‘ಬಂಧಿಸಿ ಅವಮಾನಿಸುವ ಅಗತ್ಯವಿಲ್ಲ’: ಸುಪ್ರೀಂ ಅಂಗಳದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ವಾದ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿಗೆ ಸಂಬಂಧಿಸಿದ ಪಾಸ್‌ಪೋರ್ಟ್ ವಿವಾದದ ಪ್ರಕರಣದಲ್ಲಿ" ಬಂಧನದ ಮೂಲಕ ನನ್ನನ್ನು ಅವಮಾನಿಸುವ ಅಗತ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಗುರುವಾರ ಸುಪ್ರೀಂ ಕೋರ್ಟ್‌ಗೆ...

ಪವನ್ ಖೇರಾ ಪ್ರಕರಣ: ರಾಜಕೀಯ ಲಾಭಕ್ಕಾಗಿ ‘ಅಮಾಯಕ ಮಹಿಳೆ’ಯ ಮೇಲೆ ಆರೋಪ ಎಂದ ಹೈಕೋರ್ಟ್

ರಾಜಕೀಯದಲ್ಲಿ ಎದುರಾಳಿಗಳನ್ನು ಮಣಿಸಲು ಅವರ ಕುಟುಂಬದ ಮಹಿಳೆಯರನ್ನು ಎಳೆದು ತರುವ ಗುವಾಹಟಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ರಾಜಕೀಯ ಲಾಭಕ್ಕಾಗಿ 'ಅಮಾಯಕ ಮಹಿಳೆ'ಯನ್ನು ವಿವಾದಕ್ಕೆ ಎಳೆದು ತಂದಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ...

ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಪ್ರಕರಣ: ಪವನ್ ಖೇರಾಗೆ ಒಂದು ವಾರ ಬಂಧನದಿಂದ ರಕ್ಷಣೆ ನೀಡಿದ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಣಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಒಂದು...

ರಿಂಕಿ ಈಜಿಪ್ಟ್ ಪಾಸ್‌ಪೋರ್ಟ್ ಅಸಲಿಯೇ ನಕಲಿಯೇ? ವಿವಾದದಲ್ಲಿ ಬಯಲಾಯ್ತು ಸುಳ್ಳುಗಳ ಸರಮಾಲೆ

ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದೆ, ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ...

ಪವನ್ ಖೇರಾ ವಿಚಾರಣೆಗೆ ದೆಹಲಿಗೆ ಬಂದಿಳಿದ ಅಸ್ಸಾಂ ಪೊಲೀಸ್; ‘ಇದು ಹತಾಶೆಯ ಯತ್ನ’ ಎಂದ ಕಾಂಗ್ರೆಸ್

ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ಇಂದು ಅಸ್ಸಾಂ ಪೊಲೀಸ್ ತಂಡವು ಭೇಟಿ ನೀಡಿ ವಿಚಾರಣೆ ನಡೆಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಕುಟುಂಬದ...

ಜನಪ್ರಿಯ

ಶಿವಮೊಗ್ಗ | ರಿಪ್ಪನ್‌ಪೇಟೆಯಲ್ಲಿ ಅಕ್ರಮ ಜಂಬಿಟ್ಟಿಗೆ ಮೇಲೆ ತಹಶೀಲ್ದಾರ್ ದಾಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​​ ಪೇಟೆ, ಆನಂದಪುರ ಮಾರ್ಗವಾಗಿ ಅಕ್ರಮವಾಗಿ...

ಶಿವಮೊಗ್ಗ | ತಂದೆ-ತಾಯಿಗೆ ಅವರು ಬದುಕಿರುವಾಗಲೇ ನಾವು ಉತ್ತಮ ಮಕ್ಕಳಾಗಬೇಕು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ತಂದೆ-ತಾಯಿಗಳು ಬದುಕಿರುವಾಗಲೇ ಮಕ್ಕಳಾದ ನಾವು ಅವರನ್ನು ಸದಾ ಗೌರವದಿಂದ ಕಾಣಬೇಕು....

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

Tag: ಹಿಮಂತ ಬಿಸ್ವಾ ಶರ್ಮಾ