ಅಂಕಣ

ಅಲ್ಲಮನ ಅನನ್ಯ ಪದಪ್ರಯೋಗಗಳು | ಭೈತ್ರಕ್ಕೆ ಬೈಗುಂಡು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಭೈತ್ರಕ್ಕೆ ಬೈಗುಂಡುಲೋಕ ಒಂದನೆಂದಡೆತಾನೊಂದನೆನಬೇಡ.ಮತ್ತಾರೇನೆಂದಡೆಯೂತನ್ನನೆಂದರೆನಬೇಡ.ಅದೆಂತೆಂದಡೆನಾಹಂ ಲೋಕೇ ನ ಲೋಕೋಹಂ...

ಸುತ್ತಾಟ | ಹೂ ಕಣಿವೆಗಳ ನಡುವೆ ಇರುವುದೆಲ್ಲವ ಬಿಟ್ಟು…

ಆಗಸ್ಟ್ ತಿಂಗಳ ಒಂದು ದಿನ ನಾವು ಒಂದಿಷ್ಟು ಸ್ನೇಹಿತರು ವಿಶ್ವ ಪ್ರಸಿದ್ಧ ಉತ್ತರಾಖಂಡದ ಹೂವುಗಳ ಕಣಿವೆಯತ್ತ ಪ್ರಯಾಣಿಸಿದೆವು. ದೆಹಲಿಯಿಂದ ಬಹು ತ್ರಾಸದ ಪ್ರಯಾಣದ ಬಳಿಕ, ನಾವು ಉತ್ತರಾಖಂಡದ ಜೋಷಿಮಠ ತಲುಪಿದೆವು. ಜೋಷಿಮಠವನ್ನು ಪ್ರವೇಶಿಸುವಾಗಲೇ...

ಯುಗಧರ್ಮ | ಇದು ವಿದೇಶಾಂಗ ನೀತಿಯೋ ಅಥವಾ ತಕ್ಷಣದ ನೀತಿಯೋ?

ವಿಶ್ವ ವೇದಿಕೆಯಲ್ಲಿ ಮೋದಿ ಜಿ ಅವರ ವೈಭವೀಕರಣವು ಈಗ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಕಾಣುವ 'ದೇಹ ಭಾಷೆ'ಯ ಆಧಾರದ ಮೇಲೆ ಮಾಡಲಾಗುತ್ತಿದೆ. ಆದ್ದರಿಂದ, ಅಂತಹ ಪ್ರತಿ-ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ನುಡಿಯಂಗಳ | ಅತ್ಯಂತ ವೈಜ್ಞಾನಿಕವಾದ ಕನ್ನಡ ಬರಹ ವ್ಯವಸ್ಥೆ

ಈ ಲೇಖನದಲ್ಲಿ ನಾವು ಕನ್ನಡ ಭಾಷೆಯನ್ನು ಬರಹ ರೂಪದಲ್ಲಿಡಲು ಬಳಸಲಾಗುವ ಲಿಪಿ ವ್ಯವಸ್ಥೆಯ ಕುರಿತು ಕೆಲವು ಸ್ವಾರಸ್ಯಕರ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅದೂ ಕನ್ನಡ ಓದು-ಬರಹ ಕಲಿಯುವುದು, ಕಲಿಸುವುದು ಎಷ್ಟು ಸುಲಭ...

ದಿಲ್ಲಿ ಮಾತು | ರಿಮ್ ಝಿಮ್ ಗಿರೇ ಸಾವನ್… ಹಸಿ ಹಸಿ ನೆನಪುಗಳು

ಆಗ ನಮ್ಮ ಮನೆಯಂತೆ ಅನೇಕರ ಹೆಂಚಿನ ಮನೆಗಳೂ ಸೋರುತ್ತಿದ್ದವು. “ ಸೋರುತಿಹುದು ಮನೆಯ ಮಾಳಿಗೆ “ ಎನ್ನುತ್ತ ಮನೆ ತುಂಬ ಇದ್ದ ಬಿದ್ದ ಪಾತ್ರೆ ಪಗಡೆಗಳನ್ನಿಟ್ಟು ಸೆಗಣಿ ಸಾರಿಸಿದ ನೆಲ ನೆನೆಯದಂತೆ ಬಚಾವು...

ಯುಗಧರ್ಮ | ಮತ ಕಳ್ಳತನದ ಆರೋಪವನ್ನು ಹಗುರವಾಗಿ ಪರಿಗಣಿಸಬೇಡಿ

ಈ ಆರೋಪಗಳ ನ್ಯಾಯಯುತ ಮತ್ತು ವಿಶ್ವಾಸಾರ್ಹ ತನಿಖೆ ನಡೆಸುವ ಬದಲು, ಚುನಾವಣಾ ಆಯೋಗವು ಪ್ರಶ್ನೆ ಕೇಳುವವರಿಗೆ ತಿರುಗೇಟು ನೀಡುತ್ತಿದೆ ಮತ್ತು ಸತ್ಯವನ್ನು ಮುಚ್ಚಿಹಾಕಲು ಅಸಂಬದ್ಧ ವಾದಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗದ ವರ್ತನೆಯು, ಸಾರ್ವಜನಿಕರ...

ಕೃಷಿ ರಂಗ | ಕೃಷಿಗೆ ಬೆನ್ನೆಲುಬಾದ ಮೈಸೂರಿನ ನೇಗಿಲು

ಆಧುನಿಕ ಕೃಷಿ ಪದ್ದತಿಗಳ ಮೂಲಕ ಯಾಂತ್ರಿಕೃತ ಬೇಸಾಯವು ಗ್ರಾಮೀಣ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಅಲ್ಲೊಬ್ಬ ಇಲ್ಲೊಬ್ಬ ರೈತರು ನೇಗಿಲುಗಳನ್ನು ಬಳಸಿ ಹೆಮ್ಮೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕನಕಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು...

ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಸಾಯದ ಸಂಚು ಪರಿಣಾಮದೊಳಗೆಮನದ ಪರಿಣಾಮವೆ ಚೆಲುವು.ಸಂಗದೊಳಗೆಶರಣರ ಸಂಗವೆ ಚೆಲವು.ಕಾಯಗೊಂಡು...

ಕಾಲಮಾನ | ಬಾನು ಮುಷ್ತಾಕ್‌ ದಸರಾ ಉದ್ಘಾಟನೆ- ವಿವಾದಗಳ ಸುತ್ತಮುತ್ತ

ಎಲ್ಲ ವಿಷಯಗಳಲ್ಲಿ ಬಿಜೆಪಿ ನಾಯಕರು ಮತ್ತು ಬಲಪಂಥೀಯರು ಮತದ ಆಯಾಮವನ್ನು ಹುಡುಕುವುದು ಅವರ ರಾಜಕಾರಣದ ಜಾಯಮಾನವಾಗಿದೆ. ಅದು ಖಂಡನೀಯ ವಿಚಾರ. ಕೋಮು ಸಾಮರಸ್ಯಕ್ಕೆ ಭಂಗವನ್ನು ಉಂಟುಮಾಡುವಂತಹ ಅವರ ಪ್ರಯತ್ನಗಳು ಎಲ್ಲ ಸಂದರ್ಭಗಳಲ್ಲಿ ಯಶಸ್ವಿಯಾಗುವುದಿಲ್ಲ!...

ವಚನಯಾನ | ಶರಣ ಧರ್ಮದ ನೈತಿಕ ಮೌಲ್ಯಗಳು

ಹೊನ್ನು, ಹೆಣ್ಣು, ಮಣ್ಣನ್ನು ಮಾಯೆ ಎಂದು ಕರೆದವರು ಆಧರಿಸುವ ಹಾಗೂ ಪುಣ್ಯ ಕತೆಗಳೆಂದು ನಂಬಿರುವ ಎಲ್ಲಾ ಪುರಾಣಗಳ ಕಥಾವಸ್ತುವು ಹೊನ್ನು, ಹೆಣ್ಣು ಮತ್ತು ಮಣ್ಣಿಗಾಗಿ ಮಡಿದವರ ಕುರಿತೇ ಇದೆ. ಶರಣರು ಹೊನ್ನು, ಹೆಣ್ಣು,...

ಭೂಮ್ತಾಯಿ | ಪರಿಸರ ಕಾನೂನುಗಳಿಗೆ ಮೃತ್ಯುಪಾಶವಾಗುತ್ತಿರುವ ಅಭಿವೃದ್ಧಿಯ ಪ್ರಸ್ತಾಪಗಳು

ಭಾರತವು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ, ಆದರೆ ದೇಶದಲ್ಲಿ ವಾಯು ಮಾಲಿನ್ಯದ ಪ್ರಮುಖ ಮೂಲವಾಗಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ 300ಕ್ಕೂ ಹೆಚ್ಚು ಸ್ಥಾವರಗಳು ಇನ್ನೂ ಹೊರಸೂಸುವಿಕೆಯ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ನಷ್ಟಸಂತಾನಕಿಚ್ಚಿನ ದೇವನು, ಕೆಂಡದ ದೇವನು,ಮಾರಿಯ ದೇವನು, ಮಸಣದ...

ಈ ಹೊತ್ತಿನ ಪ್ರಮುಖ ಸುದ್ದಿ