ಅಂಕಣ

ಯುಗಧರ್ಮ | ಬಿಹಾರದಲ್ಲಿ ಬಾಂಗ್ಲಾದೇಶದ ಮತದಾರರ ವಂಚನೆ

ಬಿಹಾರದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ನಾಲ್ಕು ವಾರಗಳ ಪ್ರಚಾರದ ನಂತರ, ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಪರಿಶೀಲನೆಯ ಕುರಿತು 789 ಪುಟಗಳ ಅಫಿಡವಿಟ್ ಅನ್ನು ಸಲ್ಲಿಸಿದೆ. ವಿದೇಶಿ ನುಸುಳುಕೋರರ ಬಗ್ಗೆ ಅದರಲ್ಲಿ...

ವಚನಯಾನ | ಮದ್ಯ ಮಾಂಸ ಸೇವಿಸುವವರನ್ನು ಹೀನವಾಗಿ ಕಾಣುವ ಜನರು ಶ್ರೇಷ್ಠರಲ್ಲ-ಅಲ್ಲಮ

ಮದ್ಯ ಸೇವನೆಗಿಂತ ಅಷ್ಟಮದಗಳು ಸೊಕ್ಕುವುದು ಬಲು ಕೇಡು. ಮಾಂಸ ತಿನ್ನುವುದಿಲ್ಲ ಎಂದು ನೀವು ಗರ್ವದಿಂದ ಹೇಳುತ್ತೀರಿ, ಸಂಸಾರದಲ್ಲಿ ಸ್ತ್ರೀಸಂಗ ಮಾಡುವುದು ಮಾಂಸ ಸೇವಿಸಿದಂತಲ್ಲವೇನು ಎಂದು ಅಲ್ಲಮರು ಪ್ರಶ್ನಿಸುತ್ತಾರೆ. ಅಷ್ಟಮದಗಳನ್ನು ಮೆಟ್ಟಿನಿಂತು, ಸಂಸಾರ(ಲೌಕಿಕ) ಸಂಗವನ್ನು...

ಭೂಮ್ತಾಯಿ | ಶ್ವಾನಪ್ರಿಯರೇ ಜೋಕೆ; ಹವಾಮಾನ ಬದಲಾವಣೆ ನಿಮ್ಮ ಮುದ್ದಿನ ನಾಯಿಮರಿಯನ್ನೂ ಬಿಡಲಾರದು

ಭೂಗೋಳದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದ್ದಾಗ ಶ್ವಾನಗಳ ಮರಣ ಸಂಖ್ಯೆ ಹೆಚ್ಚಿತ್ತು. ಆಗ ಅಧ್ಯಯನ ಕೈಗೊಂಡ ವಿಜ್ಞಾನಿಗಳು ದತ್ತಾಂಶಗಳನ್ನು ಪರೀಕ್ಷಿಸಿ ತಾಪಮಾನ ಏರಿಕೆ ಮತ್ತು ನಾಯಿಗಳ ಮರಣಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡರು. ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಉದಯ ಮುಖ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಉದಯ ಮುಖಉದಯ ಮುಖದಲ್ಲಿಪೂಜಿಸ ಹೋದರೆ,ಹೃದಯ ಮುಖದಲ್ಲಿಕತ್ತಲೆಯಾಯಿತ್ತು,ಹಾರಿ ಹೋಯಿತ್ತು...

ಹಳ್ಳಿ ಪುರಾಣ | ಹಾವಿನ ಕಾಟ ಮತ್ತು ಅಜ್ಜಿಯ ಪೀಕಲಾಟ

ಹೆಡೆ ಎತ್ತಿ ನಿಂತಿದ್ದ ಹಾವು ಅಜ್ಜಿಯನ್ನು ಮೂಲೆಗೆ ಸೇರಿಸಿ ಮಿಸುಗಾಡದಂತೆ ನಿಲ್ಲಿಸಿಬಿಟ್ಟಿತ್ತು. ಅಜ್ಜಿಗೆ ಇನ್ನೇನು ತನ್ನ ಕತೆ ಮುಗಿಯಲಿದೆ ಎನ್ನುವಷ್ಟು ಭಯವಾಗಿತ್ತು. ಆ ಸಮಯಕ್ಕೆ ಟೈಲರ್ ಸುಂದರ್ ಹಾವಿನ ಮೇಲೆ ಕಾಲೊರೆಸಲು ಇಟ್ಟಿದ್ದ...

ವಚನಯಾನ | ಲಂಚ ವಂಚನೆಗೆ ಕೈಯಾನದ ಭಾಷೆ-ಶರಣೆ ಸತ್ಯಕ್ಕ

ನನ್ನದು ಲಂಚ ಹಾಗೂ ವಂಚನೆಗೆ ಎಳೆಸದ ವ್ಯಕ್ತಿತ್ವ ಹಾಗೂ ಮನಸ್ಸು ಅಷ್ಟೆಯಲ್ಲದೆ ಅದೊಂದು ಪ್ರತಿಜ್ಞೆಯಾಗಿದೆ. ನಾನು ದಿನಾಲೂ ಕಸಗುಡಿಸುವ ಬೀದಿಯಲ್ಲಿ ಚಿನ್ನ ಅಥವಾ ಬೆಲೆ ಬಾಳುವ ಬಟ್ಟೆ ಮುಂತಾದ ಯಾವುದೇ ವಸ್ತು ಬಿದ್ದಿದ್ದರೆ...

ನುಡಿಯಂಗಳ | ಓದುವ ಕೌಶಲದ ವಿಹಂಗಮ ನೋಟ

ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು ಇವುಗಳನ್ನು ನಾಲ್ಕು ಭಾಷಾ ಕೌಶಲಗಳು ಎಂದು ಗುರುತಿಸಲಾಗುತ್ತದೆ. ಭಾಷೆಯ ಸಮರ್ಥ ಪ್ರಯೋಜನವನ್ನು ಪಡೆಯಬೇಕು ಎಂದರೆ ನಮಗೆ ಒಂದು ಭಾಷೆಯಲ್ಲಿ, ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಈ ನಾಲ್ಕೂ...

ದಿಲ್ಲಿ ಮಾತು | ಕೇಸರಿ ಪುಂಡರ ಕಾಂವಡಯಾತ್ರೆ

ವೈರಾಗ್ಯದ ಪ್ರತೀಕವಾದ ಕಾವಿ ವಸ್ತ್ರಧಾರಣೆ, ಪಾದಯಾತ್ರೆ ಮತ್ತು ಸಾತ್ವಿಕ ಆಚರಣೆ ಇವು ಕಾಂವಡಿಗಳಿಗಿರಬೇಕಿದ್ದ ನಡೆಗಳು. ಯಾತ್ರೆಯ ಉದ್ದಕ್ಕೂ ’ಭಂ ಭೋಲೆ’ ಮಂತ್ರವನ್ನು ಉಚ್ಚರಿಸುತ್ತ ನಡೆಯಬೇಕಾದ ಕಾಂವಡಿಗಳು ಗಾಂಜಾ, ಚರಸ್, ಅಫೀಮು, ಸೇವಿಸಿವುದು; ಶಾಂತವಾಗಿ,...

ರಾಯಭಾರ | ಮಂಡಲದೊಳಗೆ ಸಿಲುಕಿದ ಬಿಜೆಪಿ: ಮುಖವಾಡದ ರಾಜಕಾರಣ ಅರಿತ ಒಬಿಸಿ ಸಮುದಾಯ

ಹಿಂದುತ್ವ, ಉಗ್ರ  ಹಿಂದೂ ರಾಷ್ಟ್ರೀಯವಾದಗಳ ಜೊತೆಗೆ ಅಧಿಕಾರ ರಾಜಕಾರಣಕ್ಕೆ ಅಗತ್ಯವಿರುವಷ್ಟು ಒಬಿಸಿ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ಕಳೆದ ಮೂರು ದಶಗಳ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ ಸಾಕಷ್ಟು ಯಶಸ್ವಿಯಾಗಿದೆ. ಒಂದೆಡೆ ಪಕ್ಷದೊಳಗೆ ಒಬಿಸಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು: ಭಾಗ1

ಭಾರತದಲ್ಲಿ ರೈತಾಪಿ ವರ್ಗವು ಕ್ರಾಂತಿಕಾರಿ ಹೋರಾಟದ ಪ್ರಧಾನ ವಾಹಕವಾದರೂ ಕಾರ್ಮಿಕ ವರ್ಗವೇಕಮ್ಯೂನಿಸ್ಟ್‌ ಪಕ್ಷದ ಆಧಾರ ಸ್ತಂಭ ಎನ್ನುವುದು ಎಂಎಲ್‌ ಚಿಂತನೆಯ ಒಂದು ಮುಖ್ಯಾಂಶವಷ್ಟೆ. ಈ ನಿಟ್ಟಿನಲ್ಲಿನಾವು ಕಾರ್ಮಿಕ ವರ್ಗದ ನಡುವೆ ಕೆಲಸ ಆರಂಭ...

ಕುದಿ ಕಡಲು | ಪ್ರವಾಸೋದ್ಯಮ ಎಂಬ ಬೇಕಾಬಿಟ್ಟಿ ಉದ್ಯಮ

ಬಹುಪಾಲು ಪ್ರವಾಸೀ ತಾಣಗಳಲ್ಲಿ ಅಗತ್ಯ ಸೌಕರ್ಯಗಳು ಮೆಚ್ಚುವಂತಿಲ್ಲ. ಪ್ರವಾಸಿಗರನ್ನು ಸುಲಿಯುವ ಕ್ಯಾಂಟೀನ್ ಗಳು, ತಿನಿಸುಗಳು, ಪಾನೀಯಗಳು ಇತ್ಯಾದಿ. ಸ್ವಚ್ಛತೆಯ ವಿಚಾರದಲ್ಲಿಯೂ ಪ್ರವಾಸೋದ್ಯಮ ಇಲಾಖೆ ಗಮನ ನೀಡಿರುವುದು ಕಾಣುವುದಿಲ್ಲ. ಕೇವಲ ಶ್ರೀಮಂತ ಮತ್ತು ವಿದೇಶೀ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಾಡುಗಿಚ್ಚಿನ ಕೈಯಲ್ಲಿ ಕರಡ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕಾಡುಗಿಚ್ಚಿನ ಕೈಯಲ್ಲಿ ಕರಡಅಂಗದಲ್ಲಿ ಮಾಡುವ ಸುಖಲಿಂಗಕ್ಕದು ಭೂಷಣವಾಯಿತ್ತು.ಕಾಡುಗಿಚ್ಚಿನ...

ಈ ಹೊತ್ತಿನ ಪ್ರಮುಖ ಸುದ್ದಿ