ಜಿಲ್ಲೆಗಳು

ಹಾಸನ | ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ‘ಆಸರೆ ಯೋಜನೆ’ 

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ರಾಜ್ಯ ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ಅನುಕೂಲ ವಾಗಲೆಂದು ತಂದಿರುವ ಈ ಆಸರೆ ಯೋಜನೆಯನ್ನು ಎಲ್ಲಾ ಛಾಯಾಗ್ರಹಕರಿಗೂ ತಲುಪುವ ಯೋಜನೆ ಆಗಿದೆ ಎಂದು ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ...

ಯಾದಗಿರಿ | ಜೂನ್ 20ರಂದು ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಕರೆ

ಎಸ್‌ಐಆರ್ (ವಿಶೇಷ ಮತದಾರರ ತೀವ್ರ ಪರಿಷ್ಕರಣೆ) ವಿರೋಧಿಸಿ ಕರ್ನಾಟಕದ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಜನಜಾಗೃತಿ ಜಾಥಾ ಅಂಗವಾಗಿ ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಹಾಸನ | ಲಿವ್ ಇನ್ ಟುಗೆದರ್: ಮಹಿಳೆ ಸಾವಿನಲ್ಲಿ ಅಂತ್ಯ 

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅಗ್ರಹಾರ ಬಡಾವಣೆಯಲ್ಲಿ ಲಿವ್ ಇನ್ ಟುಗೆದರ್ ರಿಲೆಷನ್ಷಿಪ್ ನಲ್ಲಿ  ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಶರತ್ ಡಿ. ಜೆ ಎಂಬುವನು ಸಕಲೇಶಪುರದ ಎನ್. ಡಿ ಅನುಷಾ ಜೊತೆ  ಲಿವ್...

ಬೆಳಗಾವಿ | ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾ: ಮತದಾರರ ಹಕ್ಕು ರಕ್ಷಣೆಗೆ ಒಗ್ಗಟ್ಟಿನ ಕರೆ

ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾ ಅಭಿಯಾನವು ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತ ಸಂಘಟನೆ, ಜಮಾತ್ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳ ಮುಖಂಡರಿಂದ ಪ್ರಾರಂಭಗೊಂಡಿತು....

ಹಾಸನ | ಜೂ.18ರಂದು ರಂಗ ಅಭಿನಯ ತರಬೇತಿ ಶಿಬಿರ

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂಸ್ಕೃತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜೂನ್18ರಿಂದ 28ರವರೆಗೆ ರಂಗ ಅಭಿನಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ...

ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ಜೂ.17ರಂದು ಚಾಮರಾಜನಗರದಲ್ಲಿ ಜನಜಾಗೃತಿ ಜಾಥಾ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರತಿಭಟನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಜೂ.17ರಂದು ಚಾಮರಾಜನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು...

ಬೀದರ್‌ | ಕಾನೂನು ಸುವ್ಯವಸ್ಥೆಗೆ ಧಕ್ಕೆ : ಇಬ್ಬರು ರೌಡಿಶೀಟರ್‌ಗಳ ಗಡಿಪಾರು

ಮಾದಕ ವಸ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿ ಸಾರ್ವಜನಿಕರ‌ ಶಾಂತಿ, ನೆಮ್ಮದಿಗೆ ಕಂಟಕವಾಗಿದ್ದ ಇಬ್ಬರು ರೌಡಿಗಳನ್ನು ರಾಜ್ಯದ ಪ್ರತ್ಯೇಕ ಜಿಲ್ಲೆಗಳಿಗೆ ಗಡಿಪಾರು ಮಾಡಿ ಬೀದರ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ‌ ಅವರು ಆದೇಶ...

