ಗಾಜಾ ಮೇಲಿನ ಇಸ್ರೇಲ್ನ ಕ್ರೌರ್ಯ ಮುಂದುವರೆದಿದೆ. ಈ ನಡುವೆ, ಇಸ್ರೇಲ್ ಬಂಧನ ಕೇಂದ್ರಗಳು ಮತ್ತು ಜೈಲುಗಳಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನ್ ಕೈದಿಗಳ ಹಕ್ಕುಗಳು ಮತ್ತು ಜೀವಕ್ಕೆ ತೀವ್ರ ಗಂಡಾಂತರ ಎದುರಾಗಿದೆ ಎಂಬ ಆಘಾತಕಾರಿ ವರದಿ...
ವಿಶ್ವಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮವು (WFP) ಹಣಕಾಸಿನ ಅಭಾವದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದಾಗಿ ಹೇಳಿಕೊಂಡಿದೆ. ಇದೇ ಕಾರಣವನ್ನು ಮುಂದಿಟ್ಟು, ಯುದ್ಧದ ಬಲಿಯಾಗಿ ದುರಂತದ ಅಂಚಿನಲ್ಲಿರುವ ಗಾಜಾಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ನ ಲಕ್ಷಾಂತರ...
ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000 ದಾಟಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದು ಮೂರು ವರ್ಷಗಳಿಂದ ಇಸ್ರೇಲ್ ಎಸಗುತ್ತಿರುವ ಕ್ರೌರ್ಯದ ವಿರುದ್ಧ ನಾನಾ ರಾಷ್ಟ್ರಗಳು...
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಹಮಾಸ್ ದಾಳಿ ನಡೆಸುವ ಸುಮಾರು ಹತ್ತು ದಿನ ಮೊದಲೇ, ಆ ದಾಳಿಯ ಬಗ್ಗೆ...
ಗಾಜಾ ಪಟ್ಟಿಯಲ್ಲಿರುವ ಸುಮಾರು 20 ಲಕ್ಷ ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವ ಯಾವುದೇ ಯೋಜನೆ ಇಸ್ರೇಲ್ ಬಳಿ ಇಲ್ಲ ಎಂದು ಇಸ್ರೇಲ್ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್ ಹಕಬೀ ಹೇಳಿದ್ದಾರೆ.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನ್-ಅಮೆರಿಕನ್ನರನ್ನು...