತ್ತಡ ಹೇರುತ್ತದೆ. ಅವರ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ. ವೃತ್ತಿಜೀವನದ ಆಯ್ಕೆಗಳನ್ನು ಸೀಮಿತಗೊಳಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ಜೂನ್ 17ರಂದು 'ಛಾತ್ರೋಂ...

ಜನಪ್ರಿಯ

ಉಡುಪಿ ಜಿಲ್ಲೆಯಲ್ಲಿ 484 ಕೈಗಾರಿಕಾ ಹುದ್ದೆಗಳು ಖಾಲಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುತ್ತಿರುವ ಉದ್ಯಮಿಗಳಿಗೆ ಅಗತ್ಯ...

ಉಡುಪಿ | ಮತಗಳ್ಳತನ, ನೀಟ್ ಹಗರಣದ ವಿರುದ್ಧ ಧ್ವನಿಯೆತ್ತಿದರೆ ಜೈಲು ಶಿಕ್ಷೆಯ ಭೀತಿ : ಸುರೇಶ್ ಶೆಟ್ಟಿ ಬನ್ನಂಜೆ

ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ...

ರಾಯಚೂರು | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ತಿರಂಗಾ ಯಾತ್ರೆ: ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಒತ್ತಾಯ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ...

ಉಡುಪಿ | ಭೂಗತ ಪಾತಕಿ ಹೇಮಂತ್ ಪೂಜಾರಿ ಜೊತೆ ಸೇರಿ ಉದ್ಯಮಿಗಳಿಗೆ ಬೆದರಿಕೆ ಪ್ರಕರಣ: ಆರೋಪಿ ಸೆರೆ

ಭೂಗತ ಪಾತಕಿ ಹೇಮಂತ್ ಪೂಜಾರಿ ಜೊತೆ ಸೇರಿಕೊಂಡು ಜಿಲ್ಲೆಯ ಉದ್ಯಮಿ ಹಾಗೂ...

Tag: ಶಿಕ್ಷಣ ವ್ಯವಸ್ಥೆ