ನೀಟ್ ರದ್ದು ಮಾಡಿ – ರಾಜ್ಯಗಳಿಗೆ ಶಿಕ್ಷಣದ ಸಂಪೂರ್ಣ ಅಧಿಕಾರ ಕೊಡಿ: ಸಿಜೆಪಿ ಹೋರಾಟದ ನಡುವೆ ಟಿವಿಕೆ ಆಗ್ರಹ

‘ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೆ ‘ನೀಟ್‌’ಅನ್ನು ರದ್ದುಗೊಳಿಸಲೇಬೇಕು. ಶಿಕ್ಷಣದ ಸಂಪೂರ್ಣ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಒತ್ತಾಯಿಸಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ...

ಬೀದರ್‌ | ಮೌಲ್ಯಯುತ ಶಿಕ್ಷಣ, ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ

ಆಧುನಿಕ ಜೀವನ ಶೈಲಿಯಲ್ಲಿ ಬದುಕುತ್ತಿರುವ ಜನರು ನಮ್ಮ ನಿಜ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿ. ಇಂದಿನ ಯುವ ಪೀಳಿಗೆಗೆ ನಮ್ಮ ತಲೆ ತಲಾಂತರದಿಂದ ಬಂದಿರುವ ಮೌಲ್ಯ ಶಿಕ್ಷಣ, ಸಂಸ್ಕೃತಿಯನ್ನು ಪರಿಚಯಿಸುವುದು ಬಹಳ ಮುಖ್ಯವಾಗಿದೆ...

ಬೀದರ್‌ | ಸಾಧನೆಗೆ ಸ್ಪಷ್ಟ ಗುರಿ ಇರಲಿ

ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು. ಬೀದರ್ ನಗರದ ಮಂಗಲಪೇಟ್‍ನ ಹೋಲಿ ಶೆಫರ್ಡ್ ಪ್ರೌಢ‌ ಶಾಲೆಯಲ್ಲಿ ಈಚೆಗೆ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ...

ಖಾಲಿಯಾಗುತ್ತಿರುವ ತರಗತಿ ಬೆಂಚುಗಳಾಚೆ: ಕೋವಿಡ್ ನಂತರದ ಜಗತ್ತಿನಲ್ಲಿ ಶಿಕ್ಷಣದ ಮರುಚಿಂತನೆ

ವಿದ್ಯಾರ್ಥಿ ತರಗತಿಗೆ ಬರುವವರೆಗೆ ಶಿಕ್ಷಣ ಕಾಯಬಾರದು. ವಿದ್ಯಾರ್ಥಿಯ ಜೀವನ ಎಲ್ಲಿಗೆ ತಲುಪಿದೆಯೋ ಅಲ್ಲಿಗೇ ಶಿಕ್ಷಣವೂ ತಲುಪಬೇಕು. ಆಗ ಮಾತ್ರ ಶಿಕ್ಷಣ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೆ, ಸಮಾಜದ ಪ್ರತಿಯೊಂದು ಹೆಜ್ಜೆಯೊಂದಿಗೂ ಜೊತೆಯಾಗಿ ಸಾಗುವ ಜೀವಂತ...

ಮೊಟ್ಟ ಮೊದಲ ಮೀಸಲಾತಿ ಜನಕ: ಶಾಹು ಮಹಾರಾಜರ ಜನಪರ ಆಡಳಿತದ ಕುರಿತು ನಿಮಗೆಷ್ಟು ಗೊತ್ತು?

ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು...

ಜನಪ್ರಿಯ

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಬೀದರ್ ದಕ್ಷಿಣ ಕ್ಷೇತ್ರದ ಜಿಪಂ ಮೀಸಲಾತಿಯಲ್ಲಿ ಎಸ್ಸಿ ಸಮುದಾಯಕ್ಕೆ ಒಂದೂ ಸ್ಥಾನವಿಲ್ಲ : ಆಕ್ಷೇಪ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ...

Tag: education