ಮಾತೃತ್ವ ರಜೆ ಬಳಿಕ ಹುದ್ದೆ ಇಳಿಕೆ ಇಲ್ಲ: ಮಹಿಳಾ ಉದ್ಯೋಗಿಗಳ ಪರ ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

ಮಾತೃತ್ವವು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಅವಮಾನ ಅಥವಾ ವೃತ್ತಿಜೀವನಕ್ಕೆ ಹಿನ್ನಡೆಯಾಗಲು ಕಾರಣವಾಗಬಾರದು ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಮಾತೃತ್ವ ರಜೆಯ ಅವಧಿಯಲ್ಲಿ ಮಹಿಳಾ ಉದ್ಯೋಗಿಗೆ ದೊರೆಯುವ ಕಾನೂನು ರಕ್ಷಣೆ ಕೇವಲ...

ಕೋಲ್ಕತ್ತಾ ಟಿಎಂಸಿ ಕಚೇರಿ ಧ್ವಂಸ; ‘ಬಿಜೆಪಿ ಗೂಂಡಾಗಳಿಂದ ದಾಳಿ’ – ಅಭಿಷೇಕ್ ಬ್ಯಾನರ್ಜಿ ಆರೋಪ

ಕೋಲ್ಕತ್ತಾದ ಕ್ಯಾಮ್ಯಾಕ್ ಸ್ಟ್ರೀಟ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಚೇರಿಯ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ...

​4 ತಲೆಮಾರು, 34 ವರ್ಷಗಳ ನಂತರ ಜನಿಸಿದ ಹೆಣ್ಣು ಮಗು: ಎರಡೂ ಊರುಗಳಲ್ಲಿ ಕರುಳ ಕುಡಿಗಳಿಗೆ ಅದ್ಧೂರಿ ಸ್ವಾಗತ

ಗಂಡುಮಗುವೇ ವಂಶದ ಕುಡಿ ಎಂಬ ಹಳೆಯ ಕಾಲದ ಕಳಂಕಿತ ಮನಸ್ಥಿತಿಗಳು ನಮ್ಮ ಸಮಾಜದಲ್ಲಿ ಈಗ ನಿಧಾನವಾಗಿ ಮರೆಯಾಗುತ್ತಿವೆ. ಹೆಣ್ಣುಮಗು ಜನಿಸಿದರೆ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯೇ ಬಂದಳು ಎಂದು ಭಾವಿಸಿ, ಇಡೀ ಕುಟುಂಬವೇ ಆನಂದಬಾಷ್ಪ...

ತುಮಕೂರು | ಕನ್ನಾಳೆ ಬಂಧನದ ಬಳಿಕವೂ ಮುಂದುವರೆದ ಸಿಂಡಿಕೇಟ್ ಸದಸ್ಯತ್ವ: ರಾಜಭವನದ ನಿರ್ಧಾರಕ್ಕೆ ಕುತೂಹಲ

ಕನ್ನಾಳೆ ಪ್ರಕರಣದ ತನಿಖೆ ಕೇವಲ ಒಬ್ಬ ವ್ಯಕ್ತಿಯ ಬಂಧನಕ್ಕೆ ಸೀಮಿತವಾಗುತ್ತದೆಯೇ? ಅಥವಾ ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ, ಟೆಂಡರ್ ಹಾಗೂ ಹಣಕಾಸು ವ್ಯವಹಾರಗಳ ಒಳಜಾಲವನ್ನೂ ಬಯಲಿಗೆಳೆಯುತ್ತದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಸಿಬಿಐ, ಸಿಐಡಿ ತನಿಖೆಯ ದಿಕ್ಕು...

ಅಮೆರಿಕ ಸೇನೆಯಲ್ಲಿ ಕಪ್ಪು, ಮಹಿಳೆಯರ ಸ್ಥಾನಕ್ಕೆ ಕುತ್ತು?; ಹೆಗ್ಸೆತ್‌ ಅವಧಿಯಲ್ಲಿ 20ಕ್ಕೂ ಹೆಚ್ಚು ಮಂದಿ ಹೊರಕ್ಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಪೀಟ್ ಹೆಗ್ಸೆತ್ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮೆರಿಕದ ಸೇನೆ ಹಾಗೂ ರಕ್ಷಣಾ ಇಲಾಖೆಯ ಉನ್ನತ ಮಟ್ಟದಲ್ಲಿ ಭಾರಿ ಪ್ರಮಾಣದ ನಾಯಕತ್ವ...

ಜನಪ್ರಿಯ

ರಾಯಚೂರು | ಅನಧಿಕೃತ ವಿದ್ಯುತ್ ಬಳಕೆ; ಜೆಸ್ಕಾಂನಿಂದ ₹18.95 ಲಕ್ಷ ದಂಡ

ಜೆಸ್ಕಾಂ ಇಲಾಖೆಯಿಂದ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಜೆಸ್ಕಾಂ ಅಧಿಕಾರಿಗಳು, ಜಾಗೃತದಳದವರು ದಾಳಿ ಮಾಡಿ...

ರಾಯಚೂರು | ಡಿಜೆ ಸೌಂಡ್‌ನಿಂದ ಮಗಳು ಅಸ್ವಸ್ಥ ಆರೋಪ: ಡಿಸಿ ನಿವಾಸದ ಮುಂದೆ ಪ್ರತಿಭಟನೆ

ಡಿಜೆ ಸೌಂಡ್‌ನಿಂದ ಮಗಳು ಅಸ್ವಸ್ಥಗೊಂಡಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಜಿಲ್ಲಾಧಿಕಾರಿ ನಿವಾಸದ...

ರಷ್ಯಾ ಮೇಲಿನ ನಿರ್ಬಂಧ ಮಸೂದೆಗೆ ಟ್ರಂಪ್ ಸಹಿ: ಭಾರತಕ್ಕೆ ಶೇ. 100ರಷ್ಟು ಸುಂಕದ ಭೀತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮೇಲಿನ ನೂತನ ನಿರ್ಬಂಧ...

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

Tag: slider