ದೇಶದಲ್ಲೇ ಸುಪ್ರಸಿದ್ಧವಾದ ರಾಜಕೀಯ ಮನೆತನದ ಮತ್ತೊಂದು ಕುಡಿ ಈಗ ಮತ್ತೊಂದು ವಿಕ್ರತ ಲೈಂಗಿಕ ಹಗರಣ ನಡೆಸಿರೋದಾಗಿ ಸುದ್ದಿ ಬಂದಿದೆ . ಇಷ್ಟು ದಿನ ರ ಪ್ರಜ್ವಲ್ ರೇವಣ್ಣ ಆಯ್ತು, ಇದೀಗ ಲೈಂಗಿಕ ದೌರ್ಜನ್ಯದ ಆರೋಪಿಗಳ ಲಿಸ್ಟ್ನಲ್ಲಿ ಸೂರಜ್ ರೇವಣ್ಣನ ಹೆಸರೂ ಕೂಡ ಕೇಳಿಬಂದಿದೆ. ಇದೂ ಕೂಡ ಇದೂ ಸಹ ಕರ್ನಾಟಕ ಕಂಡುಕೇಳರಿಯದಂಥ ಕಾಮಕಾಂಡ. ಇಲ್ಲಿ ಸಂತ್ರಸ್ತ್ರರಾಗಿರುವುದು ಮಹಿಳೆಯರಲ್ಲ ಬದಲಿಗೆ ಪುರುಷರು ಅನ್ನೋದಷ್ಟೇ ವ್ಯತ್ಯಾಸ.
ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯದ ಆರೋಪ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: