ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ‘ಅಪರೂಪವೂ ಅಥವಾ ಅಸಾಮಾನ್ಯ’ವೇನೂ ಅಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. 2014ರಲ್ಲಿ ವರದಕ್ಷಿಣೆ...
ದೆಹಲಿಯ ಲೋಧಿ ಕಾಲೋನಿ ಪ್ರದೇಶದಲ್ಲಿ 28 ವರ್ಷದ ಆಕೃತಿ ಸುತಾರ್ ಎಂಬ ಯುವತಿ ಕಟ್ಟಡದಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾಗಿ ಕೇವಲ 72 ದಿನಗಳಲ್ಲೇ ನಡೆದಿರುವ ಈ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು...
ವರದಕ್ಷಿಣೆ ಬೇಡಿಕೆಯ ನಿರಂತರ ಕಿರುಕುಳ ಮತ್ತು ನವಜಾತ ಶಿಶುವಿನ ಮಾರಾಟದ ವಿಚಾರದಲ್ಲಿ ಯುವತಿಯೊಬ್ಬರನ್ನು ಆಕೆಯ ಪತಿ ಮತ್ತು ಅತ್ತೆಯ ಮನೆಯವರು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪ್ರಕರಣದಲ್ಲಿ...
ಪೊಲೀಸ್ ಅಧಿಕಾರಿಯ ಪತ್ನಿಯೊಬ್ಬರು (26) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಲಕ್ಷ್ಮಿ ಪ್ರಿಯಾ ಎಂದು ಹೆಸರಿಸಲಾಗಿದೆ. ಲಕ್ಷ್ಮಿ ಅವರು ತಮ್ಮ ಸಾವಿಗೂ ಮುನ್ನ ತನ್ನ ಮೊಬೈಲ್ ಫೋನಿನ ಪಾಸ್ವರ್ಡ್...
ಶಿಕ್ಷಣವು 'ವರದಕ್ಷಿಣೆ' ಪಿಡುಗನ್ನು ತಡೆಯುವ ಬದಲು ಅದಕ್ಕೊಂದು ‘ಬೆಲೆ’ ನಿಗದಿಪಡಿಸುವ ಸಾಧನವಾಗಿದೆ. ‘ಹೆಚ್ಚು ಅರ್ಹತೆ ಹೊಂದಿರುವ ವರ’ನಿಗೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯ ಬೇಡಿಕೆಯೂ ಹೆಚ್ಚಿರುತ್ತದೆ. ಮಗನ ಶಿಕ್ಷಣಕ್ಕೆ ಮಾಡಿದ ಹೂಡಿಕೆಯನ್ನೂ ಸೊಸೆಯ ಮನೆಯವರಿಂದ ವಸೂಲಿ...