ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಆಚರಣೆಗೆ ಸಂಬಂಧಿಸಿದಂತೆ ಟಿಪ್ಪು ಕಟೌಟ್ ಜತೆಗೆ ಪಾಕಿಸ್ತಾನ ಪರ ಹಾಡು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ ಪೋಸ್ಟ್ ಮಾಡಿದ ಆರೋಪದ ಮೇಲೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ರೋಷನ್(23) ಎಂಬಾತ...
"ನಮ್ಮ ಮಕ್ಕಳ ಶಿಕ್ಷಣದ ನೈಜ ಪರಿಸ್ಥಿತಿ ಇದು. ಹೀಗಾದರೆ ಭಾರತ 'ವಿಶ್ವಗುರು' ಆಗುವುದು ಹೇಗೆ?" ಎಂದು ಪ್ರಶ್ನಿಸಿ, ಪಾಳುಬಿದ್ದ ಹಾಗೂ ಕಸದ ತೊಟ್ಟಿಯಂತಿದ್ದ ಸರ್ಕಾರಿ ಶಾಲೆಯ ವಾಸ್ತವವನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದ...
ಬಲವಂತದ ಮತಾಂತರಕ್ಕೆ ಕಠಿಣ ಕಾನೂನು ಕ್ರಮ ವಿಧಿಸುವ ಮಹಾರಾಷ್ಟ್ರದ ಮತಾಂತರ ನಿಷೇಧ ಕಾಯ್ದೆ ಆಗಸ್ಟ್ 28ರಿಂದ ಜಾರಿಗೆ ಬರಲಿದ್ದು, ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪ್ರದೇಶದ ಚರ್ಚ್‌ಗಳು ಹಾಗೂ ಪ್ರಾರ್ಥನಾ ಸಭೆಗಳಲ್ಲಿ ಹೊಸ...
ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಭರ್ತಿಯಾಗಿದೆ. ನದಿ ನೀರಿನಿಂದ ದಡದಲ್ಲಿರುವ ಉದ್ಯಾನ ಹಾಗೂ ಗದ್ದೆಗಳು ಜಲಾವೃತವಾಗಿವೆ.
ಮಡಿಕೇರಿ, ವಿರಾಜಪೇಟೆ, ಬಿರುನಾಣಿ...
ಅಣ್ಣನ 70 ಸಾವಿರ ರೂ. ಸಾಲ ತೀರಿಸಲು ನೆರವಾಗುವ ಉದ್ದೇಶದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ತೆರಳಿದ್ದ 25 ವರ್ಷದ ಯುವಕ ಕುದಿಯುತ್ತಿದ್ದ ಬೆಲ್ಲದ ಪಾಕದ ಬಾಣಲೆಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು...