ಚಿಕ್ಕಬಳ್ಳಾಪುರ

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದ ಗ್ರಾಪಂ ಪಿಡಿಒಗಳ ವಿರುದ್ದ ಕಾನೂನು ಕ್ರಮ :-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:-ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದ ಗ್ರಾಮ ಪಂಚಾಯತಿ ಪಿಡಿಒಗಳ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೆ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಕುಳಿತುಕೊಳ್ಳುತ್ತೇನೆಂದು ಈಗಾಗಲೇ ಜಿ.ಪಂ ಸಿಇಒಗೆ ಸೂಚಿಸಿದ್ದೇನೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಿಡಿಒಗಳಿಗೆ...

ಚಿಂತಾಮಣಿ ನಗರದಲ್ಲಿ ಏಪ್ರಿಲ್ 1ರಿಂದ ಜನಗಣತಿ ಕಾರ್ಯ ಆರಂಭ

ಚಿಂತಾಮಣಿ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಜನಗಣತಿ ಕಾರ್ಯಕ್ರಮವು ಚಿಂತಾಮಣಿ ನಗರ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ ಎಂದು ಚಿಂತಾಮಣಿ ನಗರಸಭೆ ಪೌರಾಯುಕ್ತರಾದ ಜೆ.ಎನ್. ಚಲಪತಿ ಅವರು ತಿಳಿಸಿದ್ದಾರೆ. ​ಈ...

ಮಿಟ್ಟೇಮರಿ ಐತಿಹಾಸಿಕ ಲಕ್ಷ್ಮೀನರಸಿಂಹ ಪುರಾತನ ದೇವಾಲಯದ ಕಲ್ಯಾಣಿ ಸ್ವಚ್ಛತೆ

ಬಾಗೇಪಲ್ಲಿ:-ತಾಲೂಕಿನ ಮಿಟ್ಟೇಮರಿ ಪುರಾಣ ಪ್ರಸಿದ್ಧ ಪುರಾತನ ಕಲ್ಯಾಣಿಯನ್ನು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸ್ವಯಂ ಸೇವಕರು ಹಾಗೂ ಸಂಘ...

ಟ್ರಾನ್ಸ್ ಜೆಂಡರ್ ಮಸೂದೆ 2026ಅನ್ನು ತಿರಸ್ಕರಿಸಲು ಸಹಿ ಸಂಗ್ರಹದ ಮೂಲಕ ಮಂಗಳಮುಖಿಯರ ಒತ್ತಾಯ

ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ ಜೆಂಡರ್ 2026ರ ಮಸೂದೆಯನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು. ಸದರಿ ಕಾಯ್ದೆಯು ಟ್ರಾನ್ಸ್ ಜೆಂಡರ್ ಸಮುದಾಯದ ವೈಯಕ್ತಿಕ ಹಕ್ಕು, ಘನತೆಯ ಬದುಕು ಮತ್ತು...

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ : ಎ.ವಿ ವೆಂಕಟರಾಮ

ಚಿಂತಾಮಣಿ :ಚಿಂತಾಮಣಿ ನಗರದ ಅಂಜನಿ ಬಡಾವಣೆ ಪ್ರಭಾಕರ್ ಲೇಔಟ್ ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ ಇರುವ ಎನ್‌ ಎನ್ ಕೆ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಜೆಪಿ ಅಕಾಡೆಮಿ ಎಂಬ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ...

ನೂತನಚೇಳೂರು ತಾಲ್ಲೂಕು ನ್ಯಾಯಾಲಯ ಶೀಘ್ರ ಪ್ರಾರಂಭಕ್ಕೆ ಕಟ್ಟಡ ಪರಿಶೀಲನೆ

ಬಾಗೇಪಲ್ಲಿ:-ತಾಲ್ಲೂಕು ನಿಂದ ಬೇರ್ಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚೇಳೂರು ತಾಲ್ಲೂಕಿನಲ್ಲಿ ಶೀಘ್ರದಲ್ಲೇ ನ್ಯಾಯಾಲಯದ ಕಲಾಪಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಶುಕ್ರವಾರ ನ್ಯಾಯಾಧೀಶರು ಪಟ್ಟಣದ ವಿವಿಧ ಬಾಡಿಗೆ ಕಟ್ಟಡಗಳನ್ನು ಪರಿಶೀಲಿಸಿದರು.ಬಾಗೇಪಲ್ಲಿ ತಾಲ್ಲೂಕು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ...

ನಾನು ಜಿಪಂ ಅಧ್ಯಕ್ಷರಾಗಲುಕೆ.ಎಚ್.ಮುನಿಯಪ್ಪ ಕಾರಣ ಅಲ್ಲ-ಎಂ.ವಿ.ಕೃಷ್ಣಪ್ಪಸ್ಪಷ್ಟನೆ

ಬಾಗೇಪಲ್ಲಿ:-ನಾನು ಜಿಪಂ ಅಧ್ಯಕ್ಷರಾದ ಸಂದರ್ಭದಲ್ಲಿ ನನ್ನಆಯ್ಕೆಯನ್ನು ಸಚಿವ ಕೆ.ಎಚ್.ಮುನಿಯಪ್ಪ ಪ್ರಬಲವಾಗಿವಿರೋಧಿಸಿದ್ದರು. ಆದರೆ ಸತ್ಯಾಂಶ ಗೊತ್ತಿಲ್ಲದ ಮಾದಾರ ಮಹಾಸಭ ಅಧ್ಯಕ್ಷ ಆ.ನ.ಮೂರ್ತಿಯವರು ಕೆ.ಎಚ್.ಮುನಿಯಪ್ಪನವರಿಂದಲೇ ನಾನು ಜಿಪಂ ಅಧ್ಯಕ್ಷನಾಗಿದ್ದೆ ಎಂದು ಸುಳ್ಳು ಹೇಳುವ ಮೂಲಕಸತ್ಯವನ್ನು ಮರೆಮಾಚಿದ್ದಾರೆ...

ನಾಪತ್ತೆಯಾಗಿದ್ದ ತಂಗಿಯ ಬಗ್ಗೆ ಮಾಹಿತಿ ನೀಡದಿದ್ದಕ್ಕೆ, ಅತ್ತೆಯ ಮೇಲೆ ಪೆಟ್ರೋಲ್ ಸುರಿದ ಅಳಿಯಂದಿರು

ಚಿಂತಾಮಣಿ : ನಗರದ 25ನೇ ವಾರ್ಡ್ ಕೆಜಿಎನ್ ಬಡಾವಣೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಲಕ್ಷ್ಮೀದೇವಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಬೆಂಕಿ ಪ್ರಕರಣಕ್ಕೆ ಪುತ್ರನ ಪ್ರೇಮವೇ ಕಾರಣ...

ಜಂಗಮಕೋಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಬೆಂಬಲ ನೀಡಿದ ಚಿಂತಾಮಣಿ ರೈತ ಮುಖಂಡರು

ಚಿಂತಾಮಣಿ:ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ನಡೆಯುತ್ತಿರುವ ಜಂಗಮಕೋಟೆ ಕೈಗಾರಿಕೆ ಸ್ಥಾಪನೆಗೆ ಪರ ವಿರೋಧ ನಡುವೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಜಂಗಮಕೋಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ...

ಮಾರ್ಚ್ 27ರೊಳಗೆ ಒಳ ಮೀಸಲಾತಿ ಜಾರಿಗೆ ತರದೆ ಇದ್ದರೆ ಉಗ್ರ ಹೋರಾಟ-ಎ.ವಿ.ಪೂಜಪ್ಪ ಎಚ್ಚರಿಕೆ

ಬಾಗೇಪಲ್ಲಿ:ಮಾರ್ಚ್ 27ರೊಳಗೆ ರಾಜ್ಯ ಸಂಪುಟದ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸದೆ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾದಾರ ಮಹಾಸಭಾದ ಹಿರಿಯ ಮುಖಂಡ ಮತ್ತು ಜಿಪಂ ಮಾಜಿ ಅಧ್ಯಕ್ಷ ಎ.ವಿ.ಪೂಜಪ್ಪ ಎಚ್ಚರಿಕೆ ನೀಡಿದ್ದಾರೆ.ಅವರು...

ನಾಗಮೋಹನ್ ದಾಸ್ ವರದಿ ಖಂಡಿಸಿ ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆಗೆ ತೆರಳಿದ ಬೋವಿ ಸಮುದಾಯದವರು.

ಚಿಂತಾಮಣಿ:ನಾಗಮೋಹನ್ ದಾಸ್ ವರದಿ ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಿಂತಾಮಣಿ ತಾಲೂಕಿನ ತಾಲೂಕುದ್ಯಾಂತ ಬೋವಿ ಸಮುದಾಯದ ಜನಾಂಗದವರು ಸುಮಾರು 20 ಕ್ಕಿಂತ ಹೆಚ್ಚು ಬಸ್ಸುಗಳಿಂದ ಪ್ರತಿಭಟನೆಯಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ ವಿಷಯ ಹಾಗೂ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯನ್ನು ವಿರೋಧಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟವನ್ನು...

ಈ ಹೊತ್ತಿನ ಪ್ರಮುಖ ಸುದ್ದಿ