ಮೂರುವರೆ ತಿಂಗಳಿನಿಂದ ಈಶಾನ್ಯರಾಜ್ಯ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಇನ್ನೂ ನಿಂತಿಲ್ಲ. ಅದು ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಹಿಂಸಾಚಾರ ಪೀಡಿತ ನೆಲದಿಂದ ಪ್ರತ್ಯಕ್ಷ ವರದಿ ಮಾಡಲು ಅಲ್ಲಿಗೆ ತೆರಳಿದ್ದ ‘ಈ ದಿನ.ಕಾಂ’ ತಂಡ ನಿರಾಶ್ರಿತ ಶಿಬಿರಗಳ ಸ್ಥಿತಿಗತಿ ಸೇರಿದಂತೆ ಹಲವು ಆಯಾಮಗಳ ವರದಿಗಳನ್ನು ಈಗಾಗಲೇ ನಿಮ್ಮ ಮುಂದಿಟ್ಟಿದೆ. ಮಣಿಪುರದ ಪೊಲೀಸ್ ಅಧಿಕಾರಿಯಾಗಿದ್ದು, ಸರ್ಕಾರದ ವಿರುದ್ಧ ಸಿಡಿದೆದ್ದು ವೃತ್ತಿ ತ್ಯಜಿಸಿ ರಾಜಕೀಯಕ್ಕೆ ಪ್ರವೇಶಿಸಿರುವ ತೌನೋಜಮ್ ಬೃಂದಾ ಅವರು ಮಣಿಪುರದ ಹಿಂಸಾಚಾರದ ಒಳಸುಳಿಗಳ ಕುರಿತು ‘ಈ ದಿನ’ಕ್ಕೆ ನೀಡಿರುವ Exclusive ಸಂದರ್ಶನ ಇಲ್ಲಿದೆ.
ಮಣಿಪುರದ ಈ ಸ್ಥಿತಿಗೆ ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳೇ ಕಾರಣ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ



