ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇನ್ನೂ ವೇಗದ ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತೇನೆ ಇತ್ಯಾದಿ ಸುವರ್ಣಯುಗದ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ಬಾರಿ, ಅವರ...
ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಇರಾನ್ನ ನಾಶದ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನಿನ ಯುದ್ಧೋತ್ತರ ಪುನರ್ನಿರ್ಮಾಣ ಮತ್ತು ತೈಲ ಸಂಪನ್ಮೂಲಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. "ಇರಾನ್ ಧ್ವಂಸಗೊಂಡರೆ, ಅದರ ಪುನರ್ನಿರ್ಮಾಣಕ್ಕೆ ಅಮೆರಿಕವೇ ಬರಬೇಕಾಗುತ್ತದೆ. ನಾವು...
2025ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ 4,600ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಈ ಬಗ್ಗೆ ಸ್ವತಃ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಮಾಹಿತಿ ನೀಡಿದೆ.
ಸಚಿವಾಲಯದ...
ಈ ವಿಡಿಯೋ, ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಮನುಷ್ಯರು ಮತ್ತು ಯಂತ್ರಗಳು ಮುಖಾಮುಖಿಯಾಗಿ ಚರ್ಚಿಸುವಾಗ ಯಾರು ಯಾರನ್ನು ನಿಯಂತ್ರಿಸಲಿದ್ದಾರೆ ಎನ್ನುವ ಕುರಿತು ತೀವ್ರ ಚರ್ಚೆಗೆ ದೂಡಿದೆ. ನಿಜವಾಗಿ ಸೂತ್ರ ಹಿಡಿದು ನಡೆಸುತ್ತಿರುವುದು ಯಾರು? ಕಾನೂನು...
ಶಾಂತಿ ಮಾತುಕತೆಗಳು ಬಹಳ ಸುಸೂತ್ರವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮಿಲಿಟರಿಯು ಇರಾನ್ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೈನ್ಗಳನ್ನು (ಬಾಂಬ್ಗಳನ್ನು) ಅಳವಡಿಸುತ್ತಿದ್ದ ಬೋಟ್ಗಳನ್ನು...