ಚಿಕ್ಕಮಗಳೂರು |’ಓಟು ನಮ್ಮ ಹಕ್ಕು, ಅಂಬೇಡ್ಕರ್ ತೋರಿಸಿದ ದಿಕ್ಕು, ಮರೆತರೆ ನಮ್ಮ ಬುದ್ದಿಯು ಶಾಶ್ವತ ತುಕ್ಕು’;ಸುರೇಶ್ ಸಿ.ಜಿ 

Date:

ಚುನಾವಣೆಯಲ್ಲಿ ಗೆದ್ದವರ ಎದುರು ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮಾತನಾಡಲು ನಮಗೆ ಹಿಂಜೆರಿಕೆ ಆಗುವುದು ಏಕೆ ಎಂದರೆ, ಅಭ್ಯರ್ಥಿಯು ಓಟು ಕೇಳಲು ಬಂದಾಗ ನಾವು ನಮ್ಮಲ್ಲಿರುವುದನ್ನು ಕೊಟ್ಟು ಚರ್ಚೆ ಮಾಡಿ ಕಳಿಸದೆ ಅವರಿಂದ ಕೇಳಿ ಕೈ ಹೊಡ್ಡಿ ಪಡೆದುಕೊಂಡಿದ್ದಕ್ಕಾಗಿಯೇ ಇಂದಿಗೂ ಬಡತನ ಮುಕ್ತ ಭಾರತ ಆಗಲು ಸಾಧ್ಯವಾಗಿಲ್ಲ. ಕೊಟ್ಟವರು ಮಾತನಾಡುತ್ತಾರೆ, ಪಡೆದವರು ಮೌನವಾಗಿ ನಿಲ್ಲುತ್ತಾರೆ. ಅಭ್ಯರ್ಥಿಗೆ ನಾವು ಏನನ್ನು ಕೊಡದೆ ಹೋದರು ಚಿಂತಿಸಬೇಡಿ ಅಭ್ಯರ್ಥಿಯಿಂದ ಏನನ್ನು ಪಡೆಯದಿದ್ದರೆ ಸಾಕು, ನಾವು ಮಾತನಾಡುವ ಹಕ್ಕು ನಮ್ಮನ್ನು ಮಾತನಾಡಿಸುತ್ತದೆ, ಆಗ ಅಭ್ಯರ್ಥಿಯು ಮೌನವಾಗುತ್ತಾರೆ.

- Advertisement -

ಐದು ವರ್ಷ ಹೋರಾಟ ಮಾಡಿ ನಿವೇಶನ ಮನೆ ರಸ್ತೆ ಕುಡಿಯುವ ನೀರು ಬೀದಿ ದೀಪ, ಹೊಳ ಚರಂಡಿ, ಭವನ, ಶಾಲೆ, ಇನ್ನು ಇತ್ಯಾದಿಗಳ ಹೋರಾಟ ಮಾಡಿ ಇಡಿ ಸರ್ಕಾವನ್ನೆ ಹೆದರಿಸುವಂತ ಭಾಷಣಗಳನ್ನು ಮನೆ ಮನೆಯಲ್ಲೂ ಮಾತನಾಡುತ್ತೇವೆ.  ಆದರೆ ಐದು ವರ್ಷಕೊಮ್ಮೆ ಚುನಾವಣೆಯಲ್ಲಿ ಅವರು ಕೊಡುವ ಐನೂರು ರೂಪಾಯಿ ಅಂದರೆ ಒಂದು ದಿನಕ್ಕೆ ಪೈಸೆ ಲೆಕ್ಕದ ಕಾಸು, ನಮ್ಮ ಶ್ರಮದ ಹಕ್ಕಿನ ಮಾತನ್ನೆ ಮುಟುಕುಗೊಳಿಸುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಈ ನಮ್ಮ ಐದು ವರ್ಷದ ಶ್ರಮದ ಹೋರಾಟದ ಚಿಂತನೆಯಲ್ಲಿರುವ ನಾವುಗಳು ಚುನಾವಣೆಯಲ್ಲಿಯು ಸ್ಪರ್ದಿಸಲಿಲ್ಲ, ಅವರು ಕೊಡುವ ವಸ್ತು ಅಥವಾ ಇತರೆ ಎಲ್ಲವೂ ನಮ್ಮನ್ನು ಮಾತನಾಡಲು ಬಿಡಲಿಲ್ಲ ಎನ್ನುವುದಾದರೆ, ನಮ್ಮ ಸಂವಿಧಾನದ ಶ್ರಮದ ಪ್ರತಿಫಲ ದಕ್ಕುವುದಾದರು ಎಲ್ಲಿ, ಯಾವಾಗ, ಈ ವಿಷಯದ ಬಗ್ಗೆ ನಾನು ಆರಂಭವನ್ನು ಮಾಡುತ್ತಿರುವುದು ಏಕೆ? ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ರಂಗೇರುತ್ತಿದೆ, ಸ್ಪರ್ಧಿಸುವ ಅಭ್ಯರ್ಥಿಗಳು ಜನತೆಯ ನಾಡಿಮಿಡಿತ ಅರಿತು ಸಾಗುವ ದಾರಿಯನ್ನು ಆಯ್ಕೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಈ ಸಂದರ್ಭದಲ್ಲಿ ಹೋರಾಟಗಾರರು ಹಾಗೂ ಜನತೆ, ಮಾತನಾಡುವ ಮತ್ತು ಪ್ರಜಾಪ್ರಭುತ್ವ ಸಂವಿಧಾನದ ಹಕ್ಕನ್ನು ಕೇಳುವ  ಮತ್ತು ಚಲಾಯಿಸುವ ಸಮಯ ಎದುರಿನಲ್ಲಿದೆ, ಹಣವೂ, ಅಥವಾ ಹಕ್ಕೋ, ನಿಮ್ಮ ನಮ್ಮ ಆಯ್ಕೆಯ ಮುಂದಿರುವ ಪ್ರಶ್ನೆ, ಮತ್ತು ಸಾವಲಾಗಿದೆ.

ಇದನ್ನೂ ಓದಿದ್ದೀರಾ?ಹಾಸನ | ದಲಿತರ ಭೂಮಿ, ಶಿಕ್ಷಣ, ಉದ್ಯೋಗ ಘನತೆಯ ಬದುಕಿನ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲಿ; ಡಿಎಚ್‌ಎಸ್

ಬುದ್ಧಿಯಲ್ಲಿ ಭ್ರಮೆ ಮತ್ತು ಅಪನಂಬಿಕೆ ಇರಬಾರದು, ವೈಚಾರಿಕ ಹಾಗೂ ವೈಜ್ಞಾನಿಕ ಜ್ಯೋತಿ ಹಚ್ಚುವ ಚಿಂತನೆ ಇರಬೇಕು. ಭೌತಿಕ ಜ್ಞಾನದಿಂದ ಮಾತನಾಡುವವನು ಜಗತ್ತಿನ ಜ್ಞಾನದ ಮೆಟ್ಟಿಲೆರುತ್ತಾನೆ.  ಭಾವನೆಯ ಭಯದಿಂದ ಬದುಕುವವನು ತನ್ನ ಕಾಲುಬುಡವನ್ನೇ ಜಗತ್ತು ಎಂದುಕೊಳ್ಳುತ್ತಾನೆ ಆಯ್ಕೆ ನಿಮ್ಮದು ಇದೆ ಸಾಮಾಜಿಕ ಶಿಕ್ಷಣ,  ದುಶ್ಚಟಗಳಿಂದ ದೂರ ಸರಿದಾಗ, ಜೀವನದ ಸಿದ್ದಾಂತ ತಿಳಿಯುತ್ತದೆ ಎಂದು ಸುರೇಶ್ ಸಿ ಜಿ ದರಗುಣಿ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆಗೆ ಆಗ್ರಹಿಸಿ ನ.6ರಂದು ಧರಣಿ: ಹನುಮಂತಪ್ಪ ಕಾಕರಗಲ್

ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಅನುಮೋದನೆಗಾಗಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ...

ಹಾವೇರಿ | ಇಂದು‌ ಎಸ್ಐಆರ್ ವಿರುದ್ಧ ಪ್ರತಿಭಟನೆ: ಸಂಜೀವಕುಮಾರ ನೀರಲಗಿ

"ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ, ಅರ್ಹ ಮತದಾರರಿಗೆ...

ಹುಲಿ ದಾಳಿಗೆ ಆದಿವಾಸಿ ಮಹಿಳೆ ಬಲಿ: ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಜಮೀನಿನ ಪಕ್ಕದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಆದಿವಾಸಿ ಮಹಿಳೆಯೊಬ್ಬರ ಮೇಲೆ ಹುಲಿ ದಾಳಿ...

ಪತ್ರಕರ್ತರ ಕ್ರಿಕೆಟ್: ಕೊಡಗು ಅರೇಬಿಕಾ-ಮಂಡ್ಯ ಜಂಟಿ ಚಾಂಪಿಯನ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ...