ಬೈಸಿಕಲ್‌ ಮೆಕ್ಯಾನಿಕ್‌ ಮಗಳ ಐತಿಹಾಸಿಕ ಸಾಧನೆ; ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಅಸ್ಮಿತಾ ದೇಯ್

 ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಯುವ ಕ್ರೀಡಾಪಟು ಅಸ್ಮಿತಾ ದೇಯ್ ಅವರು ಭಾರತಕ್ಕೆ ಹೊಸ ಅಧ್ಯಾಯ ಬರೆದಿದ್ದಾರೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆ.ಜಿ. ವಿಭಾಗದ ಜೂಡೋ ಸ್ಪರ್ಧೆಯಲ್ಲಿ...

ಗ್ರೌಂಡ್‌ ರಿಪೋರ್ಟ್‌ | ಡಿಜೆಹಳ್ಳಿಯಲ್ಲಿ ಹಲ್ಲೆ ಘಟನೆ; ಸಮಸ್ಯೆಯ ಮೂಲವೇ ಚುನಾವಣಾ ಆಯೋಗ!

ಡಿಜೆಹಳ್ಳಿಯಲ್ಲಿ ಬಿಎಲ್‌ಒ ಮೇಲ್ವಿಚಾರಕನ ಮೇಲೆ ಮೂವರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಸಮಸ್ಯೆಯ ಮೂಲವನ್ನು ಹುಡುಕುತ್ತಾ ಹೋದರೆ, ಚುನಾವಣಾ ಆಯೋಗ ಸೃಷ್ಟಿಸಿರುವ ಗೊಂದಲಗಳೇ ಕಾರಣವೆಂದು ಸ್ಪಷ್ಟವಾಗುತ್ತದೆ. ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲ್ವಿಚಾರಕರೊಬ್ಬರ ಮೇಲೆ ಹಲ್ಲೆ...

ಬೆಂಗಳೂರು | ‘ಮೋದಿಯನ್ನೇ ರಾಜೀನಾಮೆ ಕೇಳ್ತೀಯಾ’; ವಿದ್ಯಾರ್ಥಿ ಮೇಲೆ ಸಂಘಿಗಳಿಂದ ಹಲ್ಲೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಗಿಸಲಾಗಿದೆ. ಪರೀಕ್ಷಾ ಅಕ್ರಮಗಳ ಕಾರಣಕ್ಕಾಗಿ ಪ್ರಧಾನಿ ಮೋದಿ ರಾಜೀನಾಮೆ...

ʼಇಂಕ್ವಿಲಾಬ್‌ ಜಿ಼ಂದಾಬಾದ್ʼ ಎನ್ನುತ್ತಲೇ ಗಲ್ಲಿಗೇರಿದ ಪ್ರತೀಕಾರದ ಪ್ರತೀಕ ಶಹೀದ್ ಉಧಮ್ ಸಿಂಗ್ ಪುಣ್ಯಸ್ಮರಣೆ

ಟಿಪ್ಪು ಸುಲ್ತಾನನ ಹುಲಿಯಂತೆ, ಬೋಸ್‌ರ ಐಎನ್‌ಎ ಹುಲಿಯಂತೆ, ಉಧಮ್ ಸಿಂಗ್ ಪ್ರತೀಕಾರದ ಹುಲಿಯಾಗಿದ್ದರು. ಸರ್ದಾರ್ ಉಧಮ್ ಸಿಂಗ್ ಕೇವಲ ಒಬ್ಬ ಕ್ರಾಂತಿಕಾರಿಯಲ್ಲ; ಅವರು ದೇಶಪ್ರೇಮಿಗಳಿಗೆ ಒಂದು ಸಂದೇಶ. ʼಅನ್ಯಾಯವನ್ನು ಸಹಿಸುವುದೂ ಕೂಡ ಮಹಾ...

ಈ ದಿನ ಸಂಪಾದಕೀಯ | ರಾಜ್ಯದ ನಾಯಕರಿಗೆ ʼನಾಳೆ ಬಾʼ ಎನ್ನುತ್ತಿರುವ ʼಕೈʼ ಹೈಕಮಾಂಡ್‌; ಸಂಪುಟ ವಿಸ್ತರಣೆ ವಿಳಂಬ ಸಲ್ಲದು

ಪದೇ ಪದೇ ರಾಜ್ಯವೊಂದರ ತಮ್ಮದೇ ಸರ್ಕಾರದ ಪ್ರತಿನಿಧಿಗಳನ್ನು ಕರೆಸಿಕೊಂಡು ಕಾಯುವಂತೆ ಮಾಡುವುದು ಸರಿಯಲ್ಲ. ಪ್ರಚಂಡ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್‌, ಸರ್ಕಾರ ರಚನೆಯಾಗಿ ಒಂದು ವರ್ಷ ತುಂಬುತ್ತಿದ್ದಂತೆ ಶುರುವಾದ ಅಧಿಕಾರ ಹಸ್ತಾಂತರದ ಪ್ರಹಸನ ಸುದೀರ್ಘ...

ಜನಪ್ರಿಯ

ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ಚಾಮರಾಜನಗರ ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ...

ನಂದಿಗ್ರಾಮ ಉಪಚುನಾವಣೆ | ಕಣ್ಣಿಗೆ ಬಟ್ಟೆ ಕಟ್ಟಿ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ: ಜೈಲಿನಿಂದ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಆರೋಪ

ಪಶ್ಚಿಮ ಬಂಗಾಳದ ಹೈಪ್ರೊಫೈಲ್ ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮ ಉಪಚುನಾವಣೆಯ ಅಖಾಡದ ಕಾಂಗ್ರೆಸ್...

ಮಧುಗಿರಿ | ಸಿಂಹಾದ್ರಿ ಕುಟುಂಬಕ್ಕೆ ಸಾಂತ್ವನ : ತಾಯಿಗೆ ಉದ್ಯೋಗ, ಮನೆ ನಿರ್ಮಾಣದ ಭರವಸೆ

ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ ಮೃತಪಟ್ಟ ಪರಿಶಿಷ್ಟ ಜಾತಿಯ ಸಿಂಹಾದ್ರಿ...

ಕಾರವಾರ | 80 ಪ್ರಕರಣಗಳ ಪೈಕಿ 63ಕ್ಕೆ ಒಂದೇ ದಿನದಲ್ಲಿ ಪರಿಹಾರ

ಕಾರವಾರ: ವಿವಿಧ ಇಲಾಖೆಗಳು ಹಾಗೂ ಕಾನೂನು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ...

Tag: slider