ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ

ಜೂನ್ 23, 1980ರಂದು ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ತೀರಿಹೋದರು. ಜುಲೈ 6, 1980ರ 'ಲಂಕೇಶ್ ಪತ್ರಿಕೆ'ಯ ಮೊದಲ ಸಂಚಿಕೆಯಲ್ಲಿ ಪಿ. ಲಂಕೇಶರು ಸಂಜಯ್ ಸಾವು ಕುರಿತು ಬರೆದದ್ದು ಇಲ್ಲಿದೆ. ಒಂದು ಬರೆಹ 46...

ಸಂಜಯ್ ಗಾಂಧಿಯಿಂದ ಅಜಿತ್ ಪವಾರ್‌ವರೆಗೆ: ವಿಮಾನ ಅಪಘಾತಗಳಿಗೆ ಬಲಿಯಾದ ಭಾರತೀಯ ನಾಯಕರಿವರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಮಂಗಳವಾರ ಪುಣೆಯ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದ್ದು, ಅಜಿತ್ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ವಿಮಾನ ನಿಲ್ದಾಣದ ಬಳಿ ತುರ್ತು ಭೂಸ್ಪರ್ಷಕ್ಕೆ ಪ್ರಯತ್ನಿಸುತ್ತಿದ್ದಾಗಲೇ, ವಿಮಾನ ಪತನಗೊಂಡಿದೆ....

ತುರ್ಕಮಾನ್ ಗೇಟ್ | ಅಂದು ಸಂಜಯ್ ಗಾಂಧಿ, ಇಂದು…? ಬದಲಾಗದ ಬುಲ್ಡೋಜರ್ ದರ್ಬಾರ್

ಅದು ತುರ್ತುಪರಿಸ್ಥಿತಿಯ ಕಾಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಅನಭಿಷಕ್ತ ದೊರೆಯಂತೆ ವರ್ತಿಸುತ್ತಿದ್ದ ದಿನಗಳು. ದೆಹಲಿಯನ್ನು “ಸುಂದರಗೊಳಿಸುವ” ನೆಪದಲ್ಲಿ ಕೊಳೆಗೇರಿಗಳನ್ನು ನಿರ್ನಾಮ ಮಾಡುವ, ಜನಸಂಖ್ಯೆಯನ್ನು ನಿಯಂತ್ರಿಸುವ...

ಸಂಜಯ್‌ ಗಾಂಧಿಯಿಂದ ವಿಜಯ್ ರೂಪಾನಿವರೆಗೆ: ವಿಮಾನ ದುರಂತದಲ್ಲಿ ಮೃತಪಟ್ಟ ರಾಜಕಾರಣಿಗಳಿವರು

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 241 ಜನರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಒಬ್ಬರು. ರೂಪಾನಿ ಅವರು ತನ್ನ ಪುತ್ರಿಯನ್ನು ಭೇಟಿಯಾಗಲು ಜೂನ್ 5ರಂದು...

ಜನಪ್ರಿಯ

ಬೀದರ್‌ | ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಬೀದರ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶನಿವಾರ...

‘ದಾಖಲೆ ತೋರಿಸಿ, ಜಮೀನನ್ನು ನಿಮ್ಮ ಕುಟುಂಬಕ್ಕೇ ಬರೆದುಕೊಡ್ತೀನಿ!’: ಹೆಚ್‌ಡಿಕೆಗೆ ಬಾಲಕೃಷ್ಣ ಸವಾಲು

"ನನ್ನ ಹೆಸರಿನಲ್ಲಿ ನೈಸ್ ರಸ್ತೆ ಯೋಜನಾ ವ್ಯಾಪ್ತಿಯಲ್ಲಿ ಜಮೀನಿದ್ದರೆ ದಾಖಲೆ ಬಿಡುಗಡೆ...

ಬೀದರ್‌ | ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮನ್ನಣೆ

ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರದ...

ದೇಹದ ಅಪಹಾಸ್ಯ, ನಿಂದನೆ ಮಾತ್ರವೇ ಮಹಿಳೆಯ ಮರ್ಯಾದೆ ಭಂಗದ ಅಪರಾಧವಲ್ಲ: ಹೈಕೋರ್ಟ್

ಕೇವಲ ದೇಹದ ಅಪಹಾಸ್ಯ (ಬಾಡಿ ಶೇಮಿಂಗ್‌) ಮತ್ತು ಅವಾಚ್ಯವಾಗಿ ನಿಂದಿಸುವುದು ಐಪಿಸಿ...

Tag: ಸಂಜಯ್ ಗಾಂಧಿ