ಕೆ ಎಲ್ ರಾಹುಲ್ ನಂತರ ಈಗ ರಿಷಭ್ ಪಂತ್ ಸರದಿಯೇ? LSG ನಾಯಕತ್ವ ತ್ಯಜಿಸಲು ಸಲಹೆ

ಕಳೆದ ಬಾರಿ ಕೆ ಎಲ್ ರಾಹುಲ್ ಅವರನ್ನು ಎಸ್‌ಎಸ್‌ಜಿ ನಾಯಕತ್ವ ಸ್ಥಾನದಿಂದ ತೆಗೆದುಹಾಕಿದ ನಂತರ ಈಗ ರಿಷಭ್ ಪಂತ್ ನಾಯಕ ಸ್ಥಾನಕ್ಕೆ ಕುತ್ತು ಎದುರಾಗಿದೆಯೇ? ಅಂತಹದೊಂದು ಪ್ರಶಗನೆ ಎಲ್ಲಡೆ ಕೇಳಿ ಬರುತ್ತಿದೆ. ಐಪಿಎಲ್...

IPL | ಧೋನಿ ದಾಖಲೆ ಹಿಂದಿಕ್ಕಲು ಕೆ ಎಲ್ ರಾಹುಲ್‌ಗೆ ಬೇಕು ಕೇವಲ 13 ರನ್‌ಗಳು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಅವರು ಒಂದು ದೊಡ್ಡ ಸಾಧನೆಯನ್ನು ಮಾಡಲು ಸಜ್ಜಾಗಿದ್ದಾರೆ. ಇಂದು ರಾತ್ರಿ...

IPL | ದಿಗ್ಗಜರ ದಾಖಲೆ ಧೂಳೀಪಟ ಮಾಡಿದ 15ರ ಪೋರ ವೈಭವ್ ಸೂರ್ಯವಂಶಿ

ಬುಧವಾರ(ಏ.23) ಉತ್ತರ ಪ್ರದೇಶದ ಏಕಾನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡವು 40 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ...

ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಎದುರಾಳಿಗಳಿಂದ ಪಂದ್ಯವನ್ನು ಕಸಿದುಕೊಳ್ಳಬಲ್ಲೆ: ವೈಭವ್ ಸೂರ್ಯವಂಶಿ

ಚೆಂಡು ಕಂಡ ತಕ್ಷಣ ಬೌಂಡರಿ ದಾಟಿಸುವುದೇ ತನ್ನ ಮುಖ್ಯ ತಂತ್ರ ಎಂದು ಭಾವಿಸಿರುವ ಯುವ ಬ್ಯಾಟಿಂಗ್ ವಿಸ್ಮಯ ವೈಭವ್ ಸೂರ್ಯವಂಶಿ, ಐಪಿಎಲ್ 2026 ರಲ್ಲಿ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಅಂಡರ್ 19 ವಿಶ್ವಕಪ್...

IPL ಕ್ರಿಕೆಟ್ | ಡಗೌಟ್‌ನಲ್ಲಿ ಮೊಬೈಲ್ ಬಳಕೆ; RR ಮ್ಯಾನೇಜರ್‌ಗೆ 1 ಲಕ್ಷ ರೂ. ದಂಡ

IPL 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ RR ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ 1 ಲಕ್ಷ ರೂ....

ಜನಪ್ರಿಯ

ಉಡುಪಿ | 11 ವರ್ಷವಾದರೂ ಪೂರ್ಣಗೊಳ್ಳದ ಕುಂದಾಪುರ ಯುಜಿಡಿ ಕಾಮಗಾರಿ: ಸಚಿವ ಬಾಲಕೃಷ್ಣ ಅಸಮಾಧಾನ

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ₹56.54 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ...

ಹಾಸನ | 50 ಸಾವಿರ ಸಾಲಕ್ಕೆ ಅಜ್ಜಿಯ ಹತ್ಯೆ 

ಸಾಲದ ಹಣ ವಾಪಸ್ ನೀಡದಿದ್ದಕ್ಕೆ ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ...

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ...

ಹಾಸನ | ರಸ್ತೆ ಅಪಘಾತ: ಮೊಪೆಡ್ ಸವಾರ ಸಾವು

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಅಪ್ಪಾಚಿ...

Tag: IPL