ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ.
ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ...
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಳೆದಿರುವ ‘ಮೌನ ಮತ್ತು ನಿಷ್ಕ್ರಿಯತೆ’ಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಗಾಜಾ ಮೇಲಿನ ಇಸ್ರೇಲ್...
ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು 'ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ'. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ.
1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್...
ಗಾಜಾ ಅಭಿವೃದ್ಧಿ ನೆಪದಲ್ಲಿ ಗಾಜಾವನ್ನು ಕಬಳಿಸಲು ಟ್ರಂಪ್ ನೇತೃತ್ವದಲ್ಲಿ 'ಬೋರ್ಡ್ ಆಫ್ ಪೀಸ್' ರಚನೆಯಾಗಿದೆ. ಆದರೆ, ಗಾಜಾ ಮೇಲಿನ ಇಸ್ರೇಲ್ ಕ್ರೌರ್ಯವನ್ನು ಮೋದಿ ನೇತೃತ್ವದ ಭಾರತ ಈವರೆಗೆ ಖಂಡಿಸಿಲ್ಲ. ಹಾಗೆಯೇ ಕುತಂತ್ರದಿಂದ ಕೂಡಿದ...
ಕಳೆದ ಎರಡು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್ ನಿರಂತರ ಕ್ರೌರ್ಯ ಎಸಗುತ್ತಿದೆ. ಇದೀಗ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸಲಾಗಿದೆ ಎಂದು ಟ್ರಂಪ್ ಬಹಿರಂಗವಾಗಿ ಹೇಳಿದ್ದರು. ಆದರೆ, ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಗುರುತಿಸಲಾಗದ...