ಮಾಸ್ಕೋ ಮೇಲೆ ಐಸಿಸ್ ದಾಳಿ ಮಾಡಿರುವುದು ನಿಮಗೆ ಖಚಿತವಿದೆಯೆ?: ಅಮೆರಿಕಗೆ ರಷ್ಯಾ ಪ್ರಶ್ನೆ

ಮಾಸ್ಕೋದ ಕ್ರೋಕಸ್‌ ಪಟ್ಟಣದ ಮೇಲೆ ಮಾ.23 ರಂದು ಭೀಕರ ದಾಳಿ ನಡೆದು 133 ಮಂದಿ ಹತರಾಗಿ, ನೂರಾರು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಐಸಿಸ್ ಸಂಘಟನೆ ದಾಳಿ ಮಾಡಿದೆ ಎಂದು ಅಮೆರಿಕ...

ರಷ್ಯಾ ಪರ ಒತ್ತಾಯದಿಂದ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತದ ಯುವಕ ಸಾವು

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಹೈದರಾಬಾದಿನ ಯುವಕರೊಬ್ಬರು ಮೃತಪಟ್ಟಿದ್ದಾರೆ.ಮೊಹಮ್ಮದ್ ಅಫ್ಸಾನ್ ಮೃತರು. ಜೀವನೋಪಾಯಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಮೊಹಮ್ಮದ್ ಅಫ್ಸಾನ್ ಅವರನ್ನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ರಷ್ಯಾ ಸರ್ಕಾರ...

ರಷ್ಯಾದಲ್ಲಿ ತುರ್ತು ಭೂಸ್ಪರ್ಶ ನಂತರ ಮತ್ತೆ ಸ್ಯಾನ್‌ ಫ್ರಾನ್ಸಿಸ್ಕೊದತ್ತ ಏರ್‌ ಇಂಡಿಯಾ ವಿಮಾನ

216 ಪ್ರಯಾಣಿಕರು, 16 ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಏರ್‌ ಇಂಡಿಯಾ ವಿಮಾನತಾಂತ್ರಿಕ ದೋಷದಿಂದ ರಷ್ಯಾದ ಮಗದನ್‌ನಲ್ಲಿ ಬೋಯಿಂಗ್‌ 777 ತುರ್ತು ಭೂಸ್ಪರ್ಶಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ...

ಅರ್ಥ ಪಥ | ಭ್ರಮೆಯನ್ನು ಮಾರುವವರ ನಡುವೆ ಪ್ರಜಾಸತ್ತೆ ಉಳಿಸಿಕೊಳ್ಳುವ ದಾರಿ ಯಾವುದು?

ಸರ್ವಾಧಿಕಾರಿ ನಾಯಕರು ಅಧಿಕಾರ ಹಿಡಿಯಲು ಸಾಕಷ್ಟು 'ರಾಜಕೀಯ ಕಸರತ್ತು' ಮಾಡಿರುತ್ತಾರೆ. ಹಾಗಾಗಿ, ಅಧಿಕಾರ ಕಳೆದುಕೊಂಡರೆ ಶಿಕ್ಷೆಯ ಭಯ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ, ಅಧಿಕಾರದಲ್ಲಿ ಮುಂದುವರಿಯುವುದು; ಅದಕ್ಕಾಗಿ ಏನು ಮಾಡಲೂ...

ಇಂಧನ ಉತ್ಪಾದನೆ ಕಡಿತದ ಸೌದಿ ಅರೆಬಿಯ ನಿರ್ಧಾರ ಭಾರತಕ್ಕೆ ಹೊರೆ: ಇಂಧನ ಸಂಸ್ಥೆ

ಸೌದಿ ಅರೆಬಿಯ ನಿರ್ಧಾರದಿಂದ ಇಂಧನ ಕೊರತೆಭಾರತದ ತೈಲ ಆಮದು ಪ್ರಮಾಣ 33 ಪಟ್ಟು ಹೆಚ್ಚಳತೈಲ ಉತ್ಪಾದನೆ ಕಡಿತಗೊಳಿಸಲು ರಷ್ಯಾ ಸೇರಿದಂತೆ ಸೌದಿ ಅರೆಬಿಯ ಹಾಗೂ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆ (ಒಪಿಎಸಿ) ನಿರ್ಧರಿಸಿವೆ.ಸೌದಿ...

ಜನಪ್ರಿಯ

ಐಪಿಎಲ್ | ತಿಲಕ್‌‌, ಹಾರ್ದಿಕ್ ಹೋರಾಟ ವ್ಯರ್ಥ; ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 10 ರನ್‌ಗಳ ಸೋಲು

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್‌ನ 43ನೇ ಪಂದ್ಯದಲ್ಲಿ...

ಪೂರ್ಣ ಬರ ಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ ನಡೆಸಿ, ನಾವಿದ್ದೇವೆ: ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

ಕೇಂದ್ರ ಸರ್ಕಾರದಿಂದ ರೂ. 3,454 ಕೋಟಿ ಬರ ಪರಿಹಾರ ತರುವಲ್ಲಿ ಯಶಸ್ವಿಯಾಗಿರುವ...

ಪೆನ್‌ಡ್ರೈವ್‌ ಪ್ರಕರಣ; ಅಪ್ಪ- ಮಗ ಇಬ್ಬರಿಂದಲೂ ಲೈಂಗಿಕ ಕಿರುಕುಳ- ಸಂತ್ರಸ್ತೆ ದೂರು

ಹಾಸನದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದ ಲೈಂಗಿಕ ಹಗರಣ ಹಲವು ತಿರುವುಗಳನ್ನು...

ಬೀದರ್‌ | ಕೇಂದ್ರದಿಂದ 3,454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ : ಈಶ್ವರ ಖಂಡ್ರೆ

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊನೆಗೂ 3,454 ಕೋಟಿ ರೂ. ಬರ ಪರಿಹಾರ...

Tag: Russia