ಆಸ್ತಿ ಮಾರಾಟದ ಕ್ರಯಪತ್ರ (ಸೇಲ್ ಡೀಡ್) ನೋಂದಣಿ ಮಾಡುವಾಗ ಆಸ್ತಿಯ ಸಂಪೂರ್ಣ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ, ಆ ಕ್ರಯಪತ್ರವನ್ನು ಅಮಾನ್ಯ ಅಥವಾ ರದ್ದು ಎಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ...
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯ ಎದುರಾಗಿದೆ ಎಂದು ‘SIR ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ’ ಆತಂಕ ವ್ಯಕ್ತಪಡಿಸಿದೆ....
ದೇಶದಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಲ್ಲೇ 2025ರಲ್ಲಿ 200 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಜುಲೈ 27ರ ವೇಳೆಗೆ ದೇಶದಲ್ಲಿ ಪ್ರಸ್ತುತ 73,646 ರೋಗಿಗಳು ಮೂತ್ರಪಿಂಡ ಕಸಿಗಾಗಿ...
ಕೇಂದ್ರ ಸರ್ಕಾರ ಜಾರಿಗೊಳಿಸಲು ಹವಣಿಸುತ್ಇತರುವ ‘ಕ್ಷೇತ್ರ ಮರುವಿಂಗಡಣೆ’ (Delimitation) ಕುರಿತು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಸರ್ಕಾರ ಕರೆದಿರುವ ತಮಿಳುನಾಡಿನ ಸರ್ವಪಕ್ಷ ಸಂಸದರ ಸಭೆಯನ್ನು ಬಹಿಷ್ಕರಿಸುವುದಾಗಿ ಡಿಎಂಕೆ ಘೋಷಿಸಿದೆ.
ಡಿಎಂಕೆ ನಿರ್ಧಾರದ ಕುರಿತು ಡಿಎಂಕೆ...
ದೆಹಲಿಯಿಂದ ತಮ್ಮ ಹುಟ್ಟೂರಾದ ಉತ್ತರಾಖಂಡಕ್ಕೆ ವಾಸ್ತವ್ಯ ಬದಲಾಯಿಸಲು ಬಯಸಿರುವ ಟೀಮ್ ಇಂಡಿಯಾದ ತಾರಾ ಕ್ರಿಕೆಟಿಗ ರಿಷಭ್ ಪಂತ್, ಅಲ್ಲಿ ಜಮೀನು ಖರೀದಿಸಲು ಸಹಾಯ ಮಾಡುವಂತೆ ಕೋರಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ...