ಇರಾನ್‌ನಲ್ಲಿ 177ಕ್ಕೂ ಹೆಚ್ಚು ನಾಗರಿಕರನ್ನು ಬಲಿಪಡೆದ ಎರಡು ಪ್ರತ್ಯೇಕ ಕ್ಷಿಪಣಿ ದಾಳಿಗಳಲ್ಲಿ ಅಮೆರಿಕ ಯುದ್ಧಾಪರಾಧ ಎಸಗಿರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಮಿನಾಬ್‌ನ ಪ್ರಾಥಮಿಕ ಶಾಲೆ...
ಆಳುತ್ತಿರುವ ನಾಯಕರು ಹಿರಿಯರೇ ಆದರೂ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಭಯ ಹುಟ್ಟಿಸುವಂತಿವೆ. ಒಂದಿಡೀ ಪೀಳಿಗೆಯನ್ನು ಮತ, ಪಂಥ, ಸಿದ್ಧಾಂತ, ರಾಷ್ಟ್ರದ ಹೆಸರಲ್ಲಿ ಉದ್ವೇಗಕ್ಕೆ ದೂಡಿ ಮಾನವೀಯತೆಯನ್ನೇ ಮರೆಯುವಂತೆ ಮಾಡಿದ್ದಾರೆ. ಮನುಷ್ಯ ಕುಲಕ್ಕೆ ಥಿಚ್‌ರಂತಹ...