ಅಂಕಣ

ಜೋಳಿಗೆ | ʻಆಂದೋಲನʼದಲ್ಲಿ ನನ್ನ ʻತರಬೇತಿʼ ಭಾಗ 2- ಆಟೋ ಡ್ರೈವರ್‌ಗಳ ವಿರುದ್ಧ ಎಸ್ಪಿ ರೇವಣಸಿದ್ದಯ್ಯ ಅವರ ʻಸರ್ಪ ಯಾಗʼ!

ಎಲ್. ರೇವಣಸಿದ್ದಯ್ಯ ಅವರು 1980ರಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ(ಎಸ್ಪಿ)ಯಾಗಿದ್ದರು. ಅವರಿಗೆ ಬೆಳಗಿನ ಜಾವದಲ್ಲಿ ಕುದುರೆ ಸವಾರಿ ಮಾಡುವ ರೂಢಿಯಿತ್ತು. ಹಾಗೊಂದು ದಿನ ಬೆಳಗಿನ ಐದು ಗಂಟೆ ವೇಳೆ ಕುದುರೆ ಸವಾರಿ ಮಾಡುತ್ತಿದ್ದಾಗ,...

ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ ರೈತರು. ರಾಗಿ ಇಳುವರಿ ಜಾಸ್ತಿಯಾಗುತ್ತಿದ್ದಂತೆ ದಾನ ಮಾಡುವ ಕೈಗಳೂ ದೊಡ್ಡದಾದವು. ಕಣದಲ್ಲಿನ ರಾಗಿಯ ರಾಶಿಗಳಿಂದ ಪಡಿ, ಅಚ್ಚೇರು, ಸೇರು ರಾಗಿ...

ಯುಗಧರ್ಮ | ಚುನಾವಣಾ ಆಯೋಗದ ಕುರಿತು ಎತ್ತಲಾದ ಪ್ರಶ್ನೆಗಳು; ಈಗ ಕಳ್ಳತನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಾ?

ನಾನು ಈ ಹಿಂದೆ ಪ್ರಾಧ್ಯಾಪಕ ಮತ್ತು ಚುನಾವಣಾ ತಜ್ಞನಾಗಿ, ಪ್ರಪಂಚದಾದ್ಯಂತ ಭಾರತದ ಚುನಾವಣಾ ವ್ಯವಸ್ಥೆಯನ್ನು ಹೊಗಳುತ್ತಿದ್ದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಪಶ್ಚಿಮದ ಶ್ರೀಮಂತ ದೇಶಗಳಿಗೆ ಸೀಮಿತವಾಗಿರುವ ವಿಶೇಷತೆಯೇನೂ ಅಲ್ಲ ಎಂದು...

ದಿಲ್ಲಿ ಮಾತು | ಜಾತಿ ತಾರತಮ್ಯ ಹಾಗೂ ದಲಿತ ಹೋರಾಟವನ್ನು ಚಿತ್ರಿಸುವ ಧಡಕ್ 2

2016 ರಲ್ಲಿ ನಾಗರಾಜ್ ಮಂಜುಳೆ ನಿರ್ದೇಶಿಸಿದ ’ಸೈರಾಟ್ ಚಿತ್ರವನ್ನು ನೋಡಿದವರಿಗೆ ಧಡಕ್ ಅರ್ಥವಾಗುತ್ತದೆ. ಸೈರಾಟ್ ನಲ್ಲಿ ಮೇಲ್ಜಾತಿಯ ಜಮೀನುದಾರ ಕುಟುಂಬದ ಯುವತಿ ಮತ್ತು ಹಿಂದುಳಿದ ಜಾತಿಯ ಬಡ ರೈತನ ಮಗ ಇವರಿಬ್ಬರ ನಡುವಿನ ಪ್ರೇಮ...

ನುಡಿಯಂಗಳ | ಅಂತರಂಗ ಬಿಚ್ಚಿಡುವ ‘ಆಂಗಿಕ ಭಾಷೆ’

ಶಾಬ್ದಿಕ ಭಾಷೆ ಬೇಕಾದಷ್ಟು ವಿಕಸನ ಹೊಂದಿದ ನಂತರವೂ ಆಂಗಿಕ ಭಾಷೆ ಸಹಸ್ರಮಾನಗಳಿಂದ ಅದಕ್ಕೆ ಪೂರಕವಾಗಿ ನಿಂತಿದೆ. ಹೀಗಾಗಿ, ನಮಗೆ ಮಾತು ಪರಿಣಾಮಕಾರಿಯಾಗಿ ಬರುತ್ತದೋ ಇಲ್ಲವೋ, ಆಂಗಿಕ ಭಾಷೆ ಮಾತ್ರ ಶ್ರೀಮಂತವಾಗಿ ಬರುತ್ತದೆ....

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಾಲುಗಳ ನುಂಗುವರು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕಾಲುಗಳ ನುಂಗುವರುಹೋಮವ ಮಾಡುವರ ಕಂಡೆ;ಹೊಗೆಯ ನಿಲಿಸುವರ ಕಾಣೆ.ದೂರ...

ಕುದಿ ಕಡಲು | ಧರ್ಮಸ್ಥಳ ವಿವಾದದ ಸುತ್ತಮುತ್ತ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಕೈಕಟ್ಟಿ ಕುಳಿತು ಇಂಥ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ಅದು ಧರ್ಮಸ್ಥಳವೇ ಆಗಿರಲಿ, ಯೋಗಿ ಕೇಂದ್ರವೇ ಆಗಿರಲಿ, ಋಷ್ಯಾಶ್ರಮವೇ ಆಗಿರಲಿ, ಮಠವೇ ಆಗಿರಲಿ. ದೂರು, ಆಪಾದನೆಗಳು ಬಂದರೆ, ಸಾರ್ವಜನಿಕ ಕೂಗುಗಳು...

ಜೋಳಿಗೆ | ʻಆಂದೋಲನʼದಲ್ಲಿ ನನ್ನ ತರಬೇತಿ- ಭಾಗ 1

ಪತ್ರಿಕೆಯ ಪೇಜ್ ಮೇಕಪ್ ಮಾಡುವುದರಲ್ಲಿ ರಾಜಶೇಖರ ಕೋಟಿಯವರದು ಬಹಳ ಅಂದಚಂದ, ಅಚ್ಚುಕಟ್ಟು. ಆ ಅಚ್ಚುಕಟ್ಟುತನವನ್ನೂ ರೂಢಿಸಿಕೊಂಡೆ. ಎಷ್ಟರಮಟ್ಟಿಗೆಂದರೆ, ಮುಂದೆ ನಾನು ʻಮುಂಜಾವುʼ ಪತ್ರಿಕೆ ಆರಂಭಿಸಿದಾಗ, ಅರ್ಧ ಕ್ರೌನ್ ಆಕಾರದ ನನ್ನ ಪತ್ರಿಕೆಯಲ್ಲಿದ್ದ ಕೇವಲ...

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು ತಿರಸ್ಕರಿಸುತ್ತಾ ಅವೆಲ್ಲವು ಶರಣ ಧರ್ಮದ ಸುಧಾರಿತ ವಿಚಾರಗಳಿಗೆ ಶರಣಾಗತಿಯಾದವು ಎನ್ನುತ್ತಾರೆ ಬಸವಣ್ಣನವರು. ಸನಾತನ ಧರ್ಮದ ಈ ಷಡ್ದರ್ಶನ ಎಂದರೆ ಏನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ ಸವಾಲೆಸೆದಿಲ್ಲ. ನಿರ್ಲಕ್ಷಿಸಿದರೆ ಇದು ನಮ್ಮ ಬ್ಯಾಂಕ್‌ನ ಬ್ಯಾಲೆನ್ಸ್ , ಹೂಡಿಕೆ, ವಿಮೆ ಹೀಗೆ ನಮ್ಮ ಹಣಕಾಸಿನ ಸುಸ್ಥಿರತೆಯನ್ನೇ ಅಲ್ಲಾಡಿಸುತ್ತ ದೇಶದ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಅಘಟಿತ ಘಟಿತಅರಿತು ಜನ್ಮವಾದವರಿಲ್ಲಸತ್ತು ಮರಳಿ ತೋರುವರಿಲ್ಲ.ದುರಭಿಮಾನವ ಹೊತ್ತುಅಘಟಿತ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ ಸಂಘಟನೆಯ ಬೆಂಗಳೂರು ನಗರದ ಐವರು ವಿಭಾಗೀಯ ಕಾರ್ಯದರ್ಶಿಗಳಲ್ಲಿ ಈ ಪೌಲ್ ವಾಜ಼್ ಕೂಡ ಒಬ್ಬರು. ಈಗ ಬೆಂಗಳೂರಿನ ರಾಷ್ಟ್ರೀಯ ಕಾನೂನು...

ಈ ಹೊತ್ತಿನ ಪ್ರಮುಖ ಸುದ್ದಿ