ಮೈಕ್ರೋಸ್ಕೋಪು | ತುಟಿಗೆ ತುಟಿ ಬೆಸೆದಾಗ ಏನಾಗುತ್ತದೆ ಅಂತ ಒಂಚೂರು ಮಾತಾಡೋಣ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಇಂಗ್ಲೀಷಿನಲ್ಲಿಯಂತೂ ಚುಂಬನವನ್ನು ಕುರಿತಾಗಿ, ಕಾವ್ಯಗಳಲ್ಲಿ ಚುಂಬನದ ಪರಂಪರೆಯನ್ನು ಕುರಿತೇ ಹಲವು ಉದ್ಗ್ರಂಥಗಳೂ ಬಂದಿವೆ. ಅದೇನೂ ಕಲಿಗಾಲದ ಪುಸ್ತಕವಲ್ಲ....

ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಪರಿಸರದಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಅವಶ್ಯಕ್ಕಿಂತ ಅನವಶ್ಯ ವಿಷಯಗಳಿಗೇ ಹೆಚ್ಚು ಒತ್ತು ಕೊಡುತ್ತಿರುವ ಮನುಷ್ಯನ ಹೆಸರನ್ನು 'ಹೋಮೋ...

ಮೈಕ್ರೋಸ್ಕೋಪು | ಜೂಜುಕೋರ ವಿಜ್ಞಾನಿಗಳ ಸ್ವಾರಸ್ಯಕರ ಬಾಜಿಗಳು

ವಿಜ್ಞಾನಿಗಳಿಗೆ ಹಣವೇ ಮುಖ್ಯವಲ್ಲ. ಅದಕ್ಕಿಂತಲೂ ಮುಖ್ಯವಾದುದು ಪ್ರತಿಷ್ಠೆ. ತಮ್ಮ ಶೋಧ ಅಥವಾ ತರ್ಕ ಸರಿಯಾದದ್ದು ಎನ್ನುವ ಪ್ರತಿಷ್ಠೆ. ಇದರಿಂದಾಗಿಯೇ ಹಲವಾರು ಗೊಂದಲಮಯ ಶೋಧಗಳು ವಿವಾದಾಸ್ಪದವಾಗುತ್ತವೆ. ಕೊನೆಯಿಲ್ಲದೆ ಮುಂದುವರಿಯುತ್ತವೆ ವಿಜ್ಞಾನಿಗಳು ಬಹಳ ಜೂಜುಕೋರರು ಅಂದರೆ ಬಹುಶಃ...

ಮೈಕ್ರೋಸ್ಕೋಪು | ಮಾರುಕಟ್ಟೆಗೆ ಕಾಲಿಡಲಿದೆ ‘ಒಳ್ಳೆಯ ಕೃತಕ ಮಾಂಸ’

ಯಾರು ಬಳಸುತ್ತಾರೋ ಇಲ್ಲವೋ, ಕೃತಕ ಮಾಂಸವಂತೂ ಭವಿಷ್ಯದ ಮಾರುಕಟ್ಟೆಯಲ್ಲಿ ವಿಶೇಷ ಪದಾರ್ಥವಾಗಿ ಸಿಗುವುದು ನಿಶ್ಚಿತ. ಈಗಾಗಲೇ ಸಿಂಗಾಪುರದ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಮುಂದೆ ಯುರೋಪು, ಅಮೆರಿಕದಲ್ಲಿಯೂ ವ್ಯಾಪಕವಾಗಿ ಮಾರಾಟವಾಗಬಹುದು ಮೊನ್ನೆ ಅಮೆರಿಕದ ಆಹಾರ ಮತ್ತು ಔಷಧ...

ಮೈಕ್ರೋಸ್ಕೋಪು | ‘ಕಾಲ ಕೆಟ್ಟಿದೆ’ ಎಂಬ ಕಟ್ಟುಕತೆಯ ಬೆನ್ನು ಹತ್ತಿ…

ಕಪಟತನ, ಅಪ್ರಾಮಾಣಿಕತೆ, ಕ್ರೌರ್ಯ, ಹಿಂಸೆಯನ್ನು ಅನೈತಿಕ ಎಂದೂ; ಸತ್ಯ, ಪ್ರಾಮಾಣಿಕತೆ, ಕರುಣೆ ಹಾಗೂ ದಯೆಯನ್ನು ನೈತಿಕ ಎಂದೂ ಪ್ರಪಂಚದ ಬಹುತೇಕ ನಾಗರಿಕತೆಗಳು ಒಪ್ಪಿಕೊಂಡಿವೆ. ಆದರೆ ಕಾಲದಿಂದ ಕಾಲಕ್ಕೆ ಇವೆಲ್ಲ ನಿಜಕ್ಕೂ ಕಡಿಮೆ ಆಗುತ್ತಿವೆಯೇ?...

ಜನಪ್ರಿಯ

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ: ಡಿ.ಕೆ.ಶಿವಕುಮಾ‌ರ್

ಮಹಾತ್ಮ ಗಾಂಧೀಜಿ ಪಾಲ್ಗೊಂಡಿದ್ದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡಿರುವ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...

Tag: Kollegala Sharma