ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ತಪ್ಪು: ಜಾರ್ಖಂಡ್ ಸರ್ಕಾರಕ್ಕೆ ರಾಹುಲ್ ಗಾಂಧಿ ಕಿವಿಮಾತು

ಜಾರ್ಖಂಡ್‌ನಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ...

ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಅಮಿತ್ ಶಾಗೆ ಸಂಸತ್ತಿಗೆ ಬರುವ ದಮ್ಮಿಲ್ಲ: ರಾಹುಲ್ ಗಾಂಧಿ

ಒಡೆದು ಹೋದ ಬಲೂಲಿನಲ್ಲಿ ಗಾಳಿ ತುಂಬಲು ಸಾಧ್ಯವಿಲ್ಲ. ಆದರೂ ಈಗ ಗಾಳಿ ತುಂಬುವ ಯತ್ನ ನಡೆಯುತ್ತಿದೆ. ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸತ್ತಿಗೆ ಬರುವ...

ಕಾವಡ್ ಯಾತ್ರಾ ಮಾರ್ಗದಲ್ಲಿ ಮಾಂಸಾಹಾರ ಮಾರಾಟ: ನಾಲ್ವರನ್ನು ವಶಕ್ಕೆ ಪಡೆದ ಯುಪಿ ಪೊಲೀಸ್, ಅಂಗಡಿ ತೆರವು

ಉತ್ತರ ಪ್ರದೇಶದ ​ಬರೇಲಿಯಲ್ಲಿ 'ಶ್ರಾವಣ' ಮಾಸದಲ್ಲಿ ನಡೆಯುವ ಪವಿತ್ರ ಕಾವಡ್ ಯಾತ್ರೆಯ ಮಾರ್ಗದಲ್ಲಿ ಮಾಂಸಾಹಾರ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ನಿಯಮ ಉಲ್ಲಂಘಿಸಿ...

ಮಕ್ಕಳಂತೆ ಸಾಕಿ ಬೆಳೆಸಿದ ಮರಗಳ ಮಾರಣಹೋಮ: ಪತಿಯ ನೆನಪುಗಳ ಮೇಲೆಯೇ ಅಧಿಕಾರಿಗಳ ದರ್ಪ

ತಮಿಳುನಾಡಿನ ಕಲ್ಲಕುರಚಿ ಜಿಲ್ಲೆಯ ವಡತೊರಸಲೂರಿನಲ್ಲಿ ಹೈಟೆನ್ಷನ್ ವಿದ್ಯುತ್ ಟವರ್ ನಿರ್ಮಾಣಕ್ಕಾಗಿ, ರೈತ ಮಹಿಳೆಯೊಬ್ಬರು ದಶಕಗಳ ಕಾಲ ಅಕ್ಕರೆಯಿಂದ ಬೆಳೆಸಿದ್ದ ನೂರಕ್ಕೂ ಹೆಚ್ಚು ಮರಗಳನ್ನು ಶನಿವಾರ (ಆಗಸ್ಟ್ 8) ಕತ್ತರಿಸಿ ಹಾಕಲಾಗಿದ್ದು, ಮರಗಳ ಮಾರಣಹೋಮ...

ಆರ್‌ಎಸ್‌ಎಸ್ ಮತ್ತು ಪಾಕಿಸ್ತಾನ ಸಂಬಂಧದ ಬಗ್ಗೆ ತನಿಖೆಯಾಗಬೇಕು: ಬಿ.ಕೆ ಹರಿಪ್ರಸಾದ್

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‌ಎಸ್) ಮತ್ತು ಪಾಕಿಸ್ತಾನದ ನಡುವಿನ ನಂಟಿನ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಇತ್ತೀಚೆಗೆ, ಮುಂಬೈನಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ...

ಜನಪ್ರಿಯ

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರದ ನೆರವು ಕೋರಿದ ಸಿಎಂ ಡಿಕೆ ಶಿವಕುಮಾರ್

ರಾಜ್ಯದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು...

ಚಿಂತಾಮಣಿ | ರೈತರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಿರಿ: ಡಿವೈಎಸ್‌ಪಿಗೆ ರೈತ ಸಂಘ ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಚಿಂತಾಮಣಿ ಉಪ ವಿಭಾಗದ ನೂತನ...

ಸಿಇಸಿ ಗ್ಯಾನೇಶ್‌ ಕುಮಾರ್‌ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ‘ಗದ್ದಾರ್‌ ಗ್ಯಾನೇಶ್‌’ ಎಂದು ಗೋಡೆಗೆ ಬಣ್ಣ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರ ಆಗ್ರಾದ ವಿಜಯನಗರದಲ್ಲಿರುವ...

AAP ದೇಣಿಗೆಯಲ್ಲಿ ಶೇ.68 ಕುಸಿತ; ಇತರೆ ಪ್ರಾದೇಶಿಕ ಪಕ್ಷಗಳ ದೇಣಿಗೆಯಲ್ಲೂ ಭಾರೀ ಇಳಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ...

Tag: slider