ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಸುತ್ತ ದಶಕಗಳಿಂದ ಕವಿದಿರುವ ಭ್ರಷ್ಟಾಚಾರದ ಕಾರ್ಮೋಡ ಕರಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಧ್ಯಕ್ಷರ ಅಮಾನತು, ಮರುನೇಮಕ, ನ್ಯಾಯಾಲಯದ ಮಧ್ಯಪ್ರವೇಶ, ಇಡಿ ದಾಳಿಗಳೆಲ್ಲವೂ ರಾಜ್ಯದ ಉನ್ನತ ನೇಮಕಾತಿ ಸಂಸ್ಥೆಯೊಂದರ ದುಸ್ಥಿತಿಗೆ...
ನೈತಿಕತೆಯ ಉತ್ತುಂಗದಲ್ಲಿದ್ದ ತೆಹಲ್ಕಾ ಸಂಸ್ಥೆ ಹಾಗೂ ಸಂಸ್ಥಾಪಕ ತರುಣ್ ತೇಜ್‌ಪಾಲ್ ಪತನ ಶುರುವಾಗಿದ್ದು 2013ರ ನವೆಂಬರ್‌ನಲ್ಲಿ. ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ನಡೆದ ತೆಹಲ್ಕಾದ ಪ್ರತಿಷ್ಠಿತ ವಾರ್ಷಿಕ 'ಥಿಂಕ್ ಫೆಸ್ಟ್' (ThinkFest - ಜಾಗತಿಕ...
ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ಸೀಮಾ ನಿರ್ಧಾರ ಆಗದಿರುವುದರಿಂದ ಕೆಲವು ಸಮಸ್ಯೆಗಳು ಇರುವುದು ನಿಜ. ಆದರೆ, ಚೀನಾ ಸೇನೆಯು ಭಾರತದ ಭೂಪ್ರದೇಶದೊಳಗೆ 60 ಕಿಲೋಮೀಟರ್‌ಗಳಷ್ಟು ಅತಿಕ್ರಮಣ ಮಾಡಿದೆ ಅಥವಾ ಭಾರತದ ಗ್ರಾಮಗಳನ್ನು ವಶಪಡಿಸಿಕೊಂಡಿದೆ...
ಪಕ್ಷದ ಹೊಸ ಐಟಿ ಸೆಲ್ ಮುಖ್ಯಸ್ಥರಾಗಿರುವ ದೀಪಕ್ ಮ್ಹಾಸ್ಕೆ ಅವರ ಅಧಿಕೃತ ಎಕ್ಸ್ ಖಾತೆಯಿಂದಲೂ ಏಕಾಏಕಿ ಸಾವಿರಾರು ಹಳೆಯ ಪೋಸ್ಟ್‌ಗಳು ಮರೆಯಾಗಿವೆ. ಛತ್ತೀಸ್‌ಗಢ ರಾಜ್ಯದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸಾಮಾಜಿಕ ಜಾಲತಾಣ...