ಚಿಕ್ಕಮಗಳೂರು

ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯನ್ನು ಸಂರಕ್ಷಿಸುವಂತೆ ಪ್ರೊ. ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ದಶಕದ ಹಿಂದೆಯೇ ಘಂಟಾಘೋಷವಾಗಿ ಸಾರಿದ್ದವು. ಆದರೆ, ರಾಜಕೀಯ ಲಾಭ ಹಾಗೂ ಉದ್ಯಮಿಗಳ ಹಿತಾಸಕ್ತಿಗಾಗಿ ಈ ಎಚ್ಚರಿಕೆಗಳನ್ನು...

ಚುರುಕುಗೊಂಡಿದ್ದ ಮುಂಗಾರು ಕಡಿತ: ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆಯೆಂದು ತಿಳಿಯಲು ಇದನ್ನು ಓದಿ

ರಾಜ್ಯದ ಮಲೆನಾಡು, ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳು ಸೇರಿದಂತೆ ನಾನಾ ಭಾಗದಲ್ಲಿ ಚುರುಕುಗೊಂಡಿದ್ದ ಮುಂಗಾರು ಮಳೆ ಪ್ರಮಾಣ ತಗ್ಗಿದು, ಕಳೆದ 24 ಗಂಟೆಯಲ್ಲಿ ಕಡಿಮೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ...

ಶೃಂಗೇರಿಯಲ್ಲಿ ಭೂಕುಸಿತದ ಆತಂಕ: ಬಿರುಕು ಬಿಟ್ಟಿದೆ ಬೃಹತ್ ತಡೆಗೋಡೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬೃಹತ್ ತಡೆಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಧಾರಾಕಾರ ಮಳೆ ಮುಂದುವರಿದರೆ ಗೋಡೆ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ತಡೆಗೋಡೆಯ ಕೆಳಭಾಗದಲ್ಲಿ ಮನೆಗಳು ಹಾಗೂ...

ಮಳೆಗಿಲ್ಲ ಬಿಡುವು; ಚಾರ್ಮಾಡಿ, ಶಿರಾಡಿ ಘಾಟ್‌ನಲ್ಲಿ ಹೆಚ್ಚಿದ ಗುಡ್ಡ ಕುಸಿತದ ಭೀತಿ

ನಿರಂತರ ಸುರಿಯುತ್ತಿರುವ ಮಳೆಯಿಂದ ಮಡಿಕೇರಿಯಲ್ಲಿ ಮೈಸೂರು-ಮಂಗಳೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಇತ್ತ ಸಕಲೇಶಪುರದ ಶಿರಾಡಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಗುಡ್ಡ...

ಬಾಬಾ ಬುಡನ್‌ಗಿರಿ | ಸಂಘಪರಿವಾರ ಇತಿಹಾಸ ತಿರುಚುವ ಪ್ರಯತ್ನ : ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

ಚಿಕ್ಕಮಗಳೂರು: ಇತ್ತೀಚೆಗೆ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾ ಹಾಗೂ ಅದರ ಧಾರ್ಮಿಕ ಆಚರಣೆಗಳ ಕುರಿತು ತಪ್ಪು ಕಲ್ಪನೆಗಳನ್ನು ಮೂಡಿಸುವ ಹೇಳಿಕೆಗಳು ಮತ್ತು ಇತಿಹಾಸವನ್ನು ತಿರುಚುವ ಪ್ರಯತ್ನಗಳನ್ನು ಸಂಘಪರಿವಾರದ ಕಾರ್ಯಕರ್ತರು...

ಚಿಕ್ಕಮಗಳೂರು | ಮಹಿಳೆಗಾಗಿ ಇಬ್ಬರ ವ್ಯಕ್ತಿಗಳ ಹೊಡೆದಾಟ; ಓರ್ವನ ಹಸ್ತ ತುಂಡು 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ ಹಾಗೂ ಅರುಣ್ ನಡುವೆ...

ಚಿಕ್ಕಮಗಳೂರು | ಅಪಘಾತ: ವೆಚ್ಚ ನೀಡದೆ ಪರಾರಿಯಾದ ಆರೋಪಿಗಳು 

ಅಪಘಾತಕ್ಕೀಡು ಮಾಡಿ ಚಿಕಿತ್ಸೆಯ ವೆಚ್ಚವನ್ನು  ಭರಿಸುತ್ತೇವೆಂದು ನಂಬಿಸಿ, ಆನಂತರ ಹಣ ನೀಡದೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಹೊಸಪೇಟೆಯಿಂದ ಕಂಬಿಹಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿರೇಬಿದರೆ ನಿವಾಸಿ ರತ್ನ ಎಂಬುವವರ ಮಗ ಅರುಣ್.ಎಸ್ ಎಂಬುವವರಿಗೆ...

ತರೀಕೆರೆ | ಸ್ನೇಹಿತೆ ಮನೆಬಿಟ್ಟು ಹೋಗಿದ್ದಕ್ಕೆ ಆಕೆಯ ಅಪ್ಪನಿಂದ ಬೈಗುಳ: ಮನನೊಂದ ಯುವಕ ಆತ್ಮಹತ್ಯೆ

ಯುವತಿಯೊಬ್ಬಳು ಮನೆ ಬಿಟ್ಟು ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ತೆರಳಿದ್ದ ಘಟನೆಗೆ ಸಂಬಂಧಿಸಿದಂತೆ, ಆಕೆಯ ಸ್ನೇಹಿತ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು...

ಚಿಕ್ಕಮಗಳೂರು | ಪೋಕ್ಸೋ; ಶಿಕ್ಷಕನ ಮೇಲೆ ಪ್ರಕರಣ ದಾಖಲು 

ಕಳೆದವಾರ ಅಪ್ರಾಪ್ತ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿತ್ತು.  ಕಾಮುಕ ಶಿಕ್ಷಕ ಮೂವರು ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ವಿಚಿತ್ರ...

ಚಿಕ್ಕಮಗಳೂರು | ಮನನೊಂದು ಯುವಕ ಸಾವು 

ಪೊಲೀಸರ ವಿಚಾರಣೆ ನಂತರ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಮೃತ ಯುವಕ ಚಂದನ್(20), ಕುಲ್ಲೂರು ಗ್ರಾಮದ ನಿವಾಸಿ. ಇತ್ತೀಚೆಗೆ ಇದೇ ಗ್ರಾಮದ...

ಚಿಕ್ಕಮಗಳೂರು | ಲೈಂಗಿಕ ದೌರ್ಜನ್ಯ: ಆರೋಪಿಗೆ 20ವರ್ಷ ಜೈಲು ಶಿಕ್ಷೆ 

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ...

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರದ ಕಗ್ಗೊಲೆ ಮಾಡಲು ಹೊರಟಿದೆಯೇ! ಜನ ಜಾಗೃತಿ ಮೂಡಿಸುತ್ತಿರುವುದೇಕೆ?

ಪ್ರಜಾತಂತ್ರ ಕೊಲ್ಲುವ ಅಸ್ತ್ರ SIR ವಿರೋಧಿಸಿ ಜನ ಜಾಗೃತಿ ಜಾಥವನ್ನು ಶಿರಸಿಯಿಂದ ಶುರು ಮಾಡಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಬಾಳೆಹೊನ್ನೂರ್ ಮಾರ್ಗವಾಗಿ ಆಲ್ದೂರು, ಮೂಡಿಗೇರೆ, ಚಿಕ್ಕಮಗಳೂರು, ಕಡೂರು, ಹಾಸನ ಜಿಲ್ಲೆಯ ಬೇಲೂರು...

ಈ ಹೊತ್ತಿನ ಪ್ರಮುಖ ಸುದ್ದಿ