ಜೈಲ್ ನಿಂದ ಹೊರಬಂದ ಕೂಡಲೇ ಕೇಜ್ರಿವಾಲ್ ಹೇಳಿರೋ ಭವಿಷ್ಯ ನಿಜ ಆಗ್ತಾ ಇದಿಯಾ ಅನ್ನೋ ಅನುಮಾನ ಈಗ ಎಲ್ಲರಲ್ಲೂ ಕಾಡ್ತಾ ಇದೆ. ಕೇಜ್ರಿವಾಲರ ಮೋಡಿಯ ಮಾತಿಗೆ ಹೇಗೆ ಬಿಜೆಪಿ ದಿಗಿಲಾಗಿದೆ ಎಂಬುದನ್ನ ಇಲ್ಲಿ ಚರ್ಚಿಸಲಾಗಿದೆ. ಇದು ಮುಂದೆ ರಾಜಕೀಯ ಮಗ್ಗುಲು ಬದಲಾವಣೆಗೆ ಕಾರಣವಾಗುವುದೇ ಈ ವಿಡಿಯೋ ನೋಡಿ ಕಮೆಂಟ್ ಮಾಡಿ.
- Advertisement -



