ಈಗಾಗಲೇ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ ತೀರ್ಮಾನಿಸಿರುವುದು ಸರಿಯಾದ ನಡೆ. ಹಾಗೆಯೇ ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು. ಹಾಗೂ ಹತ್ತಾರು ಕೋಟಿ ರೂಪಾಯಿ...
ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ ಅನುಮಾನದಿಂದ ನೋಡಬೇಕು. ಅವರಿಗೆ ಧರ್ಮವೆಂದರೆ, ಸ್ವಾರ್ಥ ಸಾಧನೆಯ ಒಂದು ಮಾರ್ಗ; ಸುಲಭದಲ್ಲಿ ಹಣ ಗಳಿಸುವ ಒಂದು ದಾರಿ.
ಸಂಘ ಪರಿವಾರದ ಕಾರ್ಯಕರ್ತೆ...
ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ ಆಡಳಿತಕ್ಕೆ ಇದ್ದಿದ್ದರೆ ಈ ವಿಧೇಯಕ ಕಾಯಿದೆಯಾಗಿ 2019ರಲ್ಲೇ ಜಾರಿಗೆ ಬರಬೇಕಿತ್ತು
2024ರ ಚುನಾವಣೆ ಕದ ಬಡಿಯುತ್ತಿರುವ ಹೊತ್ತಿನಲ್ಲಿ ಮತದಾರರ ಕಣ್ಣ ಮುಂದೆ...
1972ರಿಂದ 2023ರವರೆಗಿನ ನಿರಂತರ ಹೋರಾಟದಿಂದ; ದೇವಸ್ಥಾನಗಳಲ್ಲಿ ಅರ್ಚಕರಾಗಿ ದಲಿತರು ಮತ್ತು ಮಹಿಳೆಯರ ನೇಮಕವಾದರೆ ಹೊರತು, ಅದು ದೇವರಲ್ಲ ಕಲ್ಲು ಎಂದು ಕರೆಯುವಷ್ಟು ಜನ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಬದಲಾಗಲಿಲ್ಲ. ಜನ ಬದಲಾಗದ ಹೊರತು,...
ಪತ್ರಿಕೋದ್ಯೋಗದ ಘನತೆಯನ್ನು ಮೂರಾಬಟ್ಟೆ ಮಾಡುವ ಒಂದೇ ಒಂದು ವಿಷಯದ ಬಗ್ಗೆಯೂ ಪ್ರತಿಕ್ರಿಯಿಸದ, ದ್ವೇಷ ಹರಡುವ ಸುದ್ದಿವಾಹಿನಿಗಳ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದರೂ ಬಾಯಿಗೆ ಬೀಗ ಹಾಕಿಕೊಂಡಿದ್ದ ಸುದ್ದಿವಾಹಿನಿಗಳ ಒಕ್ಕೂಟಕ್ಕೆ ಈಗ ಎಚ್ಚರ ಆಗಿರುವಂತಿದೆ
ಮಾಧ್ಯಮಗಳು,...
ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ ವಿಷ ಹರಿಸಿದೆ. ತೆರೆಮರೆಯಲ್ಲಿ ಅದರ ಲಾಭ ಉಣ್ಣುತ್ತಿರುವ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಅವರ ಮಕ್ಕಳೂ ಮಜವಾಗಿದ್ದಾರೆ. ಜೈಲುಪಾಲಾಗುತ್ತಿರುವುದು...
ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ. 2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ 251 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಬರ ಕಾಮಗಾರಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ...
ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸೈನಿಕರನ್ನು ಬಳಸಿಕೊಳ್ಳುವ ಸೇನೆಯ ಆದೇಶ ಕಳೆದ ಮೇ ತಿಂಗಳಲ್ಲೇ ಹೊರಟಿದೆ. ರಜೆಯಲ್ಲಿರುವ ಯೋಧರಿಗೆ ಮೋದಿ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದ ಕೆಲಸ ನೀಡಿರುವ ಸೇನೆಯು ತಾನು ರೂಪಿಸಿರುವ ರಜೆನೀತಿಯನ್ನು...
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಏನಾದರೂ ಉಸಿರಾಡುತ್ತಿದ್ದರೆ, ಅದು ಕರ್ನಾಟಕದಲ್ಲಿ ಮಾತ್ರ. ಸಿಗದೆ ಸಿಗದೇ ಸಿಕ್ಕಿರುವ ಈ ಅಪೂರ್ವ ಅವಕಾಶವನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳದೆ ಅಧಿಕಾರಕ್ಕಾಗಿ ಕಿತ್ತಾಡಿಕೊಂಡರೆ, ಸ್ಥಿರ ಸರ್ಕಾರ ನೀಡಲು ಅಶಕ್ತರಾದರೆ,...
ಬಿಜೆಪಿ-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳಿಗೆ ಅನಿವಾರ್ಯ. ʼರಾಜಕೀಯ ಅಧಿಕಾರ ಮತ್ತು ಅಸ್ತಿತ್ವಕ್ಕಾಗಿʼ ಎರಡೂ ಪಕ್ಷಗಳಿಗೆ ಈ ಮೈತ್ರಿ ಬೇಕಾಗಿದೆ. ಅದರ ಆಚೆಗೆ ಸೈದ್ಧಾಂತಿಕವಾಗಿ, ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಥವಾ ಪಕ್ಷಗಳ ಮೂಲಭೂತ ವ್ಯಕ್ತಿತ್ವದ...
ದಲಿತರ ಪಾಲಿಗೆ ಮೇಲ್ವರ್ಗ ಎಂದರೆ ಅವರನ್ನು ಬಿಟ್ಟು ಮಿಕ್ಕೆಲ್ಲ ಜಾತಿಯವರೂ. ಇನ್ನು ಬ್ರಾಹ್ಮಣರಿಗೆ ಅವರ ಜಾತಿ ಬಿಟ್ಟು ಮಿಕ್ಕವರೆಲ್ಲ ಅಸೃಶ್ಯರೇ. ತಾವಿರುವ ಜಾಗಗಳಲ್ಲಿ ಬೇರೆಲ್ಲ ಜಾತಿಯವರಿಂದ ಒಂದು ಮಟ್ಟಿನ ಅಂತರ ಕಾಯ್ದುಕೊಳ್ಳದೇ ಇರುವುದಿಲ್ಲ. ಜಾತಿಶ್ರೇಷ್ಠತೆಯ...
ಮೂರು ತಿಂಗಳಿಂದ ಜರುಗಿರುವ ಮಣಿಪುರದ ಜನಾಂಗೀಯ ಘರ್ಷಣೆ ಹಿಂಸೆಯನ್ನು ಸ್ಥಳೀಯ ಮಾಧ್ಯಮಗಳು ಹೇಗೆ ವರದಿ ಮಾಡಿವೆ ಎಂಬುದು ಸಂಪಾದಕರ ಕೂಟದ ಸತ್ಯಶೋಧಕ ವರದಿಯ ಮುಖ್ಯಾಂಶ. ಮಣಿಪುರದ ಪತ್ರಕರ್ತರ ಬಹುತೇಕ ವರದಿಗಳು ಒಮ್ಮುಖವಾಗಿವೆ ಎಂಬುದನ್ನು...