ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ನಡೆಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆ ಬೃಹತ್ ಸಮಾವೇಶದೊಂದಿಗೆ ಇಂದು ಸಮಾರೋಪಗೊಳ್ಳಲಿದೆ. ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ...
ಬಿಹಾರದಲ್ಲಿ ದಲಿತ ಒಳಮೀಸಲಾತಿ ಕುರಿತು ರಾಜಕೀಯ ತಿಕ್ಕಾಟ ಜೋರಾಗಿದೆ. ಇದೇ ಸಂದರ್ಭದಲ್ಲಿ ಒಂದು ವೈರುಧ್ಯವೂ ಬೆಳಕಿಗೆ ಬಂದಿದೆ. ಒಂದೆಡೆ ದಲಿತರನ್ನು ಪ್ರತಿನಿಧಿಸುವ ನಾಯಕರ ಸಂಪತ್ತು ವರ್ಷದಿಂದ ವರ್ಷಕ್ಕೆ ನೂರಾರು ಪಟ್ಟು ಹೆಚ್ಚುತ್ತಿದ್ದರೆ, ಅದೇ...
ಲಂಡನ್ನಲ್ಲಿ ನಿಂತು "ಭಾರತದ ಒಗ್ಗಟ್ಟಿಗೆ ಏಕರೂಪತೆ ಅಗತ್ಯವಿಲ್ಲ" ಎಂದು ಸೌಹಾರ್ದದ ಮಂತ್ರ ಜಪಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತುಗಳಿಗೂ, ಭಾರತದ ನೆಲದಲ್ಲಿ ಸಂಘಪರಿವಾರ ನಡೆಸುತ್ತಿರುವ ವಾಸ್ತವ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ....
ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ...
ಕೃಷಿಯಿಂದ ಹೊರಬರುವ ಜನರಿಗೆ ಕೈಗಾರಿಕೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡಲಿಲ್ಲ. ಸೇವಾ ವಲಯ ಬೆಳೆದರೂ ಅದರ ಬಹುಭಾಗ ಎಲ್ಲರಿಗೂ ಸಮಾನವಾಗಿ ಪ್ರವೇಶಿಸಬಹುದಾದ ಉದ್ಯೋಗಗಳನ್ನು ಸೃಷ್ಟಿಸಲಿಲ್ಲ. ಪರಿಣಾಮವಾಗಿ ಗುತ್ತಿಗೆ ಕೆಲಸ, ಅನೌಪಚಾರಿಕ ಕೆಲಸ,...