ನ್ಯಾ.ಬ್ರಿಜೇಶ್ ಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣ ತೀರ್ಪು ಜಾರಿಗೆ ಹೋರಾಟ: ನಾಳೆ ಮಹತ್ವದ ಸಭೆ

ನ್ಯಾ.ಬ್ರಿಜೇಶ್ ಕುಮಾರ ನೇತೃತ್ವದ 2ನೇ ನ್ಯಾಯಾ‌ಧಿಕರಣದ ತೀರ್ಪಿನನ್ವಯ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು 519.60ಮೀನಿಂದ 524.256ಮೀ.ಗೆ ನೀರು ಸಂಗ್ರಹಿಸಲು ಗೇಟ್ ಅಳವಡಿಸುವಂತೆ ಅಧಿಸೂಚನೆ ಹೊರಡಿಸಲು, ಕೇಂದ್ರ ಸರ್ಕಾರದ ಮೇಲೆ...

ರಾಯಚೂರು | ಜೋಳ ಖರೀದಿ ಹಣ ಪಾವತಿಗೆ ಆಗ್ರಹಿಸಿ ರಸ್ತೆ ತಡೆದು ರೈತರು ಪ್ರತಿಭಟನೆ

ರೈತರ ಖಾತೆಗೆ ಜೋಳದ ಬಾಕಿ ಹಣ ಜಮಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸಿಂಧನೂರು ತಾಲ್ಲೂಕಿನ ಪೋತ್ನಾಳ್‌ನ ಬಳಗಾನೂರು ಕ್ರಾಸ್‌ನಲ್ಲಿ...

ತುಮಕೂರು | ಬಿಜೆಪಿ 50 ವರ್ಷ ಅಧಿಕಾರಕ್ಕೆ ಎಸ್ಐಆರ್ ಅಸ್ತ್ರ: ಬಿ.ಸಿ. ಬಸವರಾಜು

ಮತದಾರರ ಹೆಸರು ಪರಿಷ್ಕರಣೆ ಎಂಬುದು ಪ್ರತಿ ವರ್ಷ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಬಿಜೆಪಿ ಪಕ್ಷದ ಮುಂದಿನ ಐವತ್ತು ವರ್ಷ ತಾನೇ ಅಧಿಕಾರದಲ್ಲಿ ಇರಬೇಕೆಂಬ ದುರುದ್ದೇಶದಿಂದ ವಿಶೇಷ ಪರಿಷ್ಕರಣೆ ಎಂಬ ಹೆಸರಿನಲ್ಲಿ...

‘ಉತ್ತರ ಕನ್ನಡದ ಚಿರಾಪುಂಜಿ’ ಕ್ಯಾಸಲ್ ರಾಕ್‌ನಲ್ಲಿ ಮಳೆ ವೈಭವ ಕುಸಿತ; ಸ್ಥಳೀಯರಲ್ಲಿ ಆತಂಕ

ಉತ್ತರ ಕನ್ನಡ: ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ, ಒಂದು ಕಾಲದಲ್ಲಿ ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶವೆಂದು ಖ್ಯಾತಿ ಪಡೆದಿದ್ದ ಕ್ಯಾಸಲ್ ರಾಕ್ ಇದೀಗ ಮಳೆಯ ಅಭಾವದಿಂದ ಕಂಗೆಟ್ಟಿದೆ. ಭೋರ್ಗರೆವ ಮಳೆಗೆ ಹೆಸರಾಗಿದ್ದ ಈ...

ಮಂಗಳೂರು | ವಾಮಂಜೂರು ಜಂಕ್ಷನ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ: ಸ್ಥಳೀಯರ ಆರೋಪ

ರಾ.ಹೆ. ಇಲಾಖೆಯು ವಾಮಂಜೂರು ಜಂಕ್ಷನ್‌ನಲ್ಲಿ ಅವೈಜ್ಞ್ಞಾನಿಕ ಚರಂಡಿ ಕಾಮಗಾರಿ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ವಸತಿಪ್ರದೇಶ, ಅಂಗಡಿ-ಮುಂಗಟ್ಟುಗಳ ತ್ಯಾಜ್ಯ ನೀರು ಹರಿಯಲು ರಾಜಕಾಲುವೆಯಲ್ಲೇ ರಾ.ಹೆ. ಇಲಾಖೆಯು ಹೊಸದಾಗಿ ಚರಂಡಿ ಕಾಮಗಾರಿ ಆರಂಭಿಸಿದೆ. ಆದರೆ...

ಈ ಹೊತ್ತಿನ ಪ್ರಮುಖ ಸುದ್ದಿ