ಮೊಬೈಲ್ EMI ಕಟ್ಟದಿದ್ದಕ್ಕೆ ಅಪಹರಣ: ಯುವಕನ ರಕ್ತ ತೆಗೆದು ಮಾರಿದ ವಸೂಲಿ ಏಜೆಂಟರು

ಮೊಬೈಲ್ ಫೋನ್ ಖರೀದಿಸಿ ಅದರ ಕಂತು (ಇಎಂಐ) ಕಟ್ಟದಿದ್ದಕ್ಕೆ ಯುವಕನೊಬ್ಬನನ್ನು ಅಪಹರಿಸಿ, ಬಲವಂತವಾಗಿ ರಕ್ತ ತೆಗೆಸಿ ಮಾರಾಟ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ​ನಾಲ್ಕು ದಿನಗಳ ಕಾಲ ಯುವಕನನ್ನು ಕೂಡಿಹಾಕಿ,...

ಕಲಬುರಗಿ | ಸಂಜೆ 7ರಿಂದ 9ರವರೆಗೆ ಮೊಬೈಲ್, ಟಿವಿ ಬಂದ್: ಯಡ್ರಾಮಿ ತಾಲೂಕು ಪಂಚಾಯತ್ ಆದೇಶ

ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಎಸೆಸೆಲ್ಸಿ ಸಾರ್ವಜನಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಂತ ಹಾಗೂ ಅನುಕೂಲಕರ ಅಧ್ಯಯನ ವಾತಾವರಣ ಕಲ್ಪಿಸಲು ಯಡ್ರಾಮಿ ತಾಲೂಕು ಪಂಚಾಯತ್ ಮಹತ್ವದ ಆದೇಶ ಹೊರಡಿಸಿದೆ. ತಾಲೂಕಿನ ವ್ಯಾಪ್ತಿಯ ಎಲ್ಲಾ...

ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

ಕೈಗೆ ಮೊಬೈಲ್ ಬಂದಾಗ, ಪ್ರಪಂಚವೇ ಬೆರಳತುದಿಯಲ್ಲಿ ಎಂದು ಬೀಗಿದ್ದೆವು. ಸುಲಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕಿನೊಳಕ್ಕೇ ಬಿಟ್ಟುಕೊಂಡಿದ್ದೆವು. ಆದರೆ ಈಗ ಮೊಬೈಲ್ ಆಡಿಸಿದಂತೆ ಆಡುವ ಕೀಲುಗೊಂಬೆಗಳಾಗಿದ್ದೇವೆ. ಮುಂದುವರೆದರೆ, ಗಾಝಿಯಾಬಾದ್‌ನಲ್ಲಾದ ದುರ್ಘಟನೆ ನಮ್ಮ ಮನೆಯಲ್ಲೂ ಘಟಿಸಬಹುದು. ಉತ್ತರ...

ಬೀದರ್‌ | ಸಿನಿಮಾ, ಮೊಬೈಲ್‌ ಹಾವಳಿಯಿಂದ ಕಲೆ ನಾಶ : ದುರ್ಗಾದಾಸ

ಸಿನಿಮಾ ಹಾಗೂ ಮೊಬೈಲ್‌ ಹಾವಳಿಯಿಂದ ಪಾರಂಪರಿಕ ಕಲೆಗಳು ನಶಿಸುತ್ತಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್.ದುರ್ಗಾದಾಸ ಅವರು ಕಳವಳ ವ್ಯಕ್ತಪಡಿಸಿದರು. ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ,...

‘ಮೊಬೈಲ್‌ಗಳು ಒಂಟಿತನಕ್ಕೆ ಕಾರಣವಾಗುತ್ತಿವೆ; ಜನರ ಆಘಾತಕಾರಿ ಹೆಜ್ಜೆಗೂ ಪ್ರೇರಕವಾಗುತ್ತಿವೆ’

ಮೊಬೈಲ್‌ ಫೋನ್‌ಗಳ ಆಗಮನ/ಬಳಕೆಯಿಂದಾಗಿ ಕುಟುಂಬ ಸದಸ್ಯರ ನಡುವಿನ ಸಂವಹನ ಕೊನೆಗೊಂಡಿದೆ. ಒಂಟಿತನಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಜನರು ಆತ್ಮಹತ್ಯೆಯಂತಹ ಆಘಾತಕಾರಿ ಹೆಜ್ಜೆ ಇಡುವುದಕ್ಕೂ ಪ್ರೇರಕವಾಗುತ್ತಿವೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್...

ಜನಪ್ರಿಯ

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಬೀದರ್ ದಕ್ಷಿಣ ಕ್ಷೇತ್ರದ ಜಿಪಂ ಮೀಸಲಾತಿಯಲ್ಲಿ ಎಸ್ಸಿ ಸಮುದಾಯಕ್ಕೆ ಒಂದೂ ಸ್ಥಾನವಿಲ್ಲ : ಆಕ್ಷೇಪ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ...

ರಾಹುಲ್‌ ಮೀಟ್ಸ್‌ ವಿಜಯ್;‌ ಚೆನ್ನೈನ ʼಛಾತ್ರೋಂ ಕಿ ಗೂಂಜ್‌ʼಗೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ....

Tag: Mobile