ಪೋಕ್ಸೊ ಪ್ರಕರಣ | ಮಂಜಪ್ಪನಂಥವರು ಶಾಲೆ ನಡೆಸಲು ಯೋಗ್ಯರೇ?; ಸರ್ಕಾರ ʼವನಶ್ರೀ ವಿದ್ಯಾಲಯʼಕ್ಕೆ ಶಾಶ್ವತ ಬೀಗ ಹಾಕಲಿ

ನಾಗರಿಕ ಸಮಾಜದಲ್ಲಿ ಮಂಜಪ್ಪನಂತಹ ಕಳಂಕಿತರು ಮಕ್ಕಳ ಮನಸ್ಸು, ಬುದ್ದಿ, ಜ್ಞಾನವನ್ನು ಉದ್ದೀಪನಗೊಳಿಸಬೇಕಾದ ಶಾಲೆಗಳ ಮುಖ್ಯಸ್ಥರಾಗುವುದು ಅಪಾಯಕಾರಿ. ಶಿಕ್ಷಣ ಇಲಾಖೆ ಮಂಜಪ್ಪನ ಶಾಲೆಯ ಪರವಾನಗಿಯನ್ನು ತಕ್ಷಣ ರದ್ದುಪಡಿಸಬೇಕು ಸಾಗರದ ʼನಮ್ಮ ವನಶ್ರೀ ವಸತಿ ವಿದ್ಯಾಲಯʼದ ಮುಖ್ಯಸ್ಥ...

ಕೋಮುವಾದಿಗಳಿಂದ ಅಂಬೇಡ್ಕರ್‌ ಚಿಂತನೆಯ ಅಪವ್ಯಾಖ್ಯಾನ; ದಲಿತರು ಎಚ್ಚೆತ್ತುಕೊಳ್ಳುವುದು ಯಾವಾಗ?

ಅಂಬೇಡ್ಕರ್ ವಾದಿಗಳು ಹಿಂದುತ್ವದ ಇಂತಹ ನಡೆಗಳ ವಿರುದ್ಧ ಮೌನವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಂದುತ್ವ ಯಾವ ರೂಪದಲ್ಲಿ, ಯಾವ ಆಕಾರದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೋ! ಊಹಿಸುವುದು ಕಷ್ಟ. ಹಿಂದುತ್ವದ ಇಂತಹ...

ಶಿಗ್ಗಾಂವಿ ಚುನಾವಣೆ | ಸೋಲಲು ನಿರ್ಧರಿಸಿದೆ ಕಾಂಗ್ರೆಸ್‌; ಗೆಲ್ಲುವ ಹಠದಲ್ಲಿ ಸತೀಶ್‌

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೊಂದು ವಾರದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಮೂರೂ ಕ್ಷೇತ್ರಗಳಲ್ಲಿಯೂ ಕುಟುಂಬ ರಾಜಕಾರಣದ ಮೊರೆಹೋಗಿವೆ. ಹಾಲಿ ಸಂಸದರ ಮಡದಿ, ಮಕ್ಕಳನ್ನು ಗೆಲ್ಲಿಸಲು ಕಸರತ್ತು ನಡೆಸುತ್ತಿವೆ....

ಈ ದಿನ ಸಂಪಾದಕೀಯ | ಸುಪ್ರೀಮ್ ಕೋರ್ಟ್ ಮಹತ್ತರ ತೀರ್ಪು- ಮದರಸಾಗಳಿಗೆ ಮಸಿ ಬಳಿವ ವಿಕೃತಿ ನಿಲ್ಲಲಿ

ಮದರಸಾ ಕಾಯಿದೆಯು 14ನೆಯ ವರ್ಷದವರೆಗೆ ಅಥವಾ ಎಂಟನೆಯ ತರಗತಿ ತನಕ ಕಡ್ಡಾಯವಾಗಿ ಗುಣಮಟ್ಟದ ಮತ್ತು ಉಚಿತ ಸಾರ್ವತ್ರಿಕ ಶಿಕ್ಷಣ ನೀಡುವಲ್ಲಿ ಈ ಕಾಯಿದೆ ವಿಫಲವಾಗಿದೆ. ಮದರಸಾಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ...

ಮಹಾರಾಷ್ಟ್ರ | ಬಂಡಾಯ ಎದ್ದಿದ್ದ 40 ಮುಖಂಡರನ್ನು ಪಕ್ಷದಿಂದ ಹೊರದಬ್ಬಿದ ಬಿಜೆಪಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣಕ್ಕಾಗಿ ಬಂಡಾಯ ಎದಿದ್ದ ಪಕ್ಷದ 40 ಮಂದಿ ಮುಖಂಡರು ಬಿಜೆಪಿ ಉಚ್ಚಾಟಿಸಿದೆ. 37 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 40 ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಯಿಂದ...

ಜನಪ್ರಿಯ

ಬೆಲೆ ಏರಿಕೆಯ ಬರೆ, ಮಿತಿ ಮೀರಿದ ಹಣದುಬ್ಬರ: ಮುಂಗಾರು ಕೈಕೊಟ್ಟ ಬೆನ್ನಲ್ಲೇ ಗ್ರಾಹಕರಿಗೆ ಆರ್ಥಿಕ ಸಂಕಷ್ಟ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 6.09ಕ್ಕೆ ತಲುಪಿದ್ದು, ಎರಡು...

ಬೀದರ್‌ | ಸಾಹಿತ್ಯ ಲೋಕದ ಅರಿವು ವಿಸ್ತರಿಸಿದ ವಿದ್ವಾಂಸ ಕೆವಿಎನ್ : ಶಿವಾಜಿ ಮೇತ್ರೆ

ಕೆ.ವಿ.ನಾರಾಯಣ ಅವರು ಕನ್ನಡ ಸಾಹಿತ್ಯ ಲೋಕದ ಅರಿವನ್ನು ವಿಸ್ತರಿಸಿದ ಹಿರಿಯ ವಿದ್ವಾಂಸರು....

ಜೆಎಸ್‌ಎಸ್‌-ಎಸ್‌ಟಿಯುನಲ್ಲಿ ಅಂತರ್‌ಸಂಸ್ಥೆಗಳ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ

ಮೈಸೂರು ನಗರದ ಜೆಎಸ್‌ಎಸ್‌-ಎಸ್‌ಟಿಯುನಲ್ಲಿ ಪುರುಷರಿಗಾಗಿ ಆಯೋಜಿಸಿರುವ ನಾಲ್ಕನೇ ಆವೃತ್ತಿಯ ಅಂತರ್‌ಸಂಸ್ಥೆಗಳ ಕ್ರಿಕೆಟ್‌...

ಮೈಕ್ರೋಸಾಫ್ಟ್ ಸರ್ವರ್ ದಿಢೀರ್ ಸ್ಥಗಿತ: ಜಗತ್ತಿನಾದ್ಯಂತ ಔಟ್‌ಲುಕ್, ಟೀಮ್ಸ್ ಮತ್ತು ಕೋಪೈಲಟ್ ಸೇವೆಗಳಲ್ಲಿ ವ್ಯತ್ಯಯ

ಜಾಗತಿಕ ದೈತ್ಯ ತಂತ್ರಜ್ಞಾನ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಶುಕ್ರವಾರ ದಿಢೀರ್ ತಾಂತ್ರಿಕ...

Tag: BJP