ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಯಾದ 'ಇನ್ಸ್ಟಾಗ್ರಾಮ್' (Instagram) ಇದೀಗ ವಿಶ್ವಾದ್ಯಂತ ಭಾರೀ ಸುದ್ದಿಯಲ್ಲಿದೆ. ಹದಿಹರೆಯದವರ ಸುರಕ್ಷತೆಗಾಗಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಮಾತೃಸಂಸ್ಥೆ ಮೆಟಾ, ಇನ್ಸ್ಟಾಗ್ರಾಮ್ನಲ್ಲಿ 18 ವರ್ಷದೊಳಗಿನ ಬಳಕೆದಾರರನ್ನು ನಿಖರವಾಗಿ ಪತ್ತೆಹಚ್ಚಲು ಕಠಿಣ ನಿಯಮವೊಂದನ್ನು...