ಜಿಲ್ಲೆಗಳು

ದಾವಣಗೆರೆ | ದಾಖಲೆಯಿಲ್ಲದ ಅರಣ್ಯ ಭೂಮಿ ಹಿಂಪಡೆಯಲು ಕಂದಾಯ ಇಲಾಖೆಗೆ ರೈತಸಂಘ ಆಗ್ರಹ

"ಪಹಣಿಯಲ್ಲಿ ಮಾತ್ರ ಅರಣ್ಯ ಎಂದು ದಾಖಲಾಗಿದ್ದು, ಕಂದಾಯ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದಿರುವ ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ 644 ಎಕರೆ ಭೂಮಿಯನ್ನು ತಕ್ಷಣವೇ ಕಂದಾಯ ಇಲಾಖೆಗೆ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು" ಎಂದು...

ಬಾಗೇಪಲ್ಲಿ | ಮಳೆಗಾಗಿ ಪ್ರಾರ್ಥಿಸಿ ಸಪ್ಲಮ್ಮ ಜಾತ್ರಾ ಮಹೋತ್ಸವ :ತಂಬಿಟ್ಟಿನ ಆರತಿ ಬೆಳಗಿದ ಮಹಿಳೆಯರು

ತಾಲೂಕಿನ ಜೂಳಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋಡಿಕದಿರೆಪಲ್ಲಿ, ನಡಂಪಲ್ಲಿ ಬಂಡಕಿಂದಪಲ್ಲಿ, ವೆಂಕಟಾಪುರ, ಶ್ರೀಧರೋಳ್ಳಪಲ್ಲಿ ಗ್ರಾಮಗಳಲ್ಲಿ ಸಪ್ಪಲಮ್ಮ ಜಾತ್ರೆ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಬುಧವಾರ ಸಂಜೆ ಸುಮಾರು ನೂರಾರು ಸಂಖ್ಯೆ ಮಹಿಳೆಯರು ಮುಂಜಾನೆಯಿಂದಲೇ ಮನೆ...

ಕೋಲಾರ | ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೋದಿ ರಾಜೀನಾಮೆಗೆ ಯುವ ಕಾಂಗ್ರೆಸ್ ನಿಗಮ್ ಭಂಡಾರಿ ಒತ್ತಾಯ

ದೇಶದಲ್ಲಿ ನೀಟ್ ಪ್ರಶ್ನೆ ಪರೀಕ್ಷೆ ಸೋರಿಕೆಯಾದರು ಪ್ರಧಾನಿ ಮೋದಿ ಮಾತ್ರ ಇದರ ಬಗ್ಗೆ ಧ್ವನಿ ಎತ್ತಿಲ್ಲ ಯುವ ಕಾಂಗ್ರೆಸ್ ಯಿಂದ ಸಾಕಷ್ಟು ಪ್ರತಿಭಟನೆ ಮಾಡಿದ್ದೇವೆ, ಬಹಳಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಕೂಡಲೇ ಶಿಕ್ಷಣ ಸಚಿವ...

ನೀಟ್‌ ಪರೀಕ್ಷೆ ರದ್ದು | ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೇಂದ್ರ ಸರ್ಕಾರ : ಸಾಗರ ಖಂಡ್ರೆ

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದತಿ ಘಟನೆ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕುಸಿತಗೊಳಿಸಿದ್ದು, ಇದು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ದೊಡ್ಡ ದ್ರೋಹವಾಗಿದೆ ಎಂದು ಸಂಸದ ಸಾಗರ...

ದಾವಣಗೆರೆ | ಪೋಕ್ಸೋ ಪ್ರಕರಣ, ವಚನಾನಂದಶ್ರೀ ವಿಚಾರಣೆ: ವೈದ್ಯಕೀಯ ತಪಾಸಣೆ

ಪಂಚಮಸಾಲಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕರಿಂದ ಮಸಾಜ್ ಮಾಡಿಸಿಕೊಂಡ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ, ಹರಿಹರ ಗ್ರಾಮಾಂತರ ಠಾಣೆಯಲ್ಲಿ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗಿದೆ....

ಕೊಟ್ಟೂರು | 10 ಗ್ರಾಂ ಚಿನ್ನ ಹಿಂದಿರುಗಿಸಿದ ಕೆಎಸ್‌ಆರ್‌ಟಿಸಿ ನಿರ್ವಾಹಕರು

ಚಿನ್ನದ ಬೆಲೆ 10 ಗ್ರಾಂಗೆ 6 ಲಕ್ಷ 65 ಸಾವಿರಕ್ಕೂ ಹೆಚ್ಚಾಗಿರುವ ಸಂದರ್ಭದಲ್ಲಿ ಸಿಕ್ಕ ಬಂಗಾರವನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ವಿಜಯನಗರ ಜಿಲ್ಲೆ ಕೊಟ್ಟೂರು ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕಲ್ಯಾಣ...

ಹುನಗುಂದ ಸಂತ್ರಸ್ತರ ʼ18 ವರ್ಷಗಳ ವನವಾಸʼ: ಹೋರಾಟಕ್ಕೆ ಸಂಘಟನೆಗಳ ಬೆಂಬಲ

ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರು ವಿಷ ಜಂತುಗಳು ವಾಸವಿರುವ ಶೆಡ್‌ಗಳಲ್ಲಿ 18 ವರ್ಷಗಳಿಂದ ವಾಸಿಸುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ʼಈ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆʼ ಎಂದು...

ಗುಳೇದಗುಡ್ಡ | ಪಟ್ಟಣದ ವಿವಿಧೆಡೆ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ

ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಿದೆ. "ಬಾಲಾಜಿ ಗುಡಿ ಸಮೀಪದ ಗಚ್ಚಿನಕಟ್ಟೆ, ಕಂಠಿಪೇಟ, ಭಂಡಾರಿ ಕಾಲೇಜ್...

ವಿಜಯಪುರ | ಮೇ 16ರಂದು ತೊಗರಿ ಬೆಳೆಗಾರರಿಗೆ ತಾಂತ್ರಿಕ ಕಾರ್ಯಗಾರ

ವೈಜ್ಞಾನಿಕ ಕ್ರಮಗಳ ಮೂಲಕ ತೊಗರಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ ಮೇ 16ರಂದು ಒಂದು ದಿನದ ತಾಂತ್ರಿಕ ಕಾರ್ಯಗಾರ ನಡೆಯಲಿದೆ. ವಿಜಯಪುರ ನಗರದ ಕೃಷಿ ಮಹಾವಿದ್ಯಾಲಯದ...

ಧಾರವಾಡ | ಗೃಹಲಕ್ಷ್ಮೀ ಹಣದಲ್ಲಿ ಕೃಷಿಗೆ ಬೋರ್‌ವೆಲ್ ಕೊರೆಸಿ ಮಾದರಿಯಾದ ಈರವ್ವ

ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ 'ಗೃಹಲಕ್ಷ್ಮಿ  ಯೋಜನೆಯಿಂದ ಬಂದ ಹಣವನ್ನು ಕೃಷಿ ಮಾಡಲು ಮುಂದಾಗಿದ್ದು, ಬೋರ್‌ವೆಲ್ ಕೊರೆಸಿ ಈರವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಗ್ರಾಮದ ಈರವ್ವ ಅಂಗಡಿ ಅವರು...

ವಿಜಯಪುರ | ʼಸೂರ್ಯಕಾಂತಿʼಗೆ ಬೆಂಬಲ ಬೆಲೆ ಘೋಷಣೆ

ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ ₹7,721 ಬೆಂಬಲ ಬೆಲೆಯಡಿ ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ...

ಮಂಗಳೂರು | ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಿ : ಸರಕಾರಕ್ಕೆ ಸಿಪಿಐಎಂ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ನಾಲಕ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಾಗು...

ಈ ಹೊತ್ತಿನ ಪ್ರಮುಖ ಸುದ್ದಿ