ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಮೂಢನಂಬಿಕೆ ಉಂಟು; ಅದೇನೆಂದರೆ, ಕಾಡನ್ನು ಸುತ್ತೋದು ಮತ್ತು ಕಾಡಿನ ಚಿತ್ರಗಳನ್ನು ಸೆರೆಹಿಡಿಯೋದು ಕೂಡ ಕಾಡನ್ನು ಕಾಪಾಡುವ ಕೆಲಸ ಅಂತ! ಇದು ಎಷ್ಟು ದೊಡ್ಡ ಮೌಢ್ಯ ಅಂತ ಗೊತ್ತಾಗಬೇಕು...
ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ಅವರ ಊರು - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಆಗುತ್ತೆ. ನಂತರ, ಮೈಸೂರಿನ 'ಕಾವಾ' ಅಂದ್ರೆ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ...
ಕಣ್ಮುಚ್ಚಿ ಕೇಳಬಹುದಾದ ರೀತಿಯಲ್ಲಿ ಪಾಠ ಮಾಡುವ ಕೆಲವೇ ಮೇಷ್ಟ್ರುಗಳಲ್ಲಿ ಕೆ ವೈ ನಾರಾಯಣಸ್ವಾಮಿಯವರೂ ಒಬ್ಬರು. ಯಾವುದೇ ವಿಷಯವನ್ನು ಅರ್ಥ ಮಾಡಿಸಲೇಬೇಕು ಎಂಬ ಹಠವಿರದ, ಎಷ್ಟೇ ಸಂಕೀರ್ಣವಾದ ಸಂಗತಿಯನ್ನು ಕೂಡ ಅತ್ಯಂತ ಸರಳ ನಿದರ್ಶನಗಳ...
ರಾಜ್ ಕಪೂರ್ ಸಿನಿಮಾ 'ಅನಾಡಿ'ಯಲ್ಲಿ 'ಕಿಸೀ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್' ಎಂಬ ಅತ್ಯದ್ಭುತ ಹಾಡೊಂದಿದೆ. "ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನವರ ಮೊಗದಲ್ಲಿ ನಗು ಮೂಡಿಸಿ. ನಿಮ್ಮಿಂದ ಸಾಧ್ಯವಾದರೆ, ಇತರರ ನೋವಿನ ಭಾರವನ್ನು...
ಗಿಡಮರಗಳಿಲ್ಲದೆ ನಾವಿಲ್ಲ ಅಂತೆಲ್ಲ ನಾವು ಆಗಾಗ ಹೇಳಿಕೊಳ್ಳುವುದುಂಟು. ಆದರೆ, ಯಾವತ್ತಾದರೂ ಅವುಗಳ ಮಾತು ಕೇಳಿಸಿಕೊಂಡಿದ್ದೇವಾ? ಅರೆ! ಗಿಡಮರಗಳೂ ಮಾತನಾಡುತ್ತವಾ ಅಂದಿರಾ? ಖಂಡಿತ ಮಾತನಾಡುತ್ತವೆ ಅಂತಿದೆ ವಿಜ್ಞಾನಿಗಳ ತಂಡ. ಈ ಸ್ವಾರಸ್ಯಕರ ವಿಷಯದ ವಿವರ...