ಅಂಕಣ

ಕುದಿ ಕಡಲು | ಕೃಷ್ಣರಾಜ ಸಾಗರದ ಬೆನ್ನಲ್ಲಿ ಅರ್ಥವಿಲ್ಲದ ಮೋಜಿನ ಪಾರ್ಕ್‌

ಈ ಅಣೆಕಟ್ಟೆಯ ಪ್ರಾಮುಖ್ಯತೆ ಸಿಎಂ ಸಿದ್ಧರಾಮಯ್ಯನವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ ಡಿಸಿಎಂ ಡಿ ಕೆ ಶಿವಕುಮಾರ್‌ ಅವರ ಯೋಚನಾ ಲಹರಿ ಮಾತ್ರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಕೃಷ್ಣರಾಜ ಸಾಗರದ ಸಮೀಪದಲ್ಲಿಯೇ 198...

ರಾಯಭಾರ | ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?

ಬಿಜೆಪಿ ಸಂವಿಧಾನದ ಹೆಸರಿನಲ್ಲಿ ನಡೆಸಿರುವ ಈ ಕುಚೇಷ್ಟೆ ಕಳ್ಳನೇ ಪೊಲೀಸರಿಗೆ ತಿರುಗಿಸಿ ಬಯ್ಯಲು ಹೋದಂತಿದೆ. ಸಂವಿಧಾನವನ್ನು ಮುಂದಿರಿಸಿಕೊಂಡು ತನ್ನ ಬಾಯಿ ಮುಚ್ಚಿಸಲು ಯತ್ನಿಸುವ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ನಡೆಗೆ ಧಿಮಾಕಿನ ಉತ್ತರ ಕೊಡುವ ಪ್ರಯತ್ನವಾಗಿ ಬಿಜೆಪಿ...

ವಿಷಮ ಭಾರತ | ಶೂದ್ರ-ದಲಿತರ ಬಿಡುಗಡೆಯ ಭಾಷೆ ಇಂಗ್ಲಿಷು- ಕಲಿತರೆ ತಲೆ ತಗ್ಗಿಸಬೇಕಿಲ್ಲ!

ಜಾತಿವ್ಯವಸ್ಥೆಯ ಶ್ರೇಣೀಕರಣವು ಭಾರತೀಯ ಭಾಷೆಗಳನ್ನು ಅಂತರ್ಗತವಾಗಿ ಹೆಣೆದುಕೊಂಡಿದೆ ಎಂಬ ದಲಿತ-ಶೂದ್ರ ಚಿಂತನೆ ಹರಳುಗಟ್ಟಲು ತೊಡಗಿದೆ. ಜಾಗತೀಕರಣಗೊಂಡಿರುವ ಇಂದಿನ ಮಾರುಕಟ್ಟೆ ಪ್ರಾಬಲ್ಯದ ವ್ಯವಸ್ಥೆಯಲ್ಲಿ ಇಂಗ್ಲಿಷಿನ ಪ್ರಾಮುಖ್ಯವನ್ನು ಅಲ್ಲಗಳೆಯುವುದು ಜಾಣತನವಾಗದು. ಚೀನೀಯರು- ಜಪಾನೀಯರು ಇಂಗ್ಲಿಷ್ ಭಾಷೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಶತಕೋಟಿ ಸೂರ್ಯರು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಶತಕೋಟಿ ಸೂರ್ಯರುನಿಮ್ಮ ತೇಜವ ನೋಡಲೆಂದುಹೆರಸಾರಿ ನೋಡುತ್ತಿರಲುಶತಕೋಟಿ ಸೂರ್ಯರುಮೂಡಿದಂತೆ...

ಹಳ್ಳಿ ಪುರಾಣ | ಮೈಸೂರಿನಲ್ಲಿ ಸಿಕ್ಕ ಈರಮ್ಮಜ್ಜಿ

ಅದಾಗಲೇ ಚಳಿಗಾಲ ಆರಂಭವಾಗಿತ್ತು. ಅಂದೊಂದು ರಾತ್ರಿ ಗೆಳೆಯ ಸದಾಶಿವನ ರೂಮಿನಿಂದ ಊಟ ಮುಗಿಸಿ ವಾಪಸ್ ಬಂದಾಗ, ಮೆಟ್ಟಿಲ ಕೆಳಗಿನ ಜಾಗದಲ್ಲಿ ಅಜ್ಜಿ ಅಲ್ಲಲ್ಲಿ ಹರಿದಿದ್ದ ಒಂದು ಸಣ್ಣ ಕಡ್ಡಿ ಚಾಪೆಯ ಮೇಲೆ ಮೆಲ್ಲಗೆ...

ಜೋಳಿಗೆ | ಮೈಸೂರು ಎಂಬ ಚಳವಳಿ, ಹೋರಾಟಗಳ ಕುಲುಮೆಯಲ್ಲಿ- ಭಾಗ 2

1977ರಲ್ಲಿ ಮೈಸೂರಿನಲ್ಲಿ ಆರೆಸ್ಸೆಸ್‌ ಪ್ರಣೀತ ಸಂಸ್ಥೆಯವರು ಮಳೆಗೋಸ್ಕರ ʻವರುಣ ದೇವನನ್ನು ಸಂಪ್ರೀತಗೊಳಿಸಲುʼ ಎಂದು ಹೇಳಿ ʻಪರ್ಜನ್ಯ ಮಹಾಯಜ್ಞʼ ಎಂಬ ಮೌಢ್ಯದ ಕಾರ್ಯಕ್ರಮವೊಂದನ್ನು ಆರಂಭಿಸಿದರು. ಬನುಮಯ್ಯ ಕಾಲೇಜಿನ ವಿಶಾಲವಾದ ಅಂಗಳದಲ್ಲಿ ದೊಡ್ಡ ಮಂಟಪ, ಪೆಂಡಾಲ್...

ಯುಗಧರ್ಮ | ಕೃಷಿ ವ್ಯಾಪಾರದಲ್ಲಿ ಅಮೆರಿಕಕ್ಕೆ ಶರಣಾಗಲು ಸಿದ್ಧತೆಗಳು ನಡೆಯುತ್ತಿವೆ!

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿಕೊಂಡಾಗಲೆಲ್ಲಾ, ಅವರು ಯಾವಾಗಲೂ ಯುದ್ಧಕ್ಕೆ ಬದಲಾಗಿ 'ವ್ಯಾಪಾರ ಒಪ್ಪಂದ'ವನ್ನು ಉಲ್ಲೇಖಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅಂದಹಾಗೆ, ಡೊನಾಲ್ಡ್ ಟ್ರಂಪ್‌ಗೆ ಸತ್ಯವನ್ನು ಮಾತನಾಡುವುದಕ್ಕೂ...

ವಚನಯಾನ | ವಚನ ಚಳವಳಿ ಹತ್ತಿಕ್ಕಲು ರಕ್ತಪಾತ ಮಾಡಿದ ಸನಾತನಿಗಳು

ಸನಾತನ ವೈದಿಕ ಧರ್ಮದ ದಬ್ಬಾಳಿಕೆ ಹಾಗೂ ಶೋಷಣೆಯಿಂದ ಬೇಸತ್ತ ದೇಶದ ಬಹುಜನರು ಜೈನˌ ಬೌದ್ದ ˌ ಲಿಂಗಾಯತ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಈ ಮತಾಂತರದ ಕ್ರಿಯೆ ಇಂದಿಗೂ ನಡೆಯುತ್ತಿದೆ. ದೈನಂದಿನ ಬದುಕಿನಲ್ಲಿ,...

ಭೂಮ್ತಾಯಿ | ಜಿಯೊ ಪಾಲಿಟಿಕ್ಸ್‌ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಲೆಕ್ಕಾಚಾರಗಳಿಗೆ ನಲುಗುತ್ತಿರುವ ಧ್ರುವ ಪ್ರದೇಶಗಳು

ಧ್ರುವ ಪ್ರದೇಶಗಳಲ್ಲಿನ ಹಿಮಗಡ್ಡೆಯ ಹೊದಿಕೆ ಕರಗಿದರೆ ನಮ್ಮ ಬಹುದೊಡ್ಡ ನಗರಗಳು ಮುಳುಗಬಹುದು, ಕೋಟ್ಯಂತರ ಜನರ ಬದುಕು ಮಣ್ಣುಪಾಲಾಗಬಹುದು ಎನ್ನುವ ಭೀತಿಯ ನಡುವೆಯೇ, ಕೆಲವು ರಾಷ್ಟ್ರಗಳು ಇದರ ಲಾಭವನ್ನು ಹೇಗೆ ಪಡೆಯಬಹುದು ಅನ್ನುವ ಲೆಕ್ಕಾಚಾರವನ್ನು...

ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಬಯಲುಬಯಲು ಬಯಲನೆ ಬಿತ್ತಿಬಯಲು ಬಯಲನೆ ಬೆಳೆದುಬಯಲು ಬಯಲಾಗಿ...

ಸುತ್ತಾಟ | ಹಿಮಾಚಲದಲ್ಲಿನ ʼತ್ರಿಯುಂದʼ ನೀಡಿದ ಜೀವನದ ಮ್ಯಾಜಿಕಲ್ ವ್ಯೂ

ಭಾರತದ ಬಹು ಆಕರ್ಷಕ ಚಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಚಾರಣ ಹಿಮಾಚಲದಲ್ಲಿನ ತ್ರಿಯುಂದ (Triund) ಚಾರಣ. ಈ ಚಾರಣವು ಅಷ್ಟೇನೂ ಕಠಿಣವಲ್ಲದ, ಜನಪ್ರಿಯ ಹಾದಿಯಾಗಿದ್ದು, ಹಿಮದಿಂದ ಆವೃತವಾದ ಧೌಲಾಧರ್ ಶ್ರೇಣಿಗಳು ಮತ್ತು ಕಾಂಗ್ರಾ ಕಣಿವೆಯ...

ನುಡಿಯಂಗಳ | ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ

ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲಿ ನೀಡುವುದು ಅತ್ಯಂತ ಫಲಪ್ರದ ಎಂದು ಹೇಳಲು ಜಗತ್ಪ್ರಸಿದ್ಧ ಭಾಷಾವಿಜ್ಞಾನಿಯೇ ಆಗಬೇಕಾಗಿಲ್ಲ. ಭಾಷಾ ಮನೋವಿಜ್ಞಾನದ ಪ್ರಕಾರ ಒಂದು ಮಗು ತನ್ನ ಐದನೇ ವರ್ಷ ವಯಸ್ಸನ್ನು ತಲುಪುವ ಹೊತ್ತಿಗೆ ತನ್ನ...

ಈ ಹೊತ್ತಿನ ಪ್ರಮುಖ ಸುದ್ದಿ