ಮೋದಿ, ಚುನಾವಣೆಗಳನ್ನು ಗೆಲ್ಲುತ್ತಿರಬಹುದು, ಅಧಿಕಾರದಲ್ಲಿ ಮುಂದುವರೆಯುತ್ತಿರಬಹುದು. ಆದರೆ, ಈ ದೇಶ ಕಂಡ ಮಹಾನ್ ನಾಯಕನಲ್ಲ, ರಾಜಕಾರಣಿಯಲ್ಲ, ಮುತ್ಸದ್ದಿಯಲ್ಲ- ಕೇವಲ ವ್ಯಾಪಾರಿ. ಇಂತಹ ವ್ಯಾಪಾರಿ 12 ವರ್ಷಗಳಲ್ಲ, 24 ವರ್ಷ ಅಧಿಕಾರದಲ್ಲಿದ್ದರೂ ನೆಹರೂ ಆಗುವುದು...
ಏಪ್ರಿಲ್ ತಿಂಗಳಿನಲ್ಲಿ ನಡೆದ, ಮೇ ತಿಂಗಳಲ್ಲಿ ಪ್ರಕಟಗೊಂಡ ಐದು ರಾಜ್ಯಗಳ ಚುನಾವಣೆ ಮತ್ತು ಫಲಿತಾಂಶಗಳು ಇಡೀ ದೇಶದ ರಾಜಕೀಯ ಚಿತ್ರವನ್ನೇ ಬದಲಿಸಿವೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸೋಲುಂಡು ವಿಧಾನಸಭೆಯಿಂದ ಹೊರಗುಳಿಸಿದಿದ್ದಾರೆ. ಅವರ ಪಕ್ಷಗಳೂ...
ಬೆಲೆ ಏರಿಕೆ ಎನ್ನುವುದು ಸದ್ಯದ ಸಮಸ್ಯೆಯಲ್ಲ; ಅದು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಬದುಕನ್ನು ಕಾಡುತ್ತಿರುವ ಶಾಶ್ವತ ಸಂಕಟ. ಆದಾಯ ಹೆಚ್ಚಾಗುವ ವೇಗಕ್ಕಿಂತ ಮನೆ ನಿಭಾವಣೆಯ ವೆಚ್ಚದ ವೇಗ ನಿಯಂತ್ರಣಕ್ಕೆ...
ಭಾರತ ಮಾತ್ರವಲ್ಲ, ಯಾವುದೇ ರಾಷ್ಟ್ರದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸುವ ಸರ್ಕಾರಗಳಿಗೆ ಆರಂಭದ ವರ್ಷಗಳಲ್ಲಿ ಭವ್ಯ ಯಶಸ್ಸು, ಗರಿಷ್ಠ ಜನಪ್ರಿಯತೆ ಹಾಗೂ ವಿರೋಧ ರಹಿತ ವಾತಾವರಣ ಇರುವುದು ಸಾಮಾನ್ಯ. ಆದರೆ, ಒಂದು ದಶಕದ...
ಅರ್ಜೆಂಟೀನಾದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಯೋಜನೆಗಾಗಿ 10 ವರ್ಷಗಳ ಕಡಲ ಸೇವೆಗಳ (Marine Services) ಒಪ್ಪಂದವು ಅದಾನಿ ಪೋರ್ಟ್ನ ಪಾಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅದಾನಿ ಪೋರ್ಟ್ಸ್...