ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ, ಸಂಘಪರಿವಾರದ ಮಂದಿ ಹರಿಯಬಿಡುವ ನರೇಟಿವ್ ಒಂದೇ- ‘ಇದು ದೇಶದ್ರೋಹಿ ಕೃತ್ಯ’. ರೈತರ ಹೋರಾಟವಿರಲಿ, ಅಲ್ಪಸಂಖ್ಯಾತರ ಚಳವಳಿ ಇರಲಿ, ಯುವಜನರ ಆಗ್ರಹವಿರಲಿ- ಎಲ್ಲಕ್ಕೂ ‘ದೇಶದ್ರೋಹಿ ಕೃತ್ಯ’...
ದೆಹಲಿಯಲ್ಲಿ 'ಕಾಕ್‌ರೋಚ್ ಜನತಾ ಪಾರ್ಟಿ' (ಸಿಜೆಪಿ) ನಡೆಸಿದ ಮೆರವಣಿಗೆಯ ವೇಳೆ ಸಂಭವಿಸಿದ ಅಹಿತಕರ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆರ್‌ಎಂಎಲ್ (ರಾಮ್ ಮನೋಹರ್ ಲೋಹಿಯಾ) ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ 21 ವರ್ಷದ ವಿದ್ಯಾರ್ಥಿನಿ ಸಾಕ್ಷಿ...
ಸೋಮವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಸಾಮಾನ್ಯ ಉಡುಪು (ಶರ್ಟ್, ಪ್ಯಾಂಟ್ ಮತ್ತು ಚಪ್ಪಲಿ) ಧರಿಸಿದ್ದ ಕೆಲವರು, ತಲೆಗೆ ಪೊಲೀಸ್ ಹೆಲ್ಮೆಟ್ ಹಾಕಿಕೊಂಡು ಮತ್ತು ಕೈಯಲ್ಲಿ ಲಾಠಿ ಹಿಡಿದು ಗುಂಪನ್ನು ನಿಯಂತ್ರಿಸುತ್ತಿರುವ ದೃಶ್ಯಗಳು ಭಾರಿ...
ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿರುವ ಬೃಹತ್ ಪ್ರತಿಭಟನೆಯು ತೀವ್ರಗೊಳ್ಳುತ್ತಿದ್ದು, ಕೇವಲ ಪರೀಕ್ಷಾರ್ಥಿಗಳಷ್ಟೇ ಅಲ್ಲದೆ ದೆಹಲಿಯ ಸಾಮಾನ್ಯ...
ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ಯುವಜನರ ಪ್ರತಿಭಟನೆ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧದ ಆಕ್ರೋಶವಲ್ಲ. ಅದು ಸರ್ಕಾರದ ಉತ್ತರದಾಯಿತ್ವದ ಬಗ್ಗೆ ದೇಶ ಕೇಳುತ್ತಿರುವ ಮೂಲಭೂತ ಪ್ರಶ್ನೆ. ಸಾವಿರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ವಿವಿಧ...