ಕನ್ನಡ ಚಿತ್ರರಂಗದ ಮೇರು ನಟ,ಹಾಸ್ಯ ಕಲಾವಿದ, ನಿರ್ಮಾಪಕ, ಹಾಡುಗಾರ, ರಂಗಭೂಮಿ ಕಲಾವಿದ ಮುಸುರಿ ಕೃಷ್ಣಮೂರ್ತಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದವರು.
'ಕನೆಕ್ಷನ್ ಕಾಳಪ್ಪ' ಎಂದೇ ಹೆಸರಾಗಿದ್ದ ಮುಸುರಿ ಕೃಷ್ಣಮೂರ್ತಿ ನಮ್ಮೂರಿನ ಸಾಧಕರಲ್ಲಿ ಇವರ...
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುಟುಂಬದ ವಿರುದ್ದ ಹೊಸದಾಗಿ ಮತ್ತೊಂದು ಪ್ರಕರಣ ದಾಖಲಾಗಿದೆ. ತನ್ನ ತಾಯಿಯನ್ನು ಪ್ರಜ್ವಲ್ ರೇವಣ್ಣ ಕುಟುಂಬ ಅಪಹರಿಸಿದೆ ಎಂದು ಆರೋಪಿಸಿ ಯುವಕನೋರ್ವ ದೂರು ದಾಖಲಿಸಿದ್ದಾನೆ.
ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕುಟುಂಬದ...
"ನಾನು ಪಕ್ಷಾಂತರಿಯೇ ಹೊರತು, ತತ್ವಾಂತರಿಯಲ್ಲ" ಎನ್ನುತ್ತಾ ಬದುಕಿದ ಪ್ರಸಾದ್ ಅವರು, ಎಂದಿಗೂ ಭ್ರಷ್ಟಾಚಾರದ ಕೊಳೆಯನ್ನು ಮೆತ್ತಿಕೊಂಡವರಲ್ಲ!
ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿಯವರು ನಡೆದಾಡಿದ ನೆಲ ನಂಜನಗೂಡಿನ ಬದನವಾಳು. ಈಗಲೂ ಗಾಂಧಿಯವರ ಪಳೆಯುಳಿಕೆಯಾಗಿ ಕೈಮಗ್ಗವಿದೆ. ಅಂತಹ ಗ್ರಾಮ...
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಹಲ್ಲೆಗೆ ಯತ್ನಿಸಿರುವ ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಕೃಷ್ಣೇಗೌಡ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರೈತ ಮುಖಂಡರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ...
ಮೈಸೂರಿನ ಮೂಲನಿವಾಸಿ ದೊರೆ ಎಂದೇ ಖ್ಯಾತವಾಗಿರುವ ಮಹಿಷಾಸುರನ ಪ್ರತಿಮೆಯ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋ ಹಾಕಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ’ಸೀನಾ ಹಿಂದೂಸ್ಥಾನ’ ಫೇಸ್ಬುಕ್ ಫೇಜ್ ಅಡ್ಮಿನ್ ಹಾಗೂ ಇತರರ...