ಅಣ್ಣಾಮಲೈ ಸೋತಿರುವುದಕ್ಕೆ ಬಿಜೆಪಿ ಭಕ್ತಗಣ ತಮಿಳುನಾಡಿನ ಜನ ವಿದ್ಯಾವಂತನನ್ನು ತಿರಸ್ಕರಿಸಿಬಿಟ್ಟರು ಅಂತ ನಿಂಧಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆನೇ ಇದೆ. ಯೋಗ್ಯ ವಿದ್ಯಾವಂತ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ʼಕೈʼ ಹಿಡಿದಿದ್ದಾರೆ ತಮಿಳಿಗರು. ಹಾಗಾದ್ರೆ, ಅಣ್ಣಾಮಲೈ ತಿರಸ್ಕೃತಗೊಂಡಿದೇಕೆ? ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ವಿವರಿಸಿದ್ದಾರೆ ನೋಡಿ
ತಮಿಳುನಾಡಿನ ಜನ ಅಣ್ಣಾಮಲೈಗೆ ʼಕೈʼ ಕೊಟ್ಟಿದ್ಯಾಕೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: