ಉದ್ಯಮ ಲೋಕದಲ್ಲಿ AI ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಆರಂಭಿಕ ಹಂತದ (Entry-level) ಉದ್ಯೋಗಗಳಿಗೆ ಮಾತ್ರ ಕುತ್ತು ಬರಲಿದೆ ಎಂಬ ಆತಂಕವಿತ್ತು. ಆದರೆ, ಈಗಿನ ವಿದ್ಯಮಾನಗಳನ್ನು ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಉನ್ನತ ಮಟ್ಟದ ಅಧಿಕಾರಿಗಳೂ...
ಮಾರ್ಕ್ಸ್ ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳಲ್ಲಿ ಪರಿಹಾರ ಹುಡುಕಿದರೂ ಈಗಿನ ನಾಶದ ವೇಗ ನೋಡಿದರೆ, ಒಂದೋ ಜಗತ್ತಿನಾದ್ಯಂತ ಬೃಹತ್ ಕ್ರಾಂತಿಯಾಗಿ ಹೊಸ ಆರ್ಥಿಕ ನೀತಿ ಜಾರಿಯಾಗಬೇಕು; ಇಲ್ಲದಿದ್ದರೆ ಲೋಕ ನಾಶವಾಗಬೇಕು!
ಜಗತ್ತಿನ ಆರ್ಥಿಕ ನೀತಿಗಳು...
ಕೃತಕ ಬುದ್ಧಿಮತ್ತೆ (AI) ಪ್ರಭಾವದಿಂದ ಜಾಗತಿಕವಾಗಿ ಅಂದಾಜು 40%ರಷ್ಟು - ವಿಶೇಷವಾಗಿ ಆರಂಭಿಕ ಹಂತದ ಉದ್ಯೋಗಗಳು - ಹೊಡೆತ ಅನುಭವಿಸಲಿವೆ ಎಂದು 'ಅಂತಾರಾಷ್ಟ್ರೀಯ ಹಣಕಾಸು ನಿಧಿ' (IMF) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ....
ಕೃತಕ ಬುದ್ಧಿಮತ್ತೆ (AI)ಯ ಕ್ಷಿಪ್ರ ಬೆಳವಣಿಗೆಯಿಂದ ಯುವಕರಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚುತ್ತಿರುವ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ India AI Impact Summit...
“ಭಾರತದಂತಹ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ತಕ್ಷಣದ ಮತ್ತು ದೊಡ್ಡ ಮಟ್ಟದ ಒತ್ತು ನೀಡದಿದ್ದರೆ, AIಯ ವೇಗವಾದ ಬಳಕೆಯಿಂದ ಉದ್ಯೋಗಗಳು ಕಡಿತವಾಗಿ ಸಾಮಾಜಿಕ ಹಾಗೂ ಆರ್ಥಿಕ ಅಸ್ಥಿರತೆಯನ್ನು ಸೃಷ್ಟಿಸುವ ಅಪಾಯ ಇದೆ”...