ಬೀದರ್ | ಶರಣರು ಕಟ್ಟ ಬಯಸಿದ್ದ ಸಮ ಸಮಾಜ ಕನಸಾಗಿಯೇ ಉಳಿದಿದೆ : ಡಾ. ಸಿದ್ದನಗೌಡ ಪಾಟೀಲ

ಹೊಸ ಪರಿಕಲ್ಪನೆ ನೀಡಿದ ವಚನ ಚಳವಳಿ ಹೆಚ್ಚು ಪ್ರಸ್ತುತವಚನ ಚಳವಳಿಯ ಪ್ರಸ್ತುತತೆ 72ನೇ ಉಪನ್ಯಾಸ ಸಮಾರಂಭಜಾಗತಿಕರಣ ಮತ್ತು ಕಾರ್ಪೋರೆಟ್ ಕಂಪನಿಗಳು ಆಳುವ ಇಂದಿನ ಕಾಲದಲ್ಲಿ ಅರ್ಥಶಾಸ್ತ್ರಕ್ಕೆ, ಸಮಾಜಕ್ಕೆ, ಸಾಮಾನ್ಯರ ಬದುಕಿಗೆ ಹೊಸ ಪರಿಕಲ್ಪನೆ...

ಬೀದರ್ | ಬದುಕಿನುದಕ್ಕೂ ಬಸವ ತತ್ವ ಪಾಲಿಸಿದ ಪಟ್ಟದ್ದೇವರು; ಈಶ್ವರ ಖಂಡ್ರೆ ಅಭಿಮತ

ಬೀದರ್‌ ಜಿಲ್ಲೆಯ ಭಾಲ್ಕಿ ಗಡಿ ಭಾಗದಲ್ಲಿ 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆಸಿದ ಡಾ. ಚನ್ನಬಸವ ಪಟ್ಟದ್ದೇವರು ಬಸವತತ್ವವನ್ನು ಕೇವಲ ಉಪದೇಶ ಮಾಡಲಿಲ್ಲ, ಬದಲಾಗಿ ನಿಜ ಜೀವನದಲ್ಲಿ ಆಚರಣೆಗೆ ತಂದು ನುಡಿದಂತೆ...

ಬಸವ ಜಯಂತಿ ವಿಶೇಷ | ಕಾಯಕ ಚಳವಳಿ ರೂಪಿಸಿದ ನಾಯಕ ಬಸವಣ್ಣ

ಬಸವಣ್ಣ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ದೇಶ ಅಷ್ಟೇ ಅಲ್ಲ, ವಿಶ್ವವೇ ಸಮಾನತೆ ನೆಲೆಗಟ್ಟಿನಲ್ಲಿ ‌ಸಾಗಬಹುದು.ಆದರೆ, ಅವರನ್ನು ಅರ್ಥಮಾಡಿಕೊಳ್ಳದ ಮೂಲಭೂತವಾದಿಗಳು ಅವರ...

ಲಿಂಗಾಯತರಿಗೆ ಕಾಂಗ್ರೆಸ್ ಮನ್ನಣೆ : ಬಸವ ಜಯಂತಿ ದಿನದಂದು ರಾಹುಲ್ ಗಾಂಧಿ ಕಾರ್ಯಕ್ರಮ

ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಬಸವ ಜಯಂತಿಲಿಂಗಾಯತ ಜಪ ಮಾಡುತ್ತಿದ್ದ ಬಿಜೆಪಿಗೆ ಕಾಂಗ್ರೆಸ್ ಕೌಂಟರ್ಲಿಂಗಾಯತ ಸಮುದಾಯ ಕಡೆಗಣಿಸಿ ಸಂಕಷ್ಟಕ್ಕೆ ಸಿಲುಕಿರುವ ಬಿಜೆಪಿಗೆ ಮತ್ತೊಂದು ಹೊಡೆತ ನೀಡಲು ಕರ್ನಾಟಕ ಕಾಂಗ್ರೆಸ್ ಮುಂದಾಗಿದೆ.ಕೈ ಪಕ್ಷ ಲಿಂಗಾಯತ...

ಜನಪ್ರಿಯ

ಹಾಸನ ಪೆನ್‌ಡ್ರೈವ್‌ | ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಲು ಮೋದಿ ಸಹಾಯ ಮಾಡಿದರಾ?; ರಾಷ್ಟ್ರಮಟ್ಟದಲ್ಲಿ ಆಕ್ರೋಶ

ಹಾಸನ ಪೆನ್‌ಡ್ರೈವ್‌ ಪ್ರಕರಣವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ...

ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ! DK Shivakumar | Karnataka’s Drought Relief

'ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು...

ಮೋದಿ ಬರಪರಿಹಾರ ಬಿಡುಗಡೆ ಮಾಡಿದ್ದಕ್ಕೆ ನಿಜವಾದ ಕಾರಣ ಏನು?

ವಾಸ್ತವ ಅಂಕಿಅಂಶ ದಾಖಲೆಗಳನ್ನು ಮತ್ತು ಬಿಹೆಪಿಯವರ ಇಲ್ಲಿಯತನಕದ ನಡವಳಿಕೆಗಳನ್ನು ಇಟ್ಟು ನೋಡಿದಾಗ...

ಮೋದಿ ಹೇಳಿಕೆ ಟೀಕಿಸಿದ ಬಿಜೆಪಿಯ ಬಿಕಾನೇರ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷರ ಬಂಧನ!

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ...

Tag: BASAVA JAYANTI