ಜಿಲ್ಲೆಗಳು

ಬಿಡದಿ-ಗ್ರೇಟರ್ ಬೆಂಗಳೂರು ಟೌನ್‌ಶಿಪ್ ರಣರಂಗ!

ಅಭಿವೃದ್ಧಿ ಬೇಕು ನಿಜ, ಆದರೆ ಆ ಅಭಿವೃದ್ಧಿಯ ಅಡಿಪಾಯದ ಕೆಳಗೆ ರೈತರ ಬದುಕು ಹೂತುಹೋಗಬಾರದು ಎನ್ನುವುದೇ ಸಾರ್ವಜನಿಕರ ಆಶಯ. ಈ ಅಭಿವೃದ್ಧಿ ಮತ್ತು ಅಸ್ತಿತ್ವದ ನಡುವಿನ ಮಹಾಸಂಗ್ರಾಮದಲ್ಲಿ ಅಂತಿಮವಾಗಿ ನ್ಯಾಯ ಸಿಗುವುದು ಯಾರಿಗೆ?...

ರಾಯಚೂರು | ಕೃಷಿ ಇಲಾಖೆ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಆರೋಪ: ಕೆಇಎ ವಿರುದ್ಧ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆ

ಕೃಷಿ ಇಲಾಖೆ ನೇಮಕಾತಿಯಲ್ಲಿ ಸಿ&ಆರ್ (ವೃಂದ ಮತ್ತು ನೇಮಕಾತಿ) ನಿಯಮಗಳನ್ನು ಉಲ್ಲಂಘಿಸಿ ಬಿಇ ಬಯೋಟೆಕ್ ಹಾಗೂ ಐಸಿಎಆರ್ (ICAR) ಮಾನ್ಯತೆ ಇಲ್ಲದ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿ ಕೃಷಿ...

ಉದ್ಯೋಗ ಮಾಹಿತಿ | ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಆಹ್ವಾನ: ಜು.18 ಕೊನೆಯ ದಿನ

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ(ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) 2026-27ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ಬಳಿಕ ಉಳಿದಿರುವ ಬೋಧನಾ...

ಬೀದರ್ | ಲೋಕ ಅದಾಲತ್‌ನಲ್ಲಿ 74,056 ಇತ್ಯರ್ಥ : ಒಂದಾದ 8 ಜೋಡಿ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶದಂತೆ ಜು.11ರಂದು ಹಮ್ಮಿಕೊಳ್ಳಲಾದ ರಾಷ್ಟೀಯ ಬೃಹತ್ ಲೋಕ ಅದಾಲತ್‌ನಲ್ಲಿ ಜಿಲ್ಲೆಯಾದ್ಯಂತ ಒಟ್ಟು 74,056 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹43.28 ಕೋಟಿ ಪರಿಹಾರವನ್ನು...

ಇಂಡಿ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರ ಬೃಹತ್ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲೆಯ ಇಂಡಿ ತಾಲೂಕು ಪ್ರಾಂತ ರೈತ ಸಂಘ ಹಾಗೂ ಹಸಿರು ಸೇನೆ...

ಮುಂಡಗೋಡ | ಸಾಲದ ಹೊರೆ, ಬೆಳೆ ಚಿಂತೆ; ಗದ್ದೆಯಲ್ಲೇ ವಿಷ ಸೇವಿಸಿದ ರೈತ!

ಸಾಲದ ಹೊರೆ ಹಾಗೂ ಬೆಳೆ ಹಾನಿಯ ಆತಂಕದಿಂದ ಮನನೊಂದ ರೈತನೊಬ್ಬ ತನ್ನ ಸ್ವಂತ ಕೃಷಿ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ...

ಮುಗಳಖೋಡ ಸರ್ಕಾರಿ ಶಾಲೆಯಲ್ಲಿ ಆಹಾರ ವಿಷಬಾಧೆ: 14 ಮಂದಿ ಮಕ್ಕಳು ಆಸ್ಪತ್ರೆಗೆ ದಾಖಲು, ಎಲ್ಲರೂ ಚೇತರಿಕೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ ಆಹಾರ ವಿಷಪೂರಿತವಾಗಿದ್ದು, ಸೋಮವಾರ ಅಸ್ವಸ್ತರಾಗಿದ್ದ 14 ಮಂದಿ ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆಹಾರ ವಿಷಬಾಧೆಗೆ ಒಳಗಾಗಿದ್ದ...

ವಿಜಯನಗರ | ಬತ್ತಿದ ಕೆರೆ: ಜಾನುವಾರುಗಳಿಗೂ ನೀರಿನ ಅಭಾವ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಸಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಕೆ ತಾಂಡಾದಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ. ಕೆರೆಯಲ್ಲಿದ್ದ ನೀರು ಸಂಪೂರ್ಣ ಬತ್ತಿಹೋಗಿರುವ ಪರಿಣಾಮ ನೂರಾರು ಜಾನುವಾರುಗಳು ಹಾಗೂ ಕುರಿ-ಮೇಕೆಗಳಿಗೂ...

ಮಳೆಯಿದೆ… ಆದರೆ ಅದು ಕೊಡಗಿನ ಮಳೆಯಲ್ಲ!

ಕೊಡಗಿನ ಜನರು ಮಳೆಯ ಪ್ರಮಾಣವನ್ನು ಮಿಲಿಮೀಟರ್‌ಗಳಲ್ಲಿ ಅಳೆಯುವುದಿಲ್ಲ. ಹೊಳೆಗಳ ಹರಿವು, ನದಿಗಳ ಉಕ್ಕುವಿಕೆ, ತೋಟಗಳ ತೇವಾಂಶ ಮತ್ತು ಮಂಜಿನ ಆವರಣದಲ್ಲೇ ಅಳೆಯುತ್ತಾರೆ. ಆ ಮಾನದಂಡದಲ್ಲಿ ನೋಡಿದರೆ... ಮಳೆಯಿದೆ, ಆದರೆ ಅದು ಕೊಡಗಿನ ಮಳೆಯಲ್ಲ. ಮುಂಗಾರು...

ಚಿಕ್ಕನಾಯಕನಹಳ್ಳಿ | ಮುತುಗದಹಳ್ಳಿ ಸರ್ವೇ ನಂ.31ರ ವಿವಾದ ಮತ್ತೆ ಮುನ್ನೆಲೆಗೆ : ಕಣ್ಣೀರಿನಲ್ಲಿ ಮುಳುಗಿದ ರೈತರು

 ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ  ತಾಲ್ಲೂಕಿನ ಹುಳಿಯಾರು ಹೋಬಳಿಯ ಮುತುಗದಹಳ್ಳಿ ಗ್ರಾಮದ ಸರ್ವೇ ನಂ.31ರಲ್ಲಿ ಅರಣ್ಯ ಇಲಾಖೆಯು ಹೈಕೋರ್ಟ್ ಆದೇಶದ ಅನುಷ್ಠಾನದ ಭಾಗವಾಗಿ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಸಾವಿರಾರು ಅಡಿಕೆ, ತೆಂಗು ಹಾಗೂ...

ಕಲಬುರಗಿ | ಮಳೆ ಕೈಕೊಟ್ಟು ರೈತರು ಕಂಗಾಲು; ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನೆ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಕಾರ್ಯ ಸ್ಥಗಿತಗೊಂಡು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಬೃಹತ್...

ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ

ನಗರದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಸಜಾ ಕೈದಿಗಳು ಮಂಗಳವಾರ ನಸುಕಿನ ವೇಳೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ಸುಮಾರು 4 ಗಂಟೆ ವೇಳೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